ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

¥s ೬ ಕರ್ಣಾಟಕ ಕಾವ್ಯಮಂಜರಿ (ಸಂಧಿ ಅನುಗೆಯ್ದಿರಿಸಿದ ಬೆಳ್ಳಿಯ ಪರಿಯಣ || ಮನೆ ಹೊಂದಾವರೆದಲರ್ಗಳೆ ತೀವಿದ | ವಿನುತಾಂಭೋಜಾತಾಕರವತಿಶೋಭಾಕರವಡೆಯಿತು 11೩೧ ಕಂದಾವರಯೆಸಳ್ಳೆ ಪೊಸಕೇಸುರಿ | ಮುಂಬೈಸಿದ ಮಧುಕರತತಿ ಹೊಗೆ ಮಕ | ರಂದಂ ಬೆರಸಿ ನೆಗೆವ ಸೀರ್ಪನಿ ಹೊ೦ಗಿಡಿ ನೀರ್ವಗಳ || ಸಂದಣಿಯಲಿ ಮಂತನದಾಗದ || ಅಂದ ಕೊಳಂ ಮದನಾಧರಿ ವಿರಹಿ | ಬಿಂದಕ್ಕಸಗಿದ ಮಾರಣವಖಕುಂಡದವೋಲೆ ತೊಳಗಿದುದು ||44 ಇದು ವನವನಿತ ನಿರೀಕ್ಷಿಪ ಕನ್ನಡಿ || ಅದು ಬನವೆಣ್ಣ ಕೊರಲ ದೇವರ ಹೊ | ೩ದು ಬನಸಿರಿ ಮಧುಗೆತ್ತಿದ ಪ೪ಕಿನ ನೀರಾಜನಸಾತೆ ! ಇದು ಎನದರಸಿಯ ನೊಸಲ ಬಿಳಿಯ | ಮೃದು ಬನಗನ್ನೆದು ನಾಭಿಯೆನಲ್ಕಡು | ಚದುರರ ಚಿತ್ರಂಗೊಳಿಸಿದುದಾನಿರ್ಮಲತರಕಾಸುರಂ ||44 ವಿನ ವಿಸುವ ಜಂಗುಳಿಯಿಂ ತೊಳಗುವ | ಬಾನಂ ಬಗೆಗೊಳಿಸುವ ಕರಿಯಿಂದ ನ ! ವೀನವಿಪಂಚಮುನುಂ ಸುಳಿಯಿಂದಮೆಸಗುವೆಳವಿದು ಬೆಳೆಯುಂ | ಮಾನಿತಮಪ್ಪ ತೆರೆಯಿನ ತಿರಂಜಿಸು | ಮಾನವನಾಟಕಸದನವನಾಳದಿ | ನೂನೇತರರಧವಂ ಗೆಲೆವಂದತಾ ನಿರ್ವ ಲಸರಸಿ ||೩೪ ತರಳತರಂಗಧವಳಚಾಮರವಂ | ವರಜಲಜಾಯದಲವಿಂ ಬೀಸು | ತಿರ ಕವಿಗಳ ಪೊಗರೆಯಳಿಯಂದೆಂಬೆಕ್ಕಲಗಾಣಂ || ಸ್ಮರಮೋಹನಗೀತವನಾಳವಿಸು | ತಿರ ಸದಸನವದರ್ದೊಂಗಗೊ | kರನಂಚ ಮಹಾವಭಂದಿನಿರಿಸ್ಪಂಬಡೆದುದು ಸರಸಿ ೩೫ ೯, ಸರಿ, ಖ