ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜಯನೃಪಕಾವೇರಿ ೪೩ • • • • • • ನನೆಯು ಶರಂಗಳನಿರಿಸಿದ ಕಂಚನ || ವನರುಹವಿಸ್ಮರಮೆನೆ ಕುಡುವುರ್ವಿನ | ವಿನುತಾಳಕದರುಣಾಧರದಲಗಳ ಮೊಗವೊಪ್ಪಿದುದು ||೪೦ ಕಳೆದ ಬಿಂಬಸಲಿಂ ಕನತೆಯಂ | ಕಳೆ+ದು ವಿನುಸ ಮಾಣಿಕ್ಯಂ ಕಂಸಂ | ತಳೆದುತಂ ಸವಿಯೋಣದ ಹೊಸ ಹವಳಂ ಗೊಂದಣದುಂಬಿ || ತುಳಿಯದ ಬಂಧೂಕ ಹೆಚ್ಛದ ಹೆ || ಗಿ? ತುಂಡಿಸದಾಲದ ಹಣ್ಣೆಳವೆಯು | ನಯದ ಚೆಂದಳಿರೆನೆನಿದುಟ ಸೊಗಯಿಸಿತಾಪಸುತೆಗೆ ||೪೧ ಕಂದದ ಕುಂದದ ಕಡಲೋಳೆ ಬೀಬದ | ಚಂದಿರನಗೆಲ್ಲುರದೊಳಗಿನಿ+ತುಂ ವಿಖಂ | ಟೊಂದಿದ ಮುತ್ತಿನ ಕಂರಿಕೆಯೊ ಸ್ಮರಕೀರ್ತಿಲತೆಯು ಬಿತ್ತೊ || ಕಂದರ್ಪಂ ವಿರಹಿಗಳಂ ಕೋದು | ಲೈ೦ದು ಪಿಡಿವ ಕುಲಿರದ ಕರಗಸವ | ಕುಂದಲಲಿತಕುಲವೋಎನೆ ರದನೊಪ್ಪಿದುವಾಸತಿಗೆ || ೪ ಸರಸಾನನಶತಿ ಮಂಡಲಮಂ ಘನ | ತರಕಬbರುಹುಗ್ರಹವ<ಳುರ್ವುದು | ಒರಿದುಂ ನಿಯಮೆಂದದನದು ಬಂದ ದಾರದ ಮಾಯೊಳು || ಸ್ಮರವಿಧಿಮೋಹನಮಂತಾ ರಮಲ | ಬರಯಿತಪರಂಜಿದಗಡುಗಳ | ದೊರೆಯಾದುವು ನುಣ್ಣದುವುಗಳಾಶ್ಯಾಮೆಗೆಯ-ಭಿನವರಮೆಗೆ || ೪೩ ಸಿರಿ ತನ್ನ ಯ ನಿದು ರಾಮಂ | ದಿರದೊಳಗದಿರದೆ ಚಂಡಾಳೀಕುಲ | ಮುರವಣಿಯಿಂ ಪುಗೆ ದೋಷಂ ಪೊರ್ದುಗುವೆನುತದು ಪುಗದಂತೆ|| ಭರದಿಂ ಕಾಪಿಕ್ಕಿದ ನವಚಂಪಕ | *ದರೆಮುಗುಳಿದು ತಾನೆಂಬಂದದಿ ಬಂ | ಧುರವಾದುದು ನಾಸಿಕವಾಸರಸಿಜಸಲ್ಲಲಿತಾನನಗೆ ||೪೪ t, , ಗ|| S, ೪ ಗ!! . ಸಂ. ಗ!! , ಮಡರ್ವು, ಗ! - ನಿಧಿಮೋಹನಯಂ, ಗ | ", ದರದ ತಂ, ಗ||