ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ܘܩܘ ಕರ್ಣಾಟಕ ಕಾವ್ಯಮಂಜರಿ (ಸಂಧಿ ಚಾರುವಿಚಿತ್ರಾಂಬರಂ ಪೊದೆಯಿಸಿ | ಕೂರುಗುರ್ಗಲೆಯಾಭರಣಮನಿಟ್ಟು ಮ || ನೋರಮಣನನುಸರಿಸಿದಳಂಗನೆಯನವಸುರತದೊಳು ||೫೭ ಬನ್ನನಲೆವ ಕಲಿಗಂಟು ಕದಕ್ಕದಿ | ಪುನ್ನ ತಕಚತಟದೊಳೆ ನರ್ತಿಸ ಪೊಸ | ರನ್ನ ದ ಪಂಚಸರಂ ಕಚೆಪಂ ಚುಂಬಿಸ ಕಿವಿಯೋಲೆಗಳ | ಚೆನ್ನಿಯಿಲೆ ನೊಸಲೊಳೆ ಕುಣಿವಳಕಂ | ಪೊನ್ನಂದುಗೆಯ ರಣತಿಗಳ ರವ | ದಿನೊ ಆಸೊಗಯಿಸಿದಳೆ ಸುದತೀಮಣಿಯಾಪುಂಭಾವದೊಳು || ೫೪ ಅಳಕಾನೀಕವಳಿಗಳ ತಾಡಲಿ | ಬೆಳ ತಿಗಗಣ ಬೆಳ್ಳರಲಂ ತಾಡಲಿ | ನ ತೋಳೆ ಕೊಂಬುಗಳ ತಾಡಲೆ ಚೆಂದುಟಿ ಕೈಪಟ್ಟೆಗಳು || ಎಳದಳಿರಂ ತಾಡಲಿ ತೆಂಗಡೆಯಿo | ಸುವ ಸುರಭಿವಾಯುವ ತಾಟನದಿಂ | ತಳುವದೊಲವ ಲತುಂತಳುಪರೀರತದಂಗನೆಯಪ್ಪಿದಳು || ರ್೫ ಸಿರಿಮೊಗವೆಂಬ ಶಶಾಂಕನ ನಮ್ಮಿದ | ಕುರುಳಂಬೆಳಗಲೆ ಮುತ್ತಿದುದನು | ತುರುಮುದದಿಂ ಬೆಳಗಡೆ ನಲಿದಾಡುವ ತಮದೊಡ್ಡಣದಂತೆ || ಕೊರಲ ಸರದ ಕಿವಮೊಗಂ ಲಾಲಿಸಿ | ಹರಿನಂ ಮಿಗೆ ನರ್ತಿಸ ನವಿಲಂತಿರ | ದುರುಳ ಕರಿ ಕುಣಿದುದು ಬೆಂಗರೆ ಪುರುಏಯಿತದಂಗನೆಗೆ ||೬೦ ಅಳಿಕಳಿ ವಳಕಗಳೆಂಬೆಳಗ | ಆಲಯಂ ನುಣ್ಣೂರಲೊಳು ರಂಜಿಸುವುದು | ರ್ಗಲೆಯಂಎರವೆಗಂ ಕಾಣತ ನಡನಡುಗುವ ಕೋಕಮನ || ನೆಲವೆರ್ಟದ ನಿಡುಸುಯ್ದೆರಲುಪದಿ | ನಲುಗುವ ಪೋಂದಾವರೆಗಳ ಮುಗುಳನ | ಲಲನಾಮಣಿಗೆ ಕದಕ್ಕದಿದುವು ಕುಚಂ ಪುಂಭಾವದೊಳು ೧೩೧