ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಾಪನ ರಾಜ್ಯ ಪ್ರಾಪ್ತಿ V V V +\ + V V \ \ + Y Y Y Y Y Y ಈ ಕಲಂಕವನ್ನು ತುಸುಮಟ್ಟಿಗಾದರೂ ಕಳೆದುಕೊಳ್ಳುವದಕ್ಕಾಗಿ, ಕೆಲವು ಕೆಲಸಗಳನ್ನು ಮಾಡಿದ್ದಾನೆ. ಅಕಬರನು ಜಯಮಲ್ಲ-ಪುತ್ರ ವಿಕ್ರಮಕ್ಕೆ ಬಹಳ ವಾಗಿ ಮೋಹಿತನಾದ್ದರಿಂದ, ಆನೆಯ ಮೇಲೆ ಕುಳಿತಂತೆ ತಯಾರಿಸಿದ ಅವರ ಶಿಲಾಮೂರ್ತಿಗಳನ್ನು ಆಗ್ರಾದ ಬಾಗಿಲದಲ್ಲಿ ನಿಲ್ಲಿಸಿದ್ದಾನೆ. # ಅಷ್ಟಮ ಪರಿಚ್ಛೇದ. = = ಪ್ರತಾಪನ ರಾಜ್ಯ ಪ್ರಾಪ್ತಿ. ಘೋರಾಜ್ಯದ ರಾಜ್ಯವ | ಸಾರಮ್ಮ ಗೇ೦ದ್ರನು ಹಡೆಯುವ ತೆರದಿಂದಲಿ ಮೇ 11. ವಾರದ ಸಿಂಹಾಸನದಲಿ | ವೀರಂ ಪ್ರತಪಂ ಪ್ರತಾಪನರಸಾಗಿರ್ದ೦ || ೧ || ಚಿತೋಡವು ಸಂಪೂರ್ಣವಾಗಿ ನಾಶವಾಯಿತು. ಅಕಬರನ ಮುತ್ತಿಗೆಯ ಪೂರ್ವದಲ್ಲಿ ಹೊರಗಿನಿಂದ ಅನೇಕ ಜನರು ಬಂದು ಕೋಟೆಯಲ್ಲಿ ವಾಸಮಾಡ ಹತ್ತಿದ್ದರಿಂದ, ಚಿತೋಡದ ಜನಸಂಖ್ಯೆಯು ಹೆಚ್ಚಾಗಿತ್ತು. ಈ ವಿಸ್ತಾರವಾದ ನಗ ರವು ಇಂದು ಜನಶೂನ್ಯವಾಯಿತು. ರಜಪೂತವೀರರಲ್ಲಿ ದೂರಿದ್ದವರು, ಇಲ್ಲವೆ ಮಹಾರಾಣಾ ಉದಯಸಿಂಹನೊಡನೆಯೂ, ಪ್ರತಾಪಸಿಂಹನೊಡನೆಯೂ ಹೋದ ವರು ನಾನಾಕಡೆಯಲ್ಲಿ ವಾಸಿಸುತ್ತಿದ್ದರು. ಚಿತೋಡವು ಇಂದು ಮೊಗಲರ ಆಧೀ ನವಾಗಿದೆ; ಅಸಫಖಾನನು ಈ ಸ್ಮಶಾನನಗರಿಯ ಅರಸನಾದನು. ದುರ್ಗವು ವಶವಾದ ಬಳಿಕ ಮೂರು ದಿವಸಗಳಾದ ಮೇಲೆ, ಅಕಬರನು ಅಜಮೀರಕ್ಕೆ ಹೊರ ಟನು. ಹೋಗುವಾಗ್ಗೆ ಚಿತೋಡದಲ್ಲಿ ಬಹು ಸೈನ್ಯವನ್ನಿಟ್ಟುಹೋದನು; ಯಾಕಂದ ರೆ ರಜಪೂತರು ತೀವ್ರವೇ ಮೊಗಲರ ಮೇಲೆ ಬೀಳದಂತಿದ್ದರೂ, ಅವರಲ್ಲಿ ಭಯ ಆಕಬರನು ಈ ಎರಡು ಮೂರ್ತಿಗಳನ್ನು ಆಗ್ರಾದ ಹಾಲಿಪೋಲ ಅಗಸೆಯಲ್ಲಿ ಸ್ಥಾಪಿಸಿ ದನು ಪ್ರವಾಸಿಯಾದ ಬರ್ನಿಯರನು ಇವನ್ನು ನೋಡಿ, ಬಹಳವಾಗಿ ಹೊಗಳಿದ್ದಾನೆ. ಹಿಂದೂ ದ್ವೇಶಿಯಾದ ಔರಂಗಜೇಬನ ಅಪ್ಪಣೆಯಿಂದ ಇವು ನಷ್ಟವಾದವು. (೧೬೬೩) ಈ ಎರಡು ಮೂರ್ತಿಗಳು ಶಿಲ್ಪಕೌಶಲ್ಯದ ಅಪೂರ್ವ ನಿದರ್ಶನಗಳಾಗಿದ್ದವು Rajasthan Vol I, P. 298, Bernier's Travels ( Bangabagi Edition )PP. 239-240, Havells ' Agra and Ta) PP 40.42, Agra Historical and discrip* #ive Y 76,