ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸಂ ಶೃಂಭದಿಂ ಮೆರೆದು ವಿವಾಹ ಸನ್ನಾಹಂಮೆರೆಯುತ್ತಿ ರಾಮಾರನಾಯಕಂ ಬೇಹಿನವರಿಂ ರಾಜಕುಮಾರರಿರ ರರಮನೆಗೆ ಬಂದಿರ್ಪರೆಂಬ ಸುದ್ದಿಯಂ ಕೇಳು ಕಡುಮುಳಿದಾಕ್ಷಣಮೆ ತನ್ನೆಡೆಯೊಳರ ನಿತಂಪಡೆಯನೊಡಂಗೊ೦ ಡು ಯುದ್ಧ ಸನ್ನದ್ದನಾಗಿ ಭೋರನರಮನೆಯಂ ಮುತ್ತು ವನಿತರೊಳಾವಾರೆ ಕೊಡಂಕೆಯಂ ಸೋಂಕುವಿನಮನುಜಂಬೆರಸುವಹಿಸವುರ್ದಿಸಿಮಡಿದಾವ ರೆಯಂ ಪೂಜಿಸಿ ನಮಸ್ಕರಿಸಿ ವಿಜಯವ೦ ಪ್ರಾರ್ಥಿಸಿ ಮುನ್ನಮೆ ನಿಗೂಢ ಮೆನೆ ಸನ್ನಣಂಗೊಳಿಸಿದ್ದ ಕೆಲಬರಿಂ ವೀರಭಟರಿಂದೊಡಗೂಡಿ ಕೈದುವಿಡಿದು ಕಾಲರುದ್ರಂಬೆಲುರವಣಿಸುತಿದಿರಾಂತು ಮಾರಡೆಯನೊಕ್ಕಲಿಕ್ಕಿ ದೆಸೆ ದೆಸೆಗೆ ಬಲಿಗೊಟ ||೩೩| ಜ - ಕಂ|| ನಿರುಪಮ ಭುಜಪ್ರತಾಪದೆ | ಮೆರೆಯುತೆ ಮೇಲ್ನಾಯು ಮಾರನಾಯಕನಂ ಕೇ || ಸರಿ ನವಿರಾಯುಧದಿಂ ಮರ | ಕರಿಯಂ ಕೊಲ್ವಂತೆ ಕೊಂದನುಗ್ರಾಯುಧದಿಂ ||೩೪|| ವ| ಇಂತು ಯದುರಾದಂ ತಾನುಜ್ಜುಗಿಸಿದ ಕಜ್ಜಮಂ ಕಡೆಯನೆ ಮೈಸಿ ಜಯಸಿರಿಯಂ ಕೆಲ್ಗೊಂಡು, ಪೊಳಲ ಜನಮೆಲ್ಲಂ ಬೀದಿಬೀದಿಯೊ೪೦ ಗುಜುಗುಜುವರಿದ ರಾಜತಂತಮಂ ತಿಳಿದು ನಿಜವಿಕ್ರಮಾತಿನ ಯಮನೊಗು ಮಿಗೆಯಿಂ ಬಗೆಬಗೆಯಾಗಿ ಪೊಗಳ ತಿರುನುಜನಪ್ಪ ಕೃಘ್ನರಾಜನೊಡನಂತ ವುರದಬಾಗಿಲನೆಯ್ದ ನಿಜಪ್ರಣಾಮವನರಿಪುವುದು ಮಾರಾಜಪತ್ನಿ ಸಂತಸಂ ಬಟ್ಟು ಶತ್ರುಜಯಮಂ ಕೇಳ್ಳು ವಿಸ್ಮಿತೆಯಾಗಿ ತದೀಯಪರಾಕ್ರಮಮುಮಂ ವಿನಯಾತಿಭಾರಮುಮಂ ಪಿರಿದುಮಭಿನಂದಿನಿ ರಾಜಯೋಗ್ಯವಾದ ಸನ್ಮಾನ ದಿಂ ಪತಿಕರಿಸಿದಬಳಕ್ಕಂ ತಾಂ ಪೂಣಮಾಳ್ಮೆಯಿಂದಾತಂಗೆ ನಿಜಕುಮಾರಿ ಯಪ್ಪ ದೇವಾಜಂಬೆಯಂ ಶುಭಮುಹರದೊಳಿತು ವಿವಾಹಮಹೋತ್ಸವ ಮಂ ತದನಂತರಮೆ ರಾಜ್ಯಲಕ್ಷ್ಮಿಯನಿಗೆ ಪಟ್ಟಾಭಿಷೇಕಮಹೋತ್ಸವ ಮುಮಂ ನಿರವಧಿಕವಿಭವದಿಂ ಖಳೆಯಿಸಲೊಡಂ |೩೫! ಕಂ|| ಚಾಮುಂಡಾನುಗ್ರಹದಿಂ | ಶ್ರೀಮನ್ನೆನಕನೈಯೊಡನೆ ರಾಜ್ಯಶ್ರೀಯಂ ||