ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾವ್ಯ M ಸತತಂ ಗತಿಯೊಳೆ ಸಮನನೊಡರಿಸಿ | ಲತಿಕಾಕುದ್ಮಲದಳವಂ ಭೇದಿಸಿ | ನುತನವಸಾರಭ್ಯವನಾಡಿಗೊಲವಿಂ ದಾನಂಗೆಯ್ಯು | ಅತಿದಂಡಿಸುತ ವಿಯೋಗಿವಿಟೀವಿಟ | ತತಿಯಿಂ ಚತುರೋಪಾಯೋಪೇತ | ↑ತಿಸಾಲಕನಂದದಿ ತೀಡಿದುದು ವಸಂತಸವಧುವಾದು || ಹರನ ಹಣೆಯು ದಿಟ್ಟಿಯ ಎಲ್ಲಿ ೯೦ || ದುರಿನಂದುರವಣೆಯಿಂ ಮುಂ ಪೀರ್ದಾ | ಸ್ಮರನ ಮಹಾಪಾಣಸಮೀರನಂ ಮಗುಂತಕಸರ್ಪಂ || ವಿರಹಿಜನಮನೀಯಂದದಿ ಕಲೆನು || ತಿರದೂದದೊಡಲ್ಲಿಯದೀದಕ್ಷಿಣ ಮರುತಂಗವಿರಹಿವಿತಾನಮುಮಂ ನ ಬದಲಿಸುವ ಬಗೆ || ೧೦ ಇಂತ ಜನಮನಾನಂದಿಸಿ ಬಂದ ಎ || ಸಂತದೊಳಾವಿಕ್ರಮಕರವಭೂ | ಕಾಂತಶಿರೋಮಣಿ ಸುಕವಿನಿಕರವಿಕವಿಲಸನ್ಮಾಕಂದಂ || ಸಂತಸದಿಂದ ಸಲೋಚನೆ ಮೊದಲಾ | ದಂತವುರದ ವನಿತಾಜನದೊಡನೆ ೮ || ತಾಂತಶರಂ ಎರ್ಖಂದದಿ ವನಕಳೀಲೀಲೆಗೆ +ನಶದಂ || ೧೧ ಸಿಂಗವಸುಳನಡುವಿನ ಸಿರಿಮೊಗದಳ | ದಿಂಗಳೊಣೆಯ ನವೀನಲತಾಂಗದ | ಜಂಗುಳಿದುಂಬಿಗುರುಳ ಜಂಬೀರಫಲೋಪಮುಕುಳಯುಗದ || ಜಂಗಮಕಲ್ಪಲತಾಂಗದ ಮದನಮ್ | ತಂಗಗತಿದು ಮಾಂದಳಿರ್ವಣ್ಣಿಗೆಗಾ || ೪ಂಗನೆದುರ ತಂಡಂ ನಡೆದುದು ನರನಾಯಕನಂ ಬಳಸಿ ||೧೦ ಏಡಿಯ ಏಣಿಲ ನೇwವ ಏಡಿನಡುವಿನ | ಮಡದಿಯರಡಬಲನಂ ಬಿಡದೆಯಲಿ | ನಡುವೆ ನರೇಂದ್ರಳಲಾಮಂ ಪಟ್ಟದ ಗಜದ ತಲೆಯನಹರಿ || +' ಎಂದಂ• ಖ||