ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܪܦܪ ಶಾಂತೀಶ್ವರ ಪುರಾಣಂ Qಟು ರಿಸಿ ಬಿಡೆ ಕೋಟಿಗಳರಡುಂ | ಮಸಕಂ ಮಿಗೆ ಪೊಯ್ದು ಪೊಯು ಕಾದುರೆಯುಂ | ೧೧೬ ಎರಡು ಕೋಪದ ತನನಂ ! ಪರಿಭಾವಿಸಿ ಚೋದ್ಯ ಮಿಂತಿದೆ ಕಾರಣಮಂ | ದರಸಂ ಬೆಸಗೊಂಡಂ ಮೇ | ಕುರಥನನಾಕುರ್ಕುಟಂಗಳಂದಮನಾಗಳ್ || ೧೧೬|| ವು ಇಂತು ಬೆಸಗೊಳ್ಳುದುಂ ಮೇಘರಥಕುಮಾರನವಧಿಬೋಧ ದಿಂರ್ದಿದಿಂತೆಂದಂ ಈ ಜಂಬೂದ್ವೀಪದೈರಾವತಕ್ಷೇತ್ರದ ರತ್ನಪುರದೊಳ್ ಭದ್ರನುಂ ಧನ್ಯನುಮೆಂದೊಡಹುಟ್ಟಿದರಿರ್ವಸ್ರಕಟಕಟಕರಿಂಧನವ್ಯವಹಾರದಿಂ ಬೇ ವಿಸುತ್ತು ಮಿರ್ಪರೊಂದುದಿವಸಂ ಪಳ್ಳಿಯಂ ಸೇಕೊ೦ಡುಬರುತುಂ ಶ್ರೀನದಿಯೆಂಬ ತೊ4ತಿಯ ಪೊಟರೆಯೊಳೆತ್ತುಗಳ ಕಾರಣದಿಂ ಕಲಹ ಮಾಗಿ ಕಾದಿಸುತ್ತ ಸಂಗಟಿಸಿದಾರ್ತದಿಂ ಕಾಂಚನೆಯೆಂಬ ನದೀತೀರ ದೊಳಶ್ಚಿತಕರ್ಣನುಂತಾಂರ್ಕನುಮಂಬ ದುಷ್ಟಗಜಂಗಳಾಗಿ ಪುಟ್ಟ ಪೊರ್ದು ಸತ್ತನುಗತಾರ್ಥಂಗಳಯೋಧ್ಯಾಪುರದೊಳಿರ್ಪ ನಂದಿಮಿತ್ರನೆಂಬ ಗೋವಳಿಗನ ಮನೆಯೆಮ್ಮೆ ವಿಂಡಿನೊಳ ಮಹಿಷಂಗಳಾಗಿ ಸಂಭವಿಸಿಯೊಂದ ನೋಂದು ಪೊಯ್ದು ಸತ್ತು ದುರ್ಲೇಶ್ಯಾ ಶುಭಧ್ಯಾನಪರಿಣಾಮಪರಿಮಿತಂಗಳ ಪೋಲೋ೪ ಶಕ್ತಿಸೇನವರಸೇನರೆಂಬ ಕುಮಾರರ ವಿನೋದಯುದ್ಧದ ತಗ ರ್ಗಳಾಗಿ ಸಕಗಳಾದುವು ಎನ ಕೇಳರಸಂ ಮತ್ತ ಮಿಂತಂದನಿರ್ವಒಜಿಯಿಲ್ಲದಿರ್ದ೦ದಮಾವು ದೆನೆ ಕುಮಾರನಿಂತೆಂದು ಬೆಸಸಿದಂ:-ಧಾತಕೀಖಂಡದ ಪೂರಮಂದರಧೈ ರಾವತಕ್ಷೇತ್ರದ ಭುವಿತಿಳಕಪುರದರಸನಪ್ಪ ಭಯಭೋಪಮಹಾರಾಜಂಗಂ ಕನಕತಿಳಕಾದೇವಿಗಂ ವಿಜಯನುಂ ಜಯಂತನುವೆಂಬ ತನಯರಾದರ್ ಮತ್ತಮಭಯpಷನರೇಂದ್ರ ವಿಜಯಾರ್ಧಗಿರಿಯ ದಕ್ಷಿಶ್ರೇಣಿಯ ಶಿವಮಂದಿರದ ಶಂಖಭೂತಿಗಂ ವಿಜಯಾದೇವಿಗಂ ಪುಟ್ಟಿದ ಪ್ರಥಿವೀತಿಳ wವ

me>