ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಮಹಾರಾಣಾ ಪ್ರತಾಪಸಿಂಹ VVVV /vvvvvv tv #vvv # vv vvvv vvv VV /\ vvv / /VV ಬಿಕಾನೇರದ ಮಹಾರಾಜನಾದ ರಾಯಸಿಂಹನ ತಮ್ಮನಾದ ಪೃಥ್ವಿರಾ ಜನು, ಅಕಬರನ ದರಬಾರದಲ್ಲಿ ಪ್ರತಿನಿಧಿಯಾಗಿದ್ದನು. ಇವನು ಪ್ರತಾಪಸಿಂಹನ ತಮ್ಮನಾದ ಶಕ್ತಸಿಂಹನ ಮಗಳನ್ನು ಲಗ್ನ ಮಾಡಿಕೊಂಡಿದ್ದನು. ಇವಳು ಗುಣವ ತಿಯೂ, ಅತ್ಯಂತ ರೂಪಲಾವಣ್ಯವತಿಯೂ ಆಗಿದ್ದಳು. ಒಂದು ದಿವಸ ಇವಳು ನವರೋಜದ ಪೇಟೆಗೆ ಹೋಗಿದ್ದಳು. ಆಗ ಅಕಬರನು ಇವಳನ್ನು ನೋಡಿ, ಇವಳ ಅಪ್ರತಿಮವಾದ ಸೌಂದರ್ಯಕ್ಕೆ ಮರುಳಾಗಿ, ಪಶುವಿನಂತ ಮುಗ್ಧನಾಗಿ ಹೋದನು. ಮುಂದೆ ಅವಳು ನವರೋಜದ ಬಜಾರದಿಂದ ಹೊರಬಿದ್ದ ಮೇಲೆ, ಅಕಬರನು ಕೌಶಲ್ಯದಿಂದ ಅವಳನ್ನು ಹಾದಿಯಲ್ಲಿರುವದೊಂದು ಮನೆಯಲ್ಲಿ ಹಿಡಿದು ಹಾಕಿಸಿದನು; ಮತ್ತು ಕಾಮಾತುರನಾಗಿ ನರಪಿಶಾಚಿಯಂತೆ ಅವಳೆದುರಿನಲ್ಲಿ ಹೋಗಿ ನಿಂತನು. ಶಿಶೋದಿಯೂ ರಜಪೂತರ ಪವಿತ್ರವಂಶದಲ್ಲಿ ಹುಟ್ಟಿದವಳೂ, ಸೃಥ್ವಿರಾಜನಂತಹ ಪುರುಷಸಿಂಹನ ಅರ್ಧಾ೦ಗಿಯೂ ಆದ ಅವಳು ಅಕಬರನನ್ನು ಹುಲ್ಲಿಗಿಂತಲೂ ಕಡೆಯಾಗಿ ಎಣಿಸಿದಳು ಈ ಸಮಯದಲ್ಲಿ ಅವಳು ತನ್ನ ವಸ್ತ್ರದಲ್ಲಿ ಅದರಲ್ಲಿ ಹೇಳಿದ್ದೇನಂದರೆ- 'The people of his inajesty's harem, and the women of other men are also invited, and buying and sellIng 18 quite general His Majesty uses such days to select auy articles which he wishes to buy, or to fix the price of things and thus add to his Knowledge ” Blochmann, PP 276-7, ಮಹಾ ತ್ಮರಾದ ಬೌದ್ ಸಾಹೇಬರು ಈ ಸಂಗತಿಯನ್ನು ಹೇಳಿ, ಸ್ತ್ರೀ ಜಾತಿಯ ಮಾನಹಾನಿಯ ಈ ಪ್ರಸಂಗದಿಂದ ಉದ್ರಿಕ್ತರಾಗಿ ಬರೆದಿದ್ದೇನಂದರೆ:-The ingenuou8 Abul-Fazal thus softens down the unlhallowed purchase of this day.” Vol. I, P 279. ಐತಿಹಾಸಿಕ ಬದಾವುನಿಯು ಸ್ಪಷ್ಟವಾಗಿ ಹೇಳಿದ್ದೇನಂದರೆ- 1 ಖುಷರೋಜ ಬಾಜಾರದ ಪದ್ದತಿಯಿಂದ ಅಕಬರನು ಮುಸಲ್ಮಾನ ಧರ್ಮಕ್ಕೆ ಬೇರೊಂದು ಆಘಾತವನ್ನು ಂಟುಮಾಡಿದನು ” In order to direct another blow at the honour of our religion, His inajesty ordered that the stalls of the Faucy Bazars should be given up for the enjoyment of the Begums aud women of the harein and also for other married ladies,” Badaoni, P 338 quoted by Blochmanu P. 204, ಈ ಬಜಾರದಿಂದ ಸ್ವಧರ್ಮನಿರತರಾದ ಹಿಂದು ಗಳು ಹೇಗೆ ಮರ್ಮರತರಾಗುತ್ತಿದ್ದರೆಂಬದನ್ನು ಇದರಿಂದ ಸಹಜವಾಗಿ ತಿಳಿಯಬಹುದಾಗಿ