ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11೭vi. ೧೫] ಶಾಂತೀಶ್ವರ ಪುರಾಣಂ Vಳಿಗೆ ಪರಿಕಳತಕುಳಕನೇಮಿಗ || ಳರಿವಿಜಯೋದ್ದಾಮಿಗಳು ಕೀಲಿತರ || ತರಕಾಂತಿಜಾಳವಿಜೆತೇ | ನರಥಂಗಳ ತುರಶೀತಿಲಕಗುಣಂಗಳ ಕೃತವೈರಿಕುತೂಹಳಮು | ನ್ನತಿ ಶೌರ್ಯೋದಂಡಬಾಹುದಂಡಂ ಸೇನಾ | ಪತಿನಿಯಮಿತವದು ತಳರ್ದುದು | ಚತುರಧಿಕಾಶೀತಿಕೂಟ ಪದಾತಳಬಳ೦ 1೩11 - ಅಗಣಿತವಚರಾಮರಸ್ಯ | ನ್ಯಗnಸಮನ್ವಿತದೆ ನಡೆವ ಪಶ್ಚಲತತಿ ತಾ | ವಗಮಿಜಿಯದು ನೆಲನುಂ ! ಗಗನಮುಮೆಂದೆನಿಸ ತಳರ್ದನಾಚಕ್ರಧರಂ {Vof. ಕಮಳಕರಿಚಕ ಶಿಖಿಸಂ | ಹಮರಳಸುಧಾಂಕುತಿಗ್ಯಕರವೃಷಭವಿಹಂ | ಗಮರಾಜಾಂಕಿತಕಮನೀ || ಯಮಷ್ಟಪಡ್ಡು ಗತಕೋಟಕೇತುಭಾತಂ |W೧f ೮೪ತತಾಂಗಭಂಗಿಯ ಬೆಡಂಗಿಯರಿಕ್ಕುವ ಚಾಮರಾಳ ಸಂ | ಚಳನದ ಚಿತ್ರಕಾಂತಿ ನಿಮಿರುತ್ತಿರಲೆತ್ತಿದ ಮೇಧುಡಂಬರಾ | ವಳಿಯ ವಿಳಾಸಮಗ್ಗಳಿಕೆ ಮತ್ತಗಜಂಗಳನೇ ಚಕ್ರಿಯಂ ! ಬಳಸಿ ಬರುತ್ತು ಮಿರ್ದುದು ವಿರಾಜಿಸುತುಂ ಕ್ಷಿತಿಜಳಜಳಕo tv4 ಕರಿಗಳನೇc' ಪದಬಂ | ಬರುತಿರ್ದುದು ಮದನಸುದತಿಯಾಕೃತಿಯನಧಃ | ಕರಿಸುವ ಸೌಂದರ್ಯ ಬಿ | ತರಿಸಿ ವಿರಾಜಿಸುವ ಬಂಡವಾಸದ ತಂಡಂ !!"೩ ಯುವತಿಯರಿಕ್ಕಳಿಂಬಿಸಿದು ಬೀಸುವ ಚಾಮರಮದಾತಪ | ಶ್ರವಿಸರದುಬ್ಬುವಾಭರಕಾಂತಿಯ ತಿಂತಿಯಿಂ ವಿಳಾಸಮು |