ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸಂ ಮಹಿಷಾಸುರ ನಿರುದಾಂ | ಮಹಿಷಾಸುರನಗರಮೆಂದದಂ ಕರುಸಿರ್ವ‌್ರ | ಮಹಿಯೊಳೂರರ ಪರಮಿದು | ಮಹಿಶೂರಪುರಾಖ್ಯೆ ಯಾಂತು ಎಂಬ ರೈಲರ್ ||೨೨|| ಮಹಿಯೊ ೬ ಭೂತವಿಭವಂ | ಮಹಿತಬುಧಾನ್ವಿತ ಮೆನಿಪ್ಪದಂ ಮತ್ತೆ ಕೆಲರಿ | ಮಹಿಸುರಸರ ಮೆ೦ದುಸಿರ್ವ | ಗೃಹಜಂ ಪೆಸರಿಂತಿದರೆ ಮೂರು ಡಲ್ |೨೮|| ವ|| ಇಂತಪ್ಪಿರಾಜಧಾನಿಯೊಳೋದೆ ಬಡಗಣಮಧುರಾಪುರಿಯಿಂದೆ ಯಂದು ಚಾಮುಂಡಾಂಬೆಯ ಪರಮಾನುಗ್ರಹದಿಂ ಅಬ್ದವಾದ ಮಹಾನಿಧಿ ಯ ಬಲದಿಂ ದೀಮಹಿಶೂರರಾಷ್ಟ್ರ ದರಸುತನಮಂ ಕಯೊಂಡಿದ್ದ ಶೂರ ದೇವರಾಜನೆಂಬರಸನ ಕುಲದೊಳಗೆದ ಚಾಮರಾಜನೆಂಬರಸು ಪಲಕಾಲ ಮರಸುಗೆಯ್ಯುತುಮಿರೊರ್ವಕನ್ಯಾಮಣಿಯಂ ಪಡೆದು ವಿಧಿಯೋಗದಿಂ ಪುತ್ರಸಂತಾನವಿಲ್ಲದೆ ಬರ್ದಿಲನ ನಡರಿಡನಾಕನ್ನೆಯ ಪಾಣಿಗ್ರಹಣ ದೊಡ ನೀನಾಡಿನರಸುತನವ ಕೊತ್ತಂಬದಿಂ ದೆಳಸುತಿದ್ದ ಕಿಞ್ಞಣ್ಣದ ಮಾರ ನಾಯಕನೆಂಬಾತನ ದಳಪತಿಗಳ್ಳಿ ರಾಜಪತ್ನಿ ನೀಡುಂ ಚಿಂತಾಕ್ರಾಂತೆಯಾಗಿ ಸಂತಪಿಸುತ್ತಿರ್ವಿನೆಗಂ ||೨೯|| ಕಂ|| ದ್ವಾರವತಿಯತ್ತಣಿಂ ದತಿ | ಶೂರಂ ಯಾದವಕುಲೋದ್ಭವಂ ಯದುವೆಂಬಂ || ಭೂರಮಣಂ ರಾಜ್ಯಾಮ | ನೋರಥದಿಂ ಸಹಜನೊಡನೆ ಬಿಂಬಕೆ ಬಂದಂ ||೩೦|| ವ|| ಅಂತು ಬಂದು ವಿಂಧ್ಯ ವಾಹಿನಿಯೆನಿಸಿದ ಶ್ರೀ ಚಾಮುಂಡೇಶ್ವರಿ ಯಂ ಭಕ್ತಿಯುಕ್ತನಾಗಿ ಪೂಜಿಸಿ ನಮಸ್ಕರಿಸಿ ತದೀಯಪಾದಾರವಿಂದಸನ್ನಿ ಧಾನದೊಳೆ ನಿಯಮದಿಂ ರಾಜ್ಯ ಕಾಮನಾಗಿ ಕೆಲಕಾಲಂ ತಪಮಿರ್ಪುದು ಮಾತನ ತಪಕ್ಕೆ ಮೆಚ್ಚಿ ಜಗನ್ಮಾತೃಕೆ ಚಾಮುಂಡಿಕೆ ನಿಜರೂಪಮಂ ತೋರಿ ಪುತ್ರವಾತ್ಸಲ್ಯದಿಂ ದೆಲೆವತ್ಸ, ಕನ್ನಡನಾಡೊ ಪಿಲಾಕಾವೇರಿಗಳೆಡೆಯೊಳ ಕಣ |