ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾಟ ಕರ್ಣಾಟಕ ಕಾವ್ಯಮಂಜರಿ. (ಸಂಧಿ, ಪರಿಹರಿಸದ ನಿರ್ಮಲತೆಯನೋವದೆ | ಪರಕಲಿಸುವರುಜ್ಞಅನವರತ್ನದ | ಹರಿವೋಲವರು ಸುಖವಿರಲೀಧರೆಶತಿರವಿಯುಳನ್ನೆ ವರಂ || ೨೧ ಪಾಲಂ ಕೊಂಡು ಪಯವನಿಕೆ ಮ || ರಳಂಬೋಲು ದುರ್ಗಂಧಕ್ಕೆಳಸದೆ | ಲೋಲುಪತೆಯಿನೊಳಂಪಿಂಗಲಗುವ ಧೃಂಗಂದೊಲು ಕೃತಿಯಾ | ಆಲಿಸಿ ಕೇಳ್ದುದಂ ಪಿಂಗಿಸಿ | ಲೀಲೆಯಿನೊಳ್ಳಿತ್ತಂ ಪಿಡಿವಾ ಬುಧ | ಜಾಲಂ ವಸುಧಾಲಂಕಾರಮದಂ ಮುದದಿಂ ಬಲಂಬಂ || ೧ ಈತದಿಂ ದುರ್ಜನರಂ ದ ವಿಸಿ | ನೀತಿನಿಪುಣರೆನಿಸುವ ಸಜ್ಜನರಂ | ಪ್ರೀತಿ ಮಿಗಿಲು ತುತಿಯಿಸಿ ಸಾಲೊಳಗಯಿದುರೆದು ಸಕ್ಕರೆಯಂ || ಓತೊಡವೆರಸುವ ತೆಲದಿಂ ನವರಸ | ರೀತಿವಡೆದ ಸಕ್ಕದದೊಳು ಕನ್ನಡ | ವಾತಂ ... ಸವಳ ಬೆರಸಿ ಜಯನೃಪಚಾರಿತ್ರವನೋತುಸಿರ್ದೆ೦ 11೦೩ ತಕ್ಕರ ಗೋಪಿ ತನೂದರಿಯರ ಪೋಸ | ತಕ್ಕೆ ತೊಡಂಬೆಲರ್ಿಸಬೇನೆಯು | ಸಕ್ಕರೆ ತೀವಿದ ತನಿನಾಲೂದುವ ತೆಂಕಣ ತೆಳ್ಳಲರು 11 ಮಕ್ಕಳ ಮುದ್ದು ನೆರೆದ ನುಡಿ ಮದುರಿತು | ಚೊಕ್ಕಳಿಕೆಯು ನವಚಂದ್ರಿಕೆಯೆನೆ ಹೃದ || ದುಕ್ಕೆ ವಿಲಾಸಮನೀವುದು ಸತ್ನ ಛುರಾಜನ ಸನಿವಾತು ||೨೪ ಮನಮೋಲೊದುವೆನೆಂಬರ ಬಾಯ್ ? | ಗಿನಿದುಳ್ಳುಂಬಿದ ನವರಸದಂಬಲ | ಮೆನೆ ಲಾಲಿಸಿ ಕೇಳರ ಕಿವಿಗೊಪವಳಾಡಿದ ಲಲ್ಲೆ ಯೆನೆ || ಅನುರಾಗದಿ ಲಿಖಿಸುವೆನೆಂಬರ ಕ | ನಿಮಿಪನೇತ್ರೆಯ ಘನಕುಚಯುಗದೊ | ತೈನಲಾದುದು ಸತ್ರ ಭುರಾಜನ | ಸತ್ಯವಿತೆಯ ಸವಿಮಾತು || $ ನಮುನೆ ಕ| & ಕಾವ್ಯದೊಳೊಪ್ಪುವ ಮಾತು. ಕ|| c