ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸಂ ವ|| ಧರೆಯೊಳ್ಳಿಶ್ರುತಕೀಯಾಂತ ಗುಣವರಂ ರುದ್ರಭಟ್ಟಂ ಷಡ | ಕರಿದೇವಂ ನಯಸೇನ ನಾದಿಯೆನಿಪಾಪಂಪಂ ನವಂ ಪಂಪನುಂ || ದೊರೆವೆಗ್ಗಳ ನಂತುರನ್ನ ನೆನಿಪೀಕಾಟಕಗ್ರಂಥಕ | ರರ ಮಾರ್ಗ೦ಬಿಡಿದಿಂತು ನಾಂ ರಚಿಸುವೇ ಕಾವ್ಯಮಂ ಭವ್ಯಮಂ ||೧೩|| ಭುವನಶ್ಚಾತ್ಯ ಮೆನಿಪ್ಪ ಸಂಸ್ಕೃತ ಮಹಾಕಾವ್ಯಂಗಳಂ ಸಂಸ್ಕೃತೋ | ಕಿವಿಶೇಷಜ್ಞ ರೆನಿಪ್ಪರೇ ತಿಳಿವರಾದಂ ದೇಶದೇಶಂಗಳೊಳ್ || ವ್ಯವಹಾರೋಚಿತಭಾಷೆಯಂ ತಿಳಿವರೆಲ್ಲರ ಸಂಸ್ಕೃತ ಗ್ರಂಥದಂ || ತೆವೊ ಲಿಲ್ಲಂದದೊಳಾಗೆ ಭಾಷೆಯದು ಸಗ್ರಾಹ್ಯ ಮೇನಾಗದೇ ||೧೪|| ಕಂ|| ಅದರಿಂ ಕರಾಟಕದೇ | ಶದೊಳೆಲ್ಲಾ ಜನರು ಮರಿಯಲೀಕೃತಿಯನೊಡ || ದ್ವಿದೆ ನೊಬ್ಬನ್ನಡನುಡಿಯೊ | ಆದಮಳಚಂಪೂಪ್ರಬಂಧರೂಪದಿ ನೀಗ...” |||| ವೈ| ಗಾವಿಲರುಂ ಗ್ರಹಿಪ್ಪ ತೆರದಿಂದಿರವೇಂ ಮಹಿಶೂರಸುಪ್ರಸಿ | ವ್ಯಾವನಿಚ್ಛಿನ್ನಹಾ ಚರಿತೆಗಳ್ವಚನಂಗಳ ರೂಪದಿಂ ರಸ || ಜ್ಞಾವಳಿಮಾತ್ರ ಬೋಧ್ಯ ಮೆನಿ ಕೃತಿಯೇಕೆನೆ ಮುಗ್ಗರಿಂಪಿನಿಂ | ತೀವಿದಭೋಜ್ಯ ಮೇಕುದರಪೂರಣಭೋಜ್ಯ ಮವರೆ ಸಾಲದೇ ||೧೬|| ಕಂ|| ನೆಗಳನೆ ಕವಿ ಸಮ್ಮತಿಯಂ | ಸುಗಿದು ಕರಂ ದೂಷಿಪರುರಾತ್ಮರೇನುತ್ತುಂ || ಪೊಗೆ ಕಣ್ಣಾವರಿಸುಗುಮೆಂ | ದಗಿದೆಸಗನೆ ಸೋಮಯಾಜಿ ಯೌಪಾಸನಮಂ ||೧೨|| ಒಡಗೂಡಿದ ಕಲ್ಲಿಂ ಬೇ || ರ್ಪಡಿಸಿ ಸುವರ್ಣ ಮನೆ ಕೊಳ್ಳಲೆರದಿಂ ಗಣಿಯೊಳ್ 1. ಕಡೆಸಾರ್ಚಿ ದೋಷಮಂ ಕೊ | ಳೊಡಗೂಡಿದ ಗುಣಮ ನರಿದರೆ ಕೃತಿಯೊಳ್ ||೧೨|| ವ್ಯ|| ಧರಣಿಮಂಡಲದೊ ಸಿದ್ದತರಜಂಬನಾಮಕದ್ವೀಪದೊ | ಆರತಕ್ಷೇತ್ರದೊಳೊ ಪ್ಪತಿರ ಪುದು ರೇವಾದಕ್ಷಿಣಪ್ರಾಂತಗೊ|