ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ.) ಜಯನೃಪಕಾಂ O ನಡೆಯ ಬೆಡಂಗಂ ನೆಲೆಮೊಲೆಯಿರವಂ | ನುಡಿಯಿನದಂ ನೋಟದ ಚಟುಲತೆಯುಂ | ಮುಡಿಯೊಳ್ ಕಡನಂ ಬೇಡುವ ತೆರದಿಂ ತಾಂ ರಕ್ಷಿಸುವ || ನಡೆವದು ನಿಯ ಪೊಣರ್ವಕ್ಕಿದು | ನುಡಿವಳ್ಳಿಯ ದಳುದಿಂಗಳ ಹಕ್ಕಿಯು | ನಿಡುಗಣ್ಣ ಅವರು ಬಳಗಂ ಬಳಸಿದುದಾನೃಪಸತಿಯಾ |av ಸಲಗಣ್ಣನ ಪಟ್ಟದ ಸತಿ ಸಗ್ಗದ || ಲಲನೆಯರೊಳಗೋಲಗವಿರ್ಪಂತಾ | ಲಲಿತಶಶಾಂಕವದನೆ ಸಖಿಯರ ಮಧ್ಯದೊಳಿರಲಾಯೆಡೆಗೆ || ಅಲಘಕುಚದ ಭಾರದೆ ಮೆಲ್ಲನೆ ಬಂದ | ಲತಿಗೆಗಾ ಳ ಕಂಚುಕಿಯೊರ್ವ | ಳ್ಳಲಜೋಪಮುಕರಯುಗಮಂ ಮುಗಿಯುತ ಬಿನ್ನವಿಸಿದಳಂತ: ||ರ್೧ ಸಂದಣಿಸಿದ ಮಣಿವಾಗಿಲೋಳೆರ್ವನು | ೪ಂದನಿತಂಬಿನಿ ಕಾರ ಕyದುಮುಗಿ | ಲಿಂದ ಸಮೆದ ಪುತ್ಥಳಿ ಸುರಧನುವಿನ ಮುಹ್ಯಂ ಕೈವಿಡಿದು || ಬಂದಂದದೊಳೆಂದರಗಿಳಿಸಹಿತಂ | ನಿಂದಿರ್ದಪಳೆಂದೆಂಬುದುಮತಿವಾದ | ದಿಂದೋಳ'ವುಗಿಸೆನೆ ಹುಗಿಸಿದಳಾ ೨ ಸಭೆದುಂ ಭರದಿಂದ ||೨೦ ಸ್ಮರಕಾಳೊರಗಹಸ್ತದ ನೀಲದ | ಕರಡಗೆದುಂದದ ಮೊಲೆಯ ನವಾಂಜನ | ಗಿರಿಯಂ ಗೆ ಕಟದ ಕರ್ವಾಣಿ'ಯನೇಳಿದ ನುಣೋದರು || ಇರುಳ ತಿರುಳ ಬಣ್ಣದ ತನುವಿನ ಕ | ತುಂಗಂಪಿನ ಕಾಳ್ಮೆಡಿತಿ ನಡೆತಂ || ದರಸಿಯ ಸಭೆಯುಂ ಹೊಕ್ಕಳು ಸಂಮೋಹನಸಮಜದಂತೆ ||೨೧ ಎಂದು ವನೇಚರಿ ಸಲೆ ಸಾಧ್ಯಸದಿಂ | ನಿಂದೆಲರಿಂದ ತಮಾಲಲತಿಕೆ ಮಣಿ | ನಂದದಿ ಮಣಿದು ಎಕ ತಂದರಗಿಳಿಯಂ ಕಾಣ್ಣೆಯನೀಯ ||