ಪುಟ:ಮಡಿ-ಮೈಲಿಗೆಯ ಗುಟ್ಟು.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y ಮಡಿ-ಮೈಲಿಗೆಯ ಗುಟ್ಟು, ಯಾವ ದೋಷವುತ್ಪನ್ನವಾಗುವದೋ ಅಷ್ಟೇ ದೋಷವು ಪರಸ್ಪರರ ಪ್ರಾಣತೇಜಾ ವರಣಗಳು ಕೂಡಿದರೆ ಉಂಟಾಗುತ್ತದೆ. ಲೇಖಾಂಕ ೬. au ಸುಧಾರಕ-ರಾಯರೇ, ಈ ಮಡಿ-ಮೈಲಿಗೆಯ ವಿಷಯವು ಬಹುಸೂಕ್ಷ್ಮ ವಿಚಾರದಿಂದ ಒಳಗೊಂಡಿರುವದು. ಇದನ್ನು ತಿಳಿಯುವ ಬಗ್ಗೆ ನಿಮಗೆ ಇಷ್ಟು ತೊಂದರೆ ಕೊಡಬೇಕಾಯಿತು. ಕ್ಷಮೆಯಿರಲಿ. ಶಾಮರಾಯ-ಇದರಿಂದ ನನಗೇತರ ತೊಂದರೆ? ಬಿಲವಾಗುತ್ತಿರುವ ಆರ್ಯಧರ್ಮದ ವಿಷಯವಾಗಿ ಸದಾಯೋಚನೆಯಲ್ಲಿರುವ ನನಗೆ ಈಗ ನಾಲೆ ದು ದಿನಗಳಿಂದ ನಿನ್ನೊಡನೆ ಧರ್ಮದ ವಿಷಯವಾಗಿ ಮಾತಾಡುವ ಪ್ರಸಂಗಬಂದದ್ದ ರಿಂದ ನನಗೆ ಒಂದುಬಗೆಯಿಂದ ಸಂತೋಷವೇ ಆಗಿರುತ್ತದೆ. ಅದರಲ್ಲಿಯ ನಿನ್ನಂಥ ಸುಧಾರಕನು ಹಾದಿಗೆ ಹತ್ತಿದ್ದರಿಂದ ನನಗೆ ಹೇಳಕೂಡದಷ್ಟು ಆನಂದವಾಗಿದೆ. ಮತ್ತೇನಾದರೂ ಸಂಶಯವಿದ್ದರೆ ಈಗ್ಗೆ ಕೇಳಿಕೊಂಡುಬಿಡು. ಸುಧಾರಕರಾಯರೇ, ಈ ವಿಷಯದಲ್ಲಿ ಮತ್ತೇನು ಕೇಳುವದದೆ? ಕೇಳ ತಕ್ಕ ವಿಷಯವನ್ನೆಲ್ಲ ಕೇಳಿದಹಾಗಾಯಿತು. ಒಂದು ವೇಳೆ ಏನಾದರೂ ತಿಳಿಯ ತಕ್ಕ ವಿಷಯವಿದ್ದರೆ ನೀವೇ ವಿಚಾರಮಾಡಿ ಹೇಳಿರಿ, ಶಾಮರಾಯ-ಅಸ್ಪೃಶ್ಯ ಜನರ ವಿಷಯವಾಗಿ ಹಿಂದುಗಡೆ ಮಾತಾಡೋಣ ಎಂದು ಹೇಳಿದ್ದಿಯಷ್ಟೆ? ಅದರಲ್ಲೇನಾದರೂ ತಿಳಿಯತಕ್ಕ ಅಂಶವಿದ್ದರೆ ಕೇಳು, ಸುಧಾರಕ-ಈಗಾಗಿದ್ದ ವಿವೇಚನೆಯಿಂದ ಆ ವಿಷಯದಲ್ಲಿದ್ದ ನನ್ನ ಸಂತ ಯವು ಭಿನ್ನ ವಿಚ್ಛಿನ್ನವಾಗಿರುವದು. ಸುಧಾರಕರ ಈ ಕೂಗಾಟದಲ್ಲಿ ಏನೂ ಅರ್ಥ ಎಲ್ಲೆಂದು ಖಂಡಿತತಿಳಿದಿರುವೆನು. ಅವರು ಸಮಾಜದ ಸುಧಾರಣೆಮಾಡುತ್ತೇವೆಂದು ಹೇಳಿ ಅಂತ್ಯಜೋದ್ಧಾರ-ಪುನರ್ವಿವಾಹಗಳನ್ನು ಮುಂದೆ ಮಾಡುತ್ತಿರುವದರ ಜೀವಾ ಇವು ಏನಿರುತ್ತದೆಂಬದು ನನಗೆ ಹೊಳೆದಿರುವದು, ಇಷ್ಟು ದಿನ ನಾನು ಅವರ ಗುಂಪಿ ನಲ್ಲಿಯೇನಿಂತು ವಿಚಾರಮಾಡುತ್ತಿದ್ದೆನಾದ್ದರಿಂದ ನನಗೆ ನಮ್ಮ ತಪ್ಪುಗಳು ತಿಳಿಯು ತಿದ್ದಿಲ್ಲ. ಈಗ ನಾನು ಅವರಿಂದ ಹೊರಗೆ ಬಂದದ್ದರಿಂದ ಅವರ ಹುಳುಕುಗಳು ನನಗೆ ಸ್ಪಷ್ಟವಾಗಿ ಕಾಣಿಸಹತ್ತಿರುವವು, ಪುನರ್ವಿವಾಹದ ನಿಮಿತ್ಯದಿಂದ ಅನಾಥ