ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ಈ ಮಹಿಶೂರ ಮಹಾರಾಜ ಚತ್ರಂ M ರ್ಪ ಮಹಾಬಲಗಿರಿಗೆ ನೀಂ ತಳ' ರ್ದಲ್ಲಿ ರೂಪಾಂತರಗೊಂಡಿರ್ಪೆನ್ನು ಸೇವಿ ಸಿದೊಡೆ ನಿನ್ನಿಸಿದ್ದಿಯಪ್ಪುದೆಂದನುಗ್ರಹಿಸ ಲಾತನನುಜಾತಂಬೆರಸಲ್ಲಿಂ ಪೊರಮಟ್ಟು ಮಹಾಬಲಾಚಲಮನೆಯೆ ವಂದಲ್ಲಿ ಸನ್ನಿಧಿಗೊಂಡಿರ್ಪಾ ಮಹಾ ದೇವಿಯಂ ಕಂಡಖಂಡಭಕ್ತಿಯಿಂ ಸಾಷ್ಟಾಂಗವೆರಗಿ ನಿಯಮದಿಂದಾರಾಧಿಸಿ ತದೀಯಚರಣಾರವಿಂದವನೆ ಜಾನಿಸುತ್ತ೦ದಿನಿರುಳಾಗಿರಿಯೋಳೆ ಪವಡಿಸಿರ ಲಾಮಹಿಷಾಸುರಮರ್ದಿನಿ ಕನಸಿನೋಳಾತನ ಕಣೆ ಡೆಯಾಗಿ ನಿನಗಿ ಮಹಿ ಶರಪತ್ನದರಸುತನಂ ಕೆಯಡುವುದೆಂದು ವರಮಂ ಕರುಣಿಸುವುದು ಮಾರಾಜನೆಳ ತಾ ಪರದೇವತೆಯ ಪರಮಾನುಗ್ರಹಕ್ಕೆಚ್ಚರಿಗೊಂಡು ಕಡು ಸಂತಸಮಂ ತಳೆದಲ್ಲಿಂದಿಳ ತಂದೆಡೆಸಂದ ಮಹಿಶೂರಪತ್ತನಮಂ ಸಾರರ ಲೋಡ ನಿತ್ಕಲಾರಾಜಪತ್ನಿ ಯಾತನಬರುವಂ ಕಲಶೀಲವೃತಂಗಳುಮಂ ಶೌಗ್ಯಮುಮಂ ಕೇಳೆಡೆಸಂದ ಕಾಳೊರಗದಿಂದಂಬೆದ ಜನ ಮಾನಿಪಿಸದೆ ಳಭ್ಯರ್9ನಂ ಸಾರಸುಪರ್ಣನಂ ಕಂಡಂತೆ ಹರಿಸಂಗೊಂಡಾತನಂ ಒರಿಸಿ ಏರಿದು ಸತಿಕರಿಸಿ ಕುಶಲಮಂ ಕೇಳು ಕಿಸಸಕ್ತಿಯಿಂ ಮಾರನಾಯಕನ ದುರಾಗತಂ ತನಗೊದನಿಸಿರ್ಪೆಗೆ್ರಯ ಬೇಗುದಿಯ ನಾತಂಗರಿಸಿಡ ನಾಯದುರಾಹಂ ||೩೧ ಕಂ|| ಕುಲಮಹಿಳೆ ರಾಣ ಬಿಡು ಮನ | ದಳಲಂ ಚಾಮುಂಡಿಕಾಂಬಿಕಾನುಗ್ರಹದಿಂ || ಖಲನಪ್ಪ ಮಾರನಾಯಕ | ನಳವಿಂಗಾ ಪ್ರಮಥನಾಯಕಂ ತಾನಪ್ಪ ||೩೨|| ವ|| ಎಂದುಬಿನ್ನವಿಸ ಲಾಪೂಣ್ಮಯಂ ಕೇಳು ಒರಿದುಂ ಹೃಷ್ಟಚಿತ್ತೆ ಯಾ ದಾರಾಣಪತ್ನಿ ಯದುವೀರ, ನಿನ್ನನ್ನನಪ್ಪ ಬೀರಂಗೀನುಡಿತಕ್ಕು ದಿಂತು ನೀನೀರಾಜಕಾರಮಂ ಸಾಧಿಸಿದೊಡೆನ್ನ ಕನ್ನೆಯುಮ ನೀರಾಜ್ಯಲಕ್ಷ್ಮಿಯು ಮಂ ನಿನಗಿತೀರಾಜಕುಲಮನುದ್ಧರಿಸಿ ನಾಂ ಸಮಾಹಿತಚಿತ್ತೆಯನೆಂದು ನುಡಿವಿನ ಮಾಯದುರಾಜ ನಂತಾಗಲಕ್ಕುಮೆಂದೊಡಂಬಟ್ಟಾಕೆಯಿಂ ದೆಕ್ಕಟ ಯೊಳನುಜ್ಞಾತರಾ ದಾಸ್ಥಾನಮುಖ್ಯಾಧಿಕಾರಿಗಳನೆರವಂಪಡೆದರಮನೆಯೊಳೆ ಕಟ್ಟೋಕಾಂಶದೊಳಿರು, 'ರಾಜಕನೈಯಂ ಪಸೆನಿತ್ಸೆ ನೆಂಬೊಂದುಮದಾವ کنه