ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಿಶೂರ ಮಹಾರಾಜ ಚರಿತ್ರಂ ಪ್ರೇಮದೆ ಕಡಿದಾ ಯದು | ಭೂಮಿಾಂದ್ರಂ ಸೊಗದಿನಿಳೆಯ ನಾಳುತ್ತಿದ್ದಂ ||೩|| ವ|| ಇಂತಾಯದುರಾಹಂ ನಿಜಸದ್ದು ಣಂಗಳಿ೦ ಪ್ರಜಾನುರಾಗಕ್ಕೆ ನಾ ತ್ರನಾಗಿ ರಾಜ್ಯಂಗೆಯ್ಯುತುಂ ತನ್ನೊಳಾರಡಿಗೊಂಡೆಡೆಸಂದಿರ ದುರುಳರಪ್ಪ ಕೆಲಬರಂ ಪಾಳೆಯಗಾರರಂ ಪಳ್ಳಿನ ಪರಿವಿಡಿಯಿಂ ದವರವರಾಯ ನು ಯುಕೊಂಡು ನಿಜರಾಜ್ಯಮಂ ಪೆರ್ಚಿಸಿ ದೈವಾನುಗ್ರಹದಿಂ ತನ್ನರಸಿಯೊ ಕ್ಷೌರಿಯಬೆಟ್ಟದಚಾಮರಾಜನುಂಚಾಮರಾಜನುಮೆಂಬಿದ್ದರಂಕುವರರಂ ಪಡೆ ದು ಪತ್ರಸಂತಾನವಾದುದಕ್ಕೆ ಮಹಾಬಲಾಚಲವಾಸಿನಿಯಪ್ಪ ಶ್ರೀಚಾಮುಂ ಡಾಂಬೆಯುಮಂ ಗರಳಪುರಾಧಿವಾಸಿಯಪ್ಪಶ್ರೀಕಂಠೇಶ್ವರನುಮಂ ಯದುಗಿರಿ ನಿವಾಸಿಯಪ್ಪತಿನಾರಾಯಣನುಮಂ ಪರಮಭಕ್ಕಿಂದಾರಾಧಿಸಿ, ಯದು ಗಿರಿಯೊಳೊಂದು ಕೋಂಟೆಯಂ ಕಟ್ಟಿಸಿ ಮೇಲೆ೦ಟೆಯೆಂದದ ಹೆಸರ ನಿಟ್ಟಂತುದೇವತಾಸೇವೆಗೆಯ್ಯುತ್ತುಮಿರು ಮುಪ್ಪಿನೊಳ್ಳಿರಿಯಕುವರಂಗೆ ರಾಜ್ಯಾಧಿಕಾರಗೊಳ್ಳಟ್ಟಾಭಿಪ್ಲೋಕಂಗೆಮ್ಮು ಬರ್ದಿಲಕ್ಕೆ ಸಲ್ಲುದು ಮಲ್ಲಿಂ ಬಳಿಯ ಮಾಬೆಟ್ಟದಚಾಮರಾಜನು ವಾದಿತಿಮ್ಮರಾಜನುಂ ಪಿರಿಯಚಾಮ ರಾಜರಸನು ಮನ್ನ ಯಾಮದಿಂ ದಾಯದುರಾಯನ ರಾಯಗಟ್ಟಲೆಗಳ ನೆಳ್ಳ ನಿತುಂ ಮೀರದೆ ವಿದ್ಯಾ ಬುದ್ದಿ ಬಸಂಪನ್ನರಾಗಿ ಧನ್ಮದಿಂ ದರಸುಗೆಯು ಸುರ ಪುರವಿಹಾರಿಗಳಾಗಲಾ ಯದುಕುಲದೊಳ ಮೈನೆಯ ಬೆಟ್ಟದಚಾಮರಾಜಂ ಧ ರದಿಂ ದರಸುಗೆಯ್ಯತುಲ ||೩೭|| ಕಂ। ಹರವು ಮೊದಲಪ್ಪ ಕೆಲವಂ || ಕುರುನಾಳ್ಳ ನೆತ್ತಿ ಧೀರನೆಂದೆನಿಸುತ್ತುಂ || ದೊರೆವಡೆದಂ ಮೇಲ್ಪಡೆದಂ | ಧರೆಯೊಳ್ಯಂಗಾರಹಾರ ನೆಂಬಾಬಿರುದಂ ||೩೮|| ವ|| ತದನಂತರಮಾತನಪಿರಿಯಮಗನಿಮ್ಮಡಿಯ ತಿಮ್ಮರಾಜು ರಾಜ ನೀತಿವಿಶಾರದನಾಗಿ ಧರದಿಂದರಸುಗೆಯಾತುಂ ಪಲಬರಂ ಪಾಳೆಯಗಾರರು ಕಟ್ಟದಟಂ ಗೆಲ್ಲು ಬಾಯ್ಕಳಿಸಿ ನಿಜರಾಜ್ಯಕ್ಕವರವರ ಕುರುನಾಳ್ಮೆಳನೊಳ ಗಾಗಿಸಿ ಬಿರುದೆಂತೆಂಬರಗಂಡನೆಂಬಬಿರುದು ಪಡೆದನಂತುವಲ್ಲದೆ |೩೯||