ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ರವು ಒಂದುದು ಬಾಲಕರಾದ ನಂಜರಾಜ ಒಡೆಯರ ಬೆಟ್ಟದ ಚಾಮರಾಜಒಡೆಯರ-ಖಾಸಾ ಚಾಮರಾಜಒಡೆಯರ ವಂಶ ಕ್ರಮ ರಾಜ್ಯಾಧಿಕಾರ - ಹೈದರಲಿಯ ಸರಾಧಿಕಾರ ತೃತೀಯಾಶಾಸ ಹೈದರಲಿಯ ದಿಗ್ವಿಜಯ ಟಿಪ್ಪುವಿನ ದುರಾಗತ-ಅಕ್ಷ್ಮಮ್ಮಣ್ಣಿಯ ವರ, ನಡಸಿದ ತಂತ್ರದಿಂದ ಆ೦ಗ್ಲೀಯರು ಯುದ್ಧದಲ್ಲಿ ಟೀಪುವನ್ನು ನಿಗ್ರಹಿಸಿ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಮಹಿಶೂರ ರಾಜ್ಯ ವನ್ನು ಕೈಸೇರಿಸಿದುದು. ಚತುರಾಶ್ವಾಸ, ಮುಮ್ಮಡಿ ಕೃಷ್ಣರಾಜ ಒಡೆಯರು ಮಹಿಶೂರ ರಾಜಧಾನಿಯನ್ನು ಅಭಿ ವೃದ್ಧಿ ಪಡಿಸಿ ಅನೇಕ ಧರಕಾರಗಳನ್ನು ಮಾಡಿ ದುಷ್ಟರ ಹಾವಳಿ ಯಿಂದ ರಾಜ್ಯವನ್ನು ಆಂಗ್ಲೆಯರ ಅಧೀನಮಾಡಿದುದು, ಮತ್ತು ಚಾಮರಾಜೇಂದ್ರ ಒಡೆಯ ರನ್ನು ಪುತ್ರ ಸ್ವೀಕಾರ ಮಾಡಿಕೊಂಡು ದು. ಪಂಚಮಾಶ್ವಾಸದಿಂದ ದಶಮಾಶ್ವಾ ಸದವರೆಗೆ ಚಾಮರಾಜೇಂದ್ರ ಒಡೆಯರ ಬಾಲ್ಯ ಚರಿತ್ರೆ, ವಿದ್ಯಾಭ್ಯಾಸ, ಉಪನ ಯನ, ವಿವಾಹ, ರಾಜ್ಯಾಧಿಕಾರ, ಸ್ವದೇಶಸಂಚಾರ, ಅನ್ಯದೇಶ ಸಂಚಾರ ಮೊದಲಾದ ಆದ್ಯಂತ ಚರಿತ್ರೆಗಳು, ದಶಮಾಶ್ವಾಸ. ನಾಲ್ವಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕವಾಣೀವಿಲಾಸ ಮಹಾ ರಾಣಿ ರೀಜಂಟರ ರಾಜ್ಯಭಾರ ಇವರ ಧರಕಾರಗಳು-ರಾಜ ಕುಮಾರಿಯರ ಮತ್ತು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ವಿದ್ಯಾಭ್ಯಾಸ ಮಹಾರಾಜರವರ ಉಪನಯನ-ರಾಜಕುಮಾರಿಯರ ವಿವಾಹ. ಏಕಾದಶಾಶ್ವಾಸ, ಮಹಾರಾಜ ಯುವರಾಜರೊಡನೆ ಮಹಾರಾಣಿ ರೀಜಂಟರ ದೆಹಲೀ ನಗರಯಾತ್ರೆನಾಲ್ವಡಿ ಶ್ರೀಕೃಷ್ಣರಾಜ ಒಡೆಯರ ರಾಜ್ಯಭಾರ ಮತ್ತು ಇವರ ಗುಣಾತಿಶಯಗಳು. ದ್ವಾದಶಾಶ್ವಾಸ. ಹೊಸ ಅರಮನೆಯ ವರ್ಣನೆ-ಯುವರಾಜರವರ ವಿವಾಹಮಹೋತ್ಸವ ಶ್ರೀಮನ್ಮಹಾರಾಜರವರ ರಾಜ್ಯಭಾರಾಭ್ಯುದಯ. - ೨