ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ ಪರವಕ್ಷರಮಂಜರಿಯನಿ | ಪಡುಕರ ಹಾರನಹಂಸಭೆಗೆ ಶೋಭಾ || ಕರನಂ ಕುರುತಿರ್ಪುದೆ ಖೇ || ಚರರಾಜತನೂಜನಸವ ಈarಯುಗಂಗಳ {೧೦೦| ಪುದಿದ ನವಯವನೇಭದ ! ಬದಲೇಖಾಯುಗಮಿನಿಸಿ ತೋದುದತಿಚ | ಲೋದವಿದ ಕುಮಾರಕನ ವದ | ನದೊಳಸಿತಕ್ಕಕುಸೂಕ್ಷ್ಮಲೋಮನ್ಸೂನಂ [೧೦೩|| ಚಿತ ಮನಾವರಿಸಿದ ಪದ | ಪೊತ್ತರಿಸಿರೆ ಹೃದಯಮಂ ಪುಗಲ್ ಸಮಯ೦ಬಾ | ರುತಿ ರ್ಪ ಗಮನ ಖಚ | ರೋಮನ ಕುಮಾರನಧರಮಣಿ ಕಳಕುಂ |೧೪|| ಕಡೆಯ ಭವದೊಳ್ ಜಗತ್ರಯ | ದೊರೆಯಂ ತಾನಪ್ಪನೀಕುಮಾರಕನೆಂದು ! ಜಡಜಭವಂ ಬರೆದಂತಿರೆ | ಕಡುಚಲ್ಯಾದತ್ತು ಕೂರಲ ರೇಖಾತ್ರಿಯಂ [೧೦೫| ಜಿನನಾಥವೃಷಭನಂತೀ | ಶನ ಧಾತ್ರಿಯಳಂದು ಸೂಚಿಪಂತಿರೆ ಸಮ್ಮೋ || ಹನರೂಪನಮಿತತೇಜಂ || ಕಸ ರುಂದ್ರಗವೇಂದ್ರಕಂಧರಂ ಸೊಗಯಿಸುಗುಂ B೧೬ || ವಸುಮತಿಯಳನುಪಹತವಾ ? ನಸುವರ್ಣಗಿರೀಂದ್ರನಮಿತತೇಜನ ರಾರಾ | ಜಸುವ ಭುಜಶಿಖರಯುಗಳು | ಎಸೆದುವು ಶಾರ್ಶ್ವಕೃಂಗಯುಗದ ತಂದಿಂ |೧೩|| ಇಳಯಂ ಮುಂ ತಳದಿರ್ದ ಶೇಷನೆನಿತಾನುಂ ವೃದ್ದನಾಯ್ತಂದು ತಾಂ | ಆವಾಸನಹೀಂದ್ರಯುಗ್ನಮನೆ ಬಾಹುವ್ಯಾಜದಿಂ ಮಾಡಿದಂ |