ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೭] ಆಸಿ ಕಪರ್ವ 615 ೫ ಎಂದುಪರಿಯಂತೇನು ಕಾರಣ ವೆಂದೆನಲು ಕೇಳುತ್ತ ತನ್ನ ಯ ನಂದನಂಗಿದನೆಂದಳಾಗಿ ವಿನತೆ ಸುರವನಿತೆ | ಮಗನೆ ನೀನದನೇನು ಕೇಳುವೆ | ಹೊಗಿಸಿ ಬಡಿದಳು ಕದ್ರು ತನ್ನನು ಮುಗುದೆ ತಾ ಸುರತುರಗವ ನಾವು ಕಂಡವಬುಧಿಯಲಿ | ಭಗಿನಿ ಹೇಳೇ ತುರಗವಾಲದ ಬಗೆಯು ಬಿಳಿ ಕುದೊ ಯಂತಿದ? ವಗಡಿಸಿ ಕೇಳ ಹೇಳದೆನು ನಾನದನು 3 ಬಿಳದೆಂದು || ಅಲ್ಲ ಹುಸಿ ಕೇಯದೆಂದು ಹೇಳಿದ ಳಲ್ಲದುದನಾ ಕದು ಪಣವೇ ನಿಲ್ಲಿ ಸೋತರೆ ತೊತ್ತು ನಾವೊಬ್ಬೋ ಬ ರಿಂಗೆನುತ | ಅಲ್ಲಿ ಭಾಷೆಯ ಮಾಡಿ ಬಂದೆವು ಕಳಮಕ್ಕಳ ಕರೆದು ಹೇಳಿದ ಳೆಲ್ಲರಿಗೆ ನಿಜಮತವ ಕಲಿದನು ಮಾಡಿ ನೀವೆಂದು || ಬೇಡ ತಮಗನಾಯವೆನೆ ಕುಲ ಗೇಡಿ ಕೊಟ್ಟಳು ಸರ್ಪಯಾಗವ ಮಾಡಿ ಜನಮೇಜಯನು ಕೊಲ್ಲಲಿ ನಿಮ್ಮನೆಂದೆನುತ | ಆಡಿ ಶಾಪವನಲ್ಲಿ ಕೆಲರವ ೪ಾಡಿದುದಕೆ ಹಸಾದವೆಂದರು ಕೂಡೆ ಹೊಕ್ಕರು ತುರಗಬಾಲವ ಕಾಮರೂಪಿಗಳು | ಹೋಗಿ ಕಂಡವು ಮದಿವಸ ಕರಿ ದಾಗಿ ತೋರುವ ಬಾಲವನು ತಲೆ బబ. ೩ 1 ಕೇಳೀ, ಕ, ಖ 2 ಜೇಟೆಂ, ಕ, 3 ಹೇದನದನು, ಕ, ಖ