ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೬೮

ಮನಮಂಥನ

ಹಾದಿಯಲ್ಲಿ ಪ್ರಯೋಗಗಳ ಮೂಲಕ ಅರಿವನ್ನು ಪಡೆಯಬಹುದು ಎಂಬುದನ್ನು ಕಾಣಬಹುದು. ಅಂತಹ ಪ್ರಯತ್ನವೇ ಈ ಭಾಗದ ಧೈಯ ಮತ್ತು ಉದ್ದೇಶ.

ಮನಸ್ಸಿನ ವಿಷಯದಲ್ಲೂ ಕನ್ನಡ ಜನರು, 'ಕಾಲದ' ವಿಷಯದಲ್ಲಿ ವಿ.ಸೀ ಅವರು ನುಡಿದಂತೆ, ಜಡರು; ಜಾಡ್ಯರು. ಆದರೂ ಹಲ ಕೆಲವರಾದರೂ, ಒಬ್ಬಿಬ್ಬರಾದರೂ ಸಾಕು, ಇದನ್ನು ಓದಿ, ಮುಂದಿನ ಪ್ರಗತಿಯ ಪಥವನ್ನು ದರ್ಶನಿಸುವಂತಾದರೆ ಕೃತಾರ್ಥ. ಅವರುಗಳಿಗೆ `ಧೀಯೋ ಯೋನಃ ಪ್ರಚೋದಯಾತ್' ಎಂದು ಹಾರೈಸಿ, ಈ ಭಾಗವು ಪ್ರಚೋದಿಸಲಿ ಎಂದು ಬೇಡಿಕೊಳ್ಳುತ್ತೇನೆ, (ಅದನ್ನು)

ಎಂ. ಶಿವರಾಂ