ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪) ಶಂತೀಶ್ವರ ಪುರಾಣ ೪೭4 ವು ತನ್ನಯ ನೃತ್ಯವಿಶೇಷದೊಳ್ಳದಿಮಕುಂ ತದ ಶಿರೋಭೆ ದಮಂ। ಇರ್ವತ್ತ ನಾಲ್ಕು ತಟದ ಪ್ರಥಮಹಸ್ತಭೇದಮಂಇಪ್ಪತ್ತೆರಡು ತದ ನೃತ್ಯಹಸ್ತಭೇದಮಂ ಪದಿಮೂಜುಂ ತದ ಸಂಯಹಸ್ತಭೇದಮಂ। ನೂರೆಂಟು೦ ತೆದ ಕರಭೇದಮಂ; ಮತ್ತೆರಡುಂ ತೇದ ಚಾರಿಣೀ ದಮಂ ಮೂವತ್ತೆರಡುಂ ತದಂಗಹಾರಭೇದವು ಎಂಟು ತೆಕದ ರಸದ ದ್ವಿಭೇದಮಂ। ಎಂಟುಂ ತೆಲದ ಭಾವದೃಷ್ಟಿಭೇದಮಂjಇಪ್ಪತ್ತುಂ ತಂದ ಸಂ ಚಾರಿದೃಷ್ಟಿಭೇದಮಂ | ಒಂಭತ್ತು ತೆಳ್ದಾಲಿಭೇದಮಂ | ಎಂಟು೦ತೇದು ಲೋಕಭೇದಮಂ ! ಒಂಭತ್ತು ತೇದಾಲಿಭೇದಮಂ | ಎಂಟುಂ ತದಾ ಲೋಕನಭೇದಮಂತ್ರಿ ಒಂಭತ್ತು ತಂದ ಪಕ್ಷಭೇದಮಂ | ಏಜುಂ ತೆಲದ ಪುರ್ವಿನಭೇದಮಂ | ಅಜುಂತಾದ ನಾಸಿಕಾಭವಮಂ | ಅಂತೆಕದೊಳಭೇ ದಮಂ। ಆಯುಂ ತxದರಭೇದಮಂ। ಏಳುಂ ತೆಕದ ಹನುಬೇದಮಂ | ಒಂಭ ತುಂ ತೆಕದ ಗಿವಾಭೇದಮ೨/ಆಯುಂ ತೇದುರೋಭೇದಮಂಜುಂ ತಕದ ವರಭೇದಮಂ| ಆಯುಂತಾದ ಪಾರ್ಶ್ವಭೇದಮಂ ಅಯ್ತುಂ ತದ ನಿತಂಬಭೇದಮಂ : ಒಂಭತ್ತು ತಂದ ಸಾನಕಛೇದಮಂ। ಪನ್ನೆರಡುಂ ತೇಲಿ ದ ಗತಿಭೇದಮಂ ಎಂಟುಂ ತೆಲದ ಸ್ಥಾಯಿಭಾವಭೇದಮಂ; ಮೂವೃತ್ತಾ ಜಾಲ ತೆದ ಸಂಚಾರಿಭೇದಮಂ ಎಂಟಂ ತೆಕದ ರಸಭೇದಮಂ। ಎಂಟುಂ ತೆದ ಭಾವರಸಭೇದಮಂ | ಎಂಟುಂ ತೆ ದ ಸಾತ್ವಿಕಚೇಷ್ಟಾಭೇದಮಂ। ಆಕಾಂ ತೆದ ಲಾವಣ್ಯಛೇದಮಂ ನಾಲ್ಕು ತೆಕದ ಮುಖರಸಭೇದಮಂ | ಅ೦ಗಿಕವಾಚಿಕವಾಹಾರ್ಯಸಾತ್ನಿಕಮೆಂಬ ನಾಲ್ಕು ತದಭಿನಯಭೇದ ಮಂಎರಡುಂ ತೆಜದ ರೀತಿಭೇದಮಂ | ಎರಡುಂ ತದ ನೃತ್ಯಭೇದಮಂತ್ರಿ ನಾಲ್ಕುಂಡದಂಗಭೇದಮಂ ನಡೆದು ಸೊಗಯಿಪ ಮಧುರುತಿಮಾಯಾ | ನುಗತಂ ತಳಾನುಗತಮುರ್ದಜಿತವಾದ್ಯಾ | ನುಗತಮೆನಿರಿದುಂ ಕೃ || ವಿಗೆ ಚತುತ ಶಕುನಿಂತು ನರ್ತಿಸುತಿರ್ದಂ | ೧೬೫ ನಮಹಿಮೆಯೊಡನೆ ತನ್ನಯ || ಮನದುತ್ಸವಮೋದವಿದುದು ತದೀಯೋತ್ಸವದಿಂ ||