ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ೪ed ಶಾಂತೀಶ್ವರ ಪುರಾಣ ಕಾಂತಳಿಗೆ ಬೀಚಿಟ್ಟು ಸ : ಮಂತು ವಿಸರ್ಜಿಸಿದನೋಂಗಮ ಕುರುತಿಲಕಂ || ೫೦|| ವಿಳಸದ್ದೇವಾಂಗನಾವೀಜಿತಚನ ರಜಲೋಲದ್ದು ಕೋಲೋ [ರೀಯಾಂ | ಚಳಸಂತಾಚಕಿ) ಚಂಚನ್ನಮಯಹರಿಪೀಠಾಗ್ರದಿಂದ ನಾಕೀ | ಇFಲಸಕ್ಕರ್ಪೂರಪಂಕುಪರ್ಸದೆಸಕಮುರ್ವೇಟಿಕಿ ಕಾಂತಾವಳೀಮುಂ ಜುಳಮಂಗೇರಪ್ರಸಾದಂ ಪುದಿದು ಪದಪುವೆತಿ ವಿಭಾಜಿಸುತ್ತುಂ ವ್ಯ ಇಂತು ಶಾಂತೀಶ್ವರಚಕ್ರವರ್ತಿ ವಿಸರ್ಜಿತಾಸ್ಥಾನನಾಗಿ ಸುರ ಕರಂತವಾಹಿನೀಪಕೋಷ್ಠ ಪುಟಪರಿನ್ಯಸಹಸ್ತಾರವಿಂದಂ ಪರಿವೃತಾಪ್ತಜನ ವೃಂದಂ ಪರಮಾನಂದದಿಂ ಬರುತಿರ್ಪಾಗಳ ಅವಸರಮಾರೋಗಣೆಗಿದು | ಭುವನಾಧಿಪಚಕ್ತಿ ತಡೆಯದಿಂ ಬಿಜಯಂಗೆ ! ಮೈಮೆನುಸ್ತುಂ ಪದೆಪಿ ಬಿ | ವಿಸಿದರಾಗಕ್ಕಹಾನಸಾಧಿಕೃತರ್ಕಳ || ೫ || ವ ಆ ಬಿನ್ನ ಪಕ್ಕ ಚಕ್ರಧರಂ ದತ್ತಜೆತನಾಗಿ ರಾಗದಿಂ ಬಂದು ವಿಮಳಧವಳೆಂದು ಕಾಂಕತೃತಭಾಸುರಾನ್ನ ವಾಸಮಂ ಪೊಕ್ಕು ಮೊಕ್ಕಳ ಮಾಗಿ ಮಾರ್ಪೊಳನ ದೀಪಕಳಕಗಳಿ೦ ಮಣಿಕಳಾರಕೀ೪ತಂಗಳಾದಂತೆ ಕಣೋ೪ಪ ಚೆಂಬೊನ್ನ ಪರಿಯಾಂಗಳ ರ್ಪತಿಗಳುಂ | ಪರಿಚ್ಚತಕಳಂಕ ಮಾದ ಪರಿಪೂರ್ಣಪೀಯಸಮಯಖಮಂಡಳಂಗಳಂತೆ ಸಾಲ್ಗೊ೦ಡು ಸೊಗಯಿಸುವ ಕುದ್ದ ರಜತಶತ್ರಂಗಳುಂ | ಮಿಸುವ ಹೊಸಹೊನ್ನ ಪರಿಸ ರಿಯ ಚಂಕಂಗಳು, ಕನಕಮಯಕಮನೀಯಕರಕಂಗಳು, ಹೊಳವ ಕಳಭೌತದ ಸಿಪ್ಪುಗಳುಂ | ಪಂತಳದ ಕಲಸರಚನೆಯಡತಿಗೆಯ ಗದ್ದುಗೆಯ ಗಿಂಡಿಯ ಪಡಿಗದ ಪಾದುಕೆಯ ತಿಂತಿತಿಗಳು | ಪರಮಿದ ಪೂವಲಿಯ ಮಗ ಮಗಿಸಗರುವಿನ ಸೊಗಯಿಸುವ ಪರಿಮಳದ ಪಸರಮಸದಳ ಮೆಸೆದು ಮನೋಹಮಾಗೆಯುಂ ಕಂಡು ನಿಜಾನುಜಂಬೆರಸು ಸಮುಚಿತಮನು ಯಾಸನಮನಳ೦ಕರಿಸಿದಾಗ