ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪ ಸಿಂಹ, ನಿಗೆ ಕರ್ತವ್ಯವನ್ನೂ, ಶುಭಮಾರ್ಗವನ್ನೂ ತೋರಿಸುವದಕ್ಕಾಗಿ ಹೊರಟನು • ಅಬಲಫಜಲನ ಇತಿಹಾಸದಿಂದ ತಿಳಿಯುವದೇನಂದರೆ -ಗಾಜೀಖಾ, ಗೈಸು ದೀನ ಅಲ್ಲಿಅಸಫಖಾ, ಸೈಯದಅಹಮ್ಮದ, ಸೈಯದ ಹಾಸಿಮ, ಸೈಯದ ರಾಜೂ, ಮಿಹತರಖಾ, ಮುಜಾಹಿದಬೇಗ, ಜಗನ್ನಾಥ, ಮಧುಸಿಂಹ, ಲಂಬಕರ್ಣರಾಯ! ಮೊದಲಾದ ವೀರಸೇನಾಪತಿಗಳು ಮಾನಸಿಂಹನ ಸಹಾಯಕರಾಗಿ ಯುದ್ಧಕ್ಕೆ ಹೋಗಿದ್ದರು. ಅಸಫಖಾನನು ಈ ಸೈನಿಕರ ಮೀರಬ ( ಪಗಾರಕೊಡುವವ, Pay-master) ಆಗಿ ಹೋಗಿದ್ದನು. ಇತಿಹಾಸಕಾರನಾದ ಅಬ್ದುಲ್ ಕಾದಿರ ಬದಾವುನಿಯು ಒಬ್ಬ ಅಭಿಮಾನಿಯಾದ ಮುಸಲ್ಮಾನನು. ಇವನು ಹಿಂದುಗಳನ್ನು ಅತಿಶಯವಾಗಿ ದ್ವೇಷಿಸುತ್ತಿದ್ದನು. ಕಾರಣ ಇವನು ಹಿಂದುಗಳ ವಿರುದ್ಧವಾಗಿ x " (Akbar) ordered kua: Man Singlı to go with a number of loyal men, and arouse hım ( Rana ) from his iufatuated slumbers and guide him to the school of auspiciousness.” Jbid III, P. 244

  • ಇವರಲ್ಲಿಯ ಬಹುಜನರು ವಿಖ್ಯಾತರಾದ ಸೇನಾಪತಿಗಳಾಗಿದ್ದರು ಗಾಜೀಖಾನನು ಆಗಿನಕಾಲದ ಒಬ್ಬ ಪ್ರಸಿದ್ದ ಪಂಡಿತನಾಗಿದ್ದನು ಅಕಬರನು ಇವನ ತೀಕ್ಷಬುದ್ದಿಯನ್ನು ನೋಡಿ, ಮುಗ್ಧನಾಗಿ ಇವನನ್ನು ಒಂದು ಸಾವಿರ ಸೈನಿಕರ ಮೇಲಿನ ಮನಸಬಾರನನ್ನು ಮಾಡಿ ದನು ಗೃಸುದ್ದೀನಅಲ್ಲಿ ಅಸಫಖಾ ಎಂಬವನು ಒಬ್ಬನೇ ಮನುಷ್ಯನು ಇವನು ಎರಡನೇ ಅಸಫಖಾನನು ಮೊದಲನೇ ಅಸಫಖಾನನು ಚಿತೋಡದ ಅಧಿಕಾರಿಯಾಗಿದ್ದನು ಅವನ ಮೃತ್ಯು ವಿನ ತರುವಾಯ ಗೃಸುದ್ದೀನನು ಮೊದಲನೇ ಅಸಫಖಾನನಾದನು ಜಗದ್ವಿಖ್ಯಾತಳಾದ ಮಮ ತಾಜಮಹಾಲಳು ಇವನ ಮೊಮ್ಮಗಳು ಸೈಯದರು ಬರ್ಹಾಣಪುರದಿಂದ ಬಂದವರಾಗಿದ್ದು, ಬಹು ಶೂರರಾಗಿದ್ದರು ಹತರಖಾ ( ಅಲ್ಲಿ ಸುದ್ದೀನ ) ನು ಹುಮಾಯನನ ಕಾಲದ ಆಧಿಕಾ ರಿಯು ಅಕಬರನು ರತ್ಸಾ೦ಬರದುರ್ಗವನ್ನು ತೆಗೆದುಕೊಂಡು, ಅದರ ಅಧಿಕಾರವನ್ನು ಇವನಿಗೆ ಕೊಟ್ಟನು ಇವನು ಮೂರು ಸಾವಿರ ಸೈನಿಕರ ಮನಸಬದಾರನಾಗಿದ್ದನು ( Bloch 417)

ಜಗನ್ನಾಥನು ಬಿಹಾರಿಮಲ್ಲನ ಮಗನು, ಮತ್ತು ಪ್ರಸಿದ್ದ ಕಲಿಯು ಇವನು ಜಹಾಂಗೀರನ ಆಳಿಕೆಯಲ್ಲಿ ಐದುಸಾವಿರ ಸೈನಿಕರ ಮನಸಬಾರನಾದನು ( Bloch 887) ಮಧು ಸಿಂಹನು ಭಗವಾನದಾಸನ ಮಗನು, ಮತ್ತು ಮೂರು ಸಾವಿರ ಸೈನಿಕರ ಮನಸಬಾರದು. ( Bloch 418), ಲಂಬಕರ್ಣರಾಯ (Lonkarn) ಗೂ ಮಾನಸಿಂಹನಂತೆ ಕಚ್ಛವಾಹ ಕುಲದಲ್ಲಿ ಹುಟ್ಟಿದವನು ಅಕಬರನ ಕಾಲದಲ್ಲಿ ಇವನು ಅನೇಕ ಕಡೆಯಲ್ಲಿ ಯುದ್ಧ ಮಾಡಿದ್ದಾನೆ, ಇವನ ಮಗನಾದ ಮನೋಹರರಾಯನು ಒಬ್ಬ ಫಾರ್ಸಿ ಕವಿಯು ( Bloch. 494)