ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷಯಾನುಕ್ರಮಣಿಕೆ. ಪ್ರಥಮಾಶ್ವಾಸ. ಯದುರಾಯರು ಮಹಿಶೂರ ರಾಜಾಧಿಕಾರಕ್ಕೆ ಬಂದುದು-ಬೆಟ್ಟದ ಚಾಮರಾಜ ಒಡೆಯರ, ಆದಿ ತಿಮ್ಮರಾಜ ಒಡೆಯರ, ಹಿರೀಚಾಮ ರಾಜರಸ ಒಡೆಯರ ವಂಶಾನುಕ್ರಮವಾದ ರಾಜ್ಯಭಾರ ಅಯ್ದ ನೆಯ ಬೆಟ್ಟದ ಚಾಮರಾಜ ಒಡೆಯರೂ ಇಮ್ಮಡಿ ತಿಮ್ಮರಾಜ ಒಡೆಯರೂ ಬೋಳಚಾಮರಾಜ ಒಡೆಯರೂ ಮುಮ್ಮಡಿ ಬೆಟ್ಟದ ಚಾಮರಾಜ ಒಡೆಯರೂ ಚಿಕ್ಕ ಚಿಕ್ಕ ಪಾಳೆಯಗಾರರನ್ನು ಜಯಿಸಿ ರಾಜ್ಯವನ್ನು ವೃದ್ಧಿ ಪಡಿಸುತ್ತ ರಾಜ್ಯಭಾರ ಮಾಡಿದುದು. ದ್ವಿತೀಯಾಶ್ವಾಸ, ರಾಜಒಡೆಯರು ಸಿಂಹಾಸನವನ್ನು ಪಡೆದು ಶ್ರೀರಂಗಪಟ್ಟಣದಲ್ಲಿ ರಾಜ್ಯ ಭಾರ ಮಾಡುತ್ತ ನವರಾತ್ರೋತ್ಸವ ಕ್ರಮವನ್ನು ಏರ್ಪಡಿಸಿದುದು. ಚಾಮರಾಜ ಒಡೆಯರೂ ಇಮ್ಮಡಿ ರಾಜಒಡೆಯರೂ ಧರದಿಂದ ರಾಜ್ಯಭಾರ ಮಾಡಿದುದು. ಕಂಠೀರವ ನರಸರಾಜಒಡೆಯರು ತಿರುಚನಾಪಲ್ಲಿಯ ಜಟ್ಟಿಯನ್ನು ಜಯಿಸಿ ರಾಜ್ಯಭಾರ ಮಾಡುತ್ತ ಅನೇಕ ಚೋರಭಟರನ್ನು ಸಂಹರಿಸಿ ಶ್ರೀರಂಗಪಟ್ಟಣವನ್ನು ಬಲಪಡಿಸಿ ದುದು-ದೇವರಾಜ ಒಡೆಯರು ರಾಜ್ಯವನ್ನು ವೃದ್ಧಿ ಪಡಿಸಿ ಶಾಶ್ವತ ಧರಕಾರಗಳನ್ನು ಮಾಡಿದುದು-ಚಿಕ್ಕದೇವರಾಜ ಒಡೆಯರು ಶತ್ರುಗಳನ್ನು ಜಯಿಸಿ ರಾಜ್ಯವನ್ನು ವೃದ್ಧಿ ಪಡಿಸಿ ರಾಜ್ಯದಲ್ಲಿ ಅನೇಕ ನಿಬಂಧನೆಗಳನ್ನು ಏರ್ಪಡಿಸಿ ದೆಹಲಿಯ ಪಾದಷಾವಿನಿಂದ ಶಿಖಾಸರ ವನ್ನೂ ಇನ್ನೂ ಅನೇಕ ಬಿರುದುಗಳನ್ನೂ ಪಡೆದು ರಾಜಾಧಿರಾಜರೆ ನಿಸಿಕೊಂಡುದು ಕಂಠೀರವ ಮಹಾರಾಜರು ಮೂಕರಾಗಿದ್ದರೂ ಪರಾಕ್ರಮಶಾಲಿಗಳೆನಿಸಿಕೊಂಡು ರಾಜ್ಯಭಾರ ಮಾಡಿದುದುದೊಡ್ಡ ಕೃಷ್ಣರಾಜ ಒಡೆಯರು ಶತ್ರುಗಳನ್ನು ಜಯಿಸಿ ಧರಕಾರ ಗಳನ್ನು ಮಾರಿ ವೈಷ್ಣವಾಚಾರವನ್ನು ಅಂಗೀಕರಿಸಿದುದು ಚಾಮರಾಜ ಒಡೆಯರ ರಾಜ್ಯಭಾರ-ದಳವಾಯಿ ದೇವರಾಜಯ್ಯ, ನಂಜರಾಜಯ್ಯ ಮೊದಲಾದವರ ರಾಜದ್ರೋಹ ಇಮ್ಮಡಿ ಕೃಷ್ಣ ರಾಜ ಒಡೆಯರ ಸ್ವತಂತ್ರರಾಭರಹೈಡರಲಿ ಸತ್ಯಾರ್ಥಿ