ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೂರ್ವ ಪುರುಷರು ೧೫ •

r ' - - - •••• • • • • • • • ನೆಂದು ತಿಳಿದುಬರುವದು. ಜನರು ಗುಹಾದಿತ್ಯನನ್ನು ಬ್ರಾಹ್ಮಣನೆಂದು ತಿಳಿಯುತ್ತಿ ಆದರಿಂದ, ಅವನ ಮಗನಾದ ಬಾಪ್ಪಾರಾವಳನನ್ನೂ ಬ್ರಾಹ್ಮಣನೆಂದು ಹೇಳಿರ ಬಹುದು.* ಬಾಪ್ಪಾರಾವಳನು ದೈವಬಲದಿಂದ ಚಿಕ್ಕ ವಯಸ್ಸಿನಲ್ಲಿಯೇ ಮಹಾ ಶೂರ ನಾಗಿದ್ದನು. ಬಾಪ್ಪಾನ ತಾಯಿಯ ತವರುಮನೆಯವರು ಪ್ರಮಾರವಂಶೀಯರು. ಈ ವಂಶದ ಒಂದು ಶಾಖೆಯ ಅರಸನು ಆ ಸಮಯದಲ್ಲಿ ಚಿತೋಡದಲ್ಲಿ ರಾಜ್ಯ ನಾಳುತ್ತಿದ್ದನು. ಬಾಪ್ಪಾನು ಬಾಲ್ಯಕಾಲದಲ್ಲಿ ಇದರವೆಂಬ ಅಜ್ಞಾತ ಗುಡ್ಡಗಾಡು ಪ್ರದೇಶದಲ್ಲಿ ವಾಸಮಾಡುತ್ತಿದ್ದನು. ಭಾಗ್ಯವಾನ ಪುರುಷರು ತಮ್ಮ ಭವಿಷ್ಯತ್ ಜೀವನಮಾರ್ಗವನ್ನು ತಾವೇ ಹುಡುಕಿಟ್ಟು ಕೊಂಡಿರುವರು, ಅದರಂತೆ ಮಹತ್ವಾ ಕಾಂಕ್ಷಿಯಾದ ಬಾಪ್ಪಾನು ಗುಡ್ಡಗಾಡುಪ್ರದೇಶವನ್ನು ಬಿಟ್ಟು, ಮೇವಾಡಕ್ಕೆ ಬಂದು, ಚಿತೋಡದ ರಾಜವಂಶದೊಡನೆ ಶರೀರಸಂಬಂಧವನ್ನು ಮಾಡಿದನು ಚಿತೋಡದ ಉತ್ತರ ಪಶ್ಚಿಮ ದಿಕ್ಕಿಗೆ ಶಿಶೋದಿಯವೆಂಬ ಒಂದು ಸಣ್ಣ ಹಳ್ಳಿಯು ಈಗಲೂ ಅದೆ ಬಾಪ್ಪಾರಾವಳನು ಮೊದಲು ಈ ಹಳ್ಳಿಯಲ್ಲಿ ಬಂದು ನಿಂತು, ಒಂದು ರಾಜ್ಯವನ್ನು ಸ್ಥಾಪಿಸಿದನು. ಕಾರಣ ಇವನ ವಂಶಜರು ಶಿಶೋದಿಯಾ ರಜಪೂತರೆಂದು ಗೌರವಿತರಾದರು ... ಅಲ್ಪ ಕಾಲದಲ್ಲಿಯೇ ಬಾಪ್ಪಾರಾವಳನು ಹೆಸರು ನಗಾದಿತ್ಯ ಈ ನಗುದಿತ್ಯನ ಮಗನು ಬಾಪ್ಪಾರಾವಳನು ಆದರೆ ಭಂಡಾರಕರರವರು ಜೋಧಪುರದಲ್ಲಿ ಯ ಆಖ್ಯಾಯಿಕೆಯ ಅಧಾರದಿಂದ ಬೆಪ್ಪಾರಾವಳನು ಗುಹಾದಿತ್ಯನ ಮಗ ನೆಂದು ಸಿದ್ಧ ಮಾಡಿದ್ದಾರೆ ಮುನ್ಸಿಕರೀನ ಉದ್ದೀನನಿಂದ ಬರೆಯಲ್ಪಟ್ಟ ತಾರೀಖ ಇ ಮಾಳವಾ ದಲ್ಲಿಯೂ ಈ ಸ೦ಗತಿಯ ನಿಜತ್ವವನ್ನು ಕಾಣಬಹುದಾಗಿದೆ Toil, Vol I 12, 186, J A, S B 1902P P. 167- 187, Article on I Guihilots ,

  • ಚಿತೋಡನಗರದ ಶಿಲಾಲಿಪಿಯು ಈಗ ಉದಯಪುರದ ವಿಕ್ಟೋರಿಯಾ ಹಾಲಿನಲ್ಲಿ ಕಾದಿ ಡಲ್ಪಟ್ಟಿದೆಇದರಲ್ಲಿ ಬಾಪ್ಪಾರಾವಳನ ವಿಷಯವಾಗಿ ಬರೆದದೆ ನ೦ದರೆ- ( ಆನಂದಪುರ ಸಮಾಗ ತಃ ವಿಪ್ರಕುಲಾನಂದನೋ ಮಹೀದೇವಃ ”

... ಉದಯಪುರದ ಮಹಾರಾಣಾರು ಪೂರ್ವ ಪುರುಷರ ಈ ಕೀರ್ತಿ ಸ್ಥಾನವನ್ನು ತಮ್ಮ ಕೈಯಲ್ಲಿಟ್ಟುಕೊಳ್ಳದಿರುವದು ದುರ್ದೈವದ ಸಂಗತಿಯಾಗಿದೆ ಒಬ್ಬ ಚಾರಣನ ಸಂಗೀತದಿಂದ ಮುಗ್ಧರಾಗಿ ಮಹಾರಾಣಾರು ಈ ಹಳ್ಳಿಯನ್ನು ಅವನಿಗೆ ದಾನವಾಗಿ ಕೊಟ್ಟು ಬಿಟ್ಟರು Tod's Rajastha, Personal Narratives Vol 1 P. 521