ಪುಟ:ಮಡಿ-ಮೈಲಿಗೆಯ ಗುಟ್ಟು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು. - ೧೧ ಸ್ಪರ್ಶಾಸ್ಪರ್ಶದ ಪದ್ಧತಿಯು ಹೆಚ್ಚು ಕಡಿಮೆ ಪ್ರಮಾಣದಿಂದ ಎಲ್ಲ ಜನಾಂಗಗಳಲ್ಲಿ ಇದ್ದೇ ಇರುತ್ತದೆಂಬದು ಈ ಉದಾಹರಣೆಗಳಿಂದ ತಿಳಿದು ಬರುತ್ತದೆ. ಪಾಸನೆ ಸಂಬಂಧಿಸಿದ ಭಾಗಮ ನಿರ್ದೋಷ ವಿರುತ್ತದೆ. ದುರಭಿಮಾನಕ್ಕೆ ಸಂಬಂಧಿಸಿದ್ದು ಮಾತ್ರ ಸದೋಷವಿರುತ್ತದೆ. ಈ ಪಾಸನೆಯ ದೃಷ್ಟಿಯಿಂದ ಈ ನಿಯಮವನ್ನು ಪಾಲಿಸತಕ್ಕೆ ಮನುಷ್ಯನು ತಾನು ಸೃ ರ್ಶಮಾಡದೆ ಇದ್ದವರನ್ನು ತುಚ್ಚರೆಂದು ತಿಳಿಯಲಾರನು. ಆತ ತನ್ನ ವಿಶಿಷ್ಟ ಸ್ಥಿತಿಯನ್ನು ಕಾಯ್ದುಕೊಳ್ಳುವದಕ್ಕೂ ಆ ಸ್ಥಿತಿಯಲ್ಲಿ ಅನಿಷ್ಟ ಉಂಬ ಗದೆ ಇರುವದಕ್ಕೂ ಅವನು ಹೆಣಗುವನು. ಆ ವಿಶಿಷ್ಟ ಸ್ಥಿತಿಯಲ್ಲಿ ನಾನು ಮಡಿ ಯಿಂದಿರುವೆನೆಂಬ ಭಾವನೆಯು ಅವನಲ್ಲಿ ದೃಢವಾಗಿರುತ್ತದೆ, ಪವಿತ್ರಯಂಬವದು ಧರ್ಮದ ಒಂದು ಮುಖ್ಯ ಅ೦ಗವಿರುತ್ತದೆ. ಈ ಪವಿತ್ರತೆಯ ಹೊರತು ಯಾವ ಧಾರ್ಮಿಕ ವಿಧಿಗಳಲ್ಲಿಯೂ ಈಶ್ವರನನ್ನು ಪ್ರಾರ್ಥಿಸುವದಕ್ಕೆ ಮನುಷ್ಯನಿಗೆ ಅಧಿ ಕಾರವು ಪ್ರಾಪ್ತವಾಗುವದಿಲ್ಲ. ಇದರಿಂದಲೇ ನಮ್ಮ ಬ್ರಾಹ್ಮಣರಲ್ಲಿ ಪವಿತ್ರತೆಯ ಅರ್ಥಾತ್ ಮಡಿ-ಮೈಲಿಗೆಗಳ ನಿಯಮಗಳು ವಿಶೇಷವಾಗಿರುತ್ತದೆ. ಯಾಕಂದರೆಇವರ ಮುಖ್ಯ ಕೆಲಸವು ಈಶ್ವರೋಪಾಸನೆಯು; ಈಶ್ವರಪಾಸನೆಯ ಹೊರತು ಇವರಿಗೆ ಅನ್ಯ ಕೆಲಸಗಳ ಅವಶ್ಯಕತೆಯಿರುವುದಿಲ್ಲ. ಆದರೆ ಈಗಿನ ಪುಸ್ಸಿತಿಯಲ್ಲಿ ಬ್ರಾಹ್ಮಣರ ಈ ಕರ್ತವ್ಯವನ್ನು ಕಾಣುವ ಅಪರೂಪವಾಗಿರುತ್ತದೆ. ಸದಾ ಪವಿತ್ರತೆಯನ್ನು ಕಾಯ್ದು ಕೊಂಡು ಅಧ್ಯಾತ್ಮ ಚಿಂತನದಿಂದ ರಾಷ್ಟ್ರಕ್ಕೆ ಕಲ್ಯಾಣ ವನ್ಯ ಜ್ಞಾನವನ್ನೂ ಒದಗಿಸಿಕೊಡುವ ಬ್ರಾಹ್ಮಣನ ತೀುಸ್ಸಿಗೂ ಸಿಕ್ಕ ಸಿಕ್ಕ ವ್ಯ ವಸಾಯಗಳಲ್ಲಿ ತೊಡಗಿ ಈಶ್ವರೋವಾಸನೆಗೆ ಏುಖರಾಗಿ, ಪುತ್ರತೆಯ ಗುರು ತು ಸಹ ಇಲ್ಲದೆ ತೇಜೋಹೀನರಂತೆ ತೋರುವ ಈಗಿನ ಬ್ರಾಹ್ಮಣರಾದ ನಮ್ಮ ತೀ ಜಸ್ಸಿಗೂ ಯಾವ ಸಂಬಂಧವು? ಬ್ರಹ್ಮ ಕರ್ಮವೇ ಲುಸ್ತTಾಯವಾದ ಬಳಿಕ ನ ಮ್ಮಲ್ಲಿ ಪವಿತ್ರತೆಯಾದರೂ ಹ್ಯಾಗೆ ನಿಲ್ಲಬೇಕು? ನಿಜವಾಗಿ.17 , ಈಗಿನ ನಮ್ಮ ಮಡಿ-ಮೈಲಿಗೆಗಳೆಲ್ಲ ಡಂಭಾಚಾರಕ್ಕೀಡಾಗಿರುತ್ತವೆ. ಅವುಗಳಲ್ಲಿ ನಿಜವಾದ ಸ ತ್ವವಿರುವದಿಲ್ಲ. ಆಚಾರ್ಯರೇ, ನಾನು ನಮ್ಮ ಜನರನ್ನು ನಿಂದಿಸುತ್ತೇನೆಂದು ತಿ ಳಿಯ ಬೇಡಿ, ನಮ್ಮಲ್ಲಿ ಸತ್ವವಿದ್ದರೆ, ಬ್ರಾಹ್ಮಣ ಧರ್ಮವು ತಣತರದ್ದೆಂದು ಒನ ತಲ್ಲಿ ತಿಳುವಳಿಕೆಯಿದ್ದರೆ ಇಷ್ಟು ಅಧಿಕ ಪ್ರಸಂಗಕ್ಕೆ, ಯಾಗ ನಗುತ್ತಿರಲಿಲ್ಲ. ಇರಲಿ; ಪ್ರಸ್ತುತ ವಿಷಯವನ್ನು ಅನುಸರಿ-27", ನಾವು ಈ ಲು ಹೇಳಿದಂತೆ ಮಾನಸಿಕ ಉನ್ನತಿ ಹಾಗು ಶಾರೀರಿಕ ಸುಸ್ಥಿತಿಗಳಬಗ್ಗೆ ಮಡಿ-ಮೈಲಿಗೆಗಳಯೋಜನೆ