ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಕರ್ಣಾಟಕ (ಸಂಧಿ, ನರೆತರೆ ನವಪಟ್ಟದ ಪೇರಾನೆಯ ! ನಡರಿ ಕರಂ ಪೊಗಬಿಕರಿಗರ ಪೊಸ | ನುಡಿಯಂ ಲಾಲಿಸುತಾಪುರವಂ ಪೊಏಮಟ್ಟನವನಿಪಾಲಂ || ೪ ಪೊಡವಿ ನೆಯದಾಪಡೆಗೆ ಫಣೀಶನ | ಬೆದೆ ಸತುಗುಂದಿತದ ಬಿಣ್ಣಿಗೆ ರ್ಬಾ || ಗಡಿಗೆಟ್ಟತು ತತ್ಸರದಿಂದೊಗೆದು ನೆಗೆವ ಧೂಳೀತತಿಗೆ || ಪೊಡೆವ ಹಲವು ವಾದ್ಯಧನಿಗೆಣ್ಣೆಸೆ || ಗಡೆಯುಂ ಸಾಲದು ನಿಮಿರ್ವ ಪತಾಕೆಯೊ | ಳಡಿಗೆಟ್ಟಿತು ಪವಮಾನಂ ಮತ್ತದನೇನ ಬಣ್ಣಿಪೆನು ! » ವಾರಾಣಸಿಯನೊಲವಿನಿಂ ಪೊಅವು | ಟ್ಯಾ ರಾಜೇಂದ್ರ ತಿಖಾಮಣಿ ತನ್ನ ದು | ಭೂರಿಟಿಳಂಬೆರಸಳಕಾನಗರಿಗೆ ದಂಡುನಡೆವ ತೆ ಓದಿ | ಧಾರಿಣಿ ಒಳ್ಳಯಿಸುವವೊಲೆ ಎಡಗಣ | ದಾರಿವಿಡಿದು ನಡೆತಂದಾಜಂಗಮ 1 ವಾರಿಧಿಯಂತೆ ವಿರಾಜಸ ಗಂಗಾನದಿಯು ತಡಿಗೆ ಬಂದು 184 ಎನ್ನ ಧರಿಯಿಪ ಭುಜದೊಳೆ ಜಯಸತಿ | ಯುನ್ನ ಲೈಯಿನಿರಿಸುವುದಚಿತೃಮೆ | ಇನ್ನವಳಂ ಪಿಡಿದಸಿಧಾರೆಗೆ ಪೊವಡಿಸುವದನ್ನೆ ವರ | ನಿನ್ನಂ ನೋಡೆನೆನುತಾ ನೃಪನೊಳೆ | ತನ್ನ ಮೊಗಂದಿರುಗಿದ ಭೂಭಾವಯು | ಬೆಳೆಸೆವ ಮುತ್ತಿನ ವೇಣಿಯವೋಲೆ ಸೊಗಯಿಸಿತಾಸಿಂಧು || ೬ ಗರಗರನೆಯುವ ಗಂಗಾದೇವಿಗೆ | ಧರಣೀದಯಿತ ಧವಲಚಾಮರನಂ || ಹರಿಸಮೊರವೆ ಹಲವಂ ಡಾಳಿಸುವಂದದೆ ಪಂಪಸುರ್ಗೊದಯಂ || ಬರಿದುಂ ಪಿಡಿದೊಲ್ಲೆತ್ತುವ ತೆಜದಿಂ | ಕರನೊಪ್ಪುವ ಕಾಶಪ್ರಸವಂ ಸುರು | ಚಿರತರುನಿಕುರುಂಬಂ ಬೆಳದೊಪ್ಪಿದುವಾರಿಕ್ಕರೆಗಳೇಳು ||