ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸಂ ಕಂ|| ತನಗೆರಗಿದ ಸಾಮಂತಾ | ವನಿಪತಿಗಳನೊಲ್ಲು ಪೊರೆಯುತೆರಗದಖಳರೆಂ || ದೆನಿಸಿದರಂ ದಂಡಿಸುತಾ | ಜನಸಂ ಮೊನೆಗಾರನೆಂಬ ಬಿರುದು ಪಡೆದಂ ||೪|| ವ|| ಆಂತರಸುಗೆಯ್ಯುತಾ ತಿಮ್ಮರಾಜನವಸಾನಕಾಲದೊಳ ನಗೆಮಿಂದೆ ಪಿತ್ರಾಜ್ಞೆಯಾಗಿರಂತೆ ನಿಜಸುತನಪ್ಪಿಮ್ಮಡಿಯಬೆಟ್ಟದಚಾಮರಾಜಂಗೆ ಹೆಮ್ಮನಹಳ್ಳಿಮೊದಲೆನಿಸಿದ ಪಲವುಂಗ್ರಾಮಂಗಳಾಳ್ಮೆಯನಿತ್ತು ಮಹಿಶೂರ ರಾಜ್ಯದೊಳ್ ಜಾನುಜಾತನಪ್ಪ ಬೋಳ ಚಾಮರಾಜಂಗೆ ಪಟ್ಟಾಭಿಷೇಕಂ ಗೆಯು ಸುರನಗರಕ್ಕೆ ಪಯಣಂಬೋಗುವುದು ಮಾಬೋಳಚಾಮರಾಜಂ ಶೌರ್ಯೌದಾರ ಗಾಂಭೀಯ್ಯಾ ದಿಸುಗಣಗಣನೂಷಣನಾಗಿ ರಾಜ್ಯಂಗೆಯು ತುಂ, ತನಗೆ ಸರಿದೊರೆಯಾವನುಮಿಲ್ಲೆಂದು ದುರಭಿಮಾನದಿಂ ಮೆರೆಯುತ್ತಿದ್ದ ತೆರೆಮಾವಿನಹಳ್ಳಿಯ ವೆಂಕಟಾದ್ರಿನಾಯಕನೆಂಬ ಪಾಳೆಯಗಾರನಂ ಕಾಳ ಗದೊಳ್ಳರಿಭವಿಸಿದಪರಿ ಹೇಳಲಸದಳವಂತುವಲ್ಲದೆ ||೧|| ಕಂ|| ಅನಿತರಸಾಧಾರಣಮಂ || ದೆನಿಸಿದ ಸುಗುಣಾಳಿಯಿಂದ ಗಾಂಭೀರದೆ ಮೇ || ದಿನಿಯಲ್ಲಿ ಸುಗುಣಗಂ ಭೀ | ರನೆಂಬ ಬಿರುದಾಂತು ಮೆರೆದನಾಭೂಕಾಂತಂ ||೪೨|| ವ|| ಇಂತು ನಿಜಧರದಿಂದಾಧರಣೀಂದ್ರನರಸುಗೆಯು ಕಾಲಧಮ್ಮ ಮಂ ಪೊರಿಡನಾತನ ಕುವರಂ ಮುಮ್ಮಡಿಯ ಬೆಟ್ಟದಚಾಮರಾಜ ಕೆಲಕಾಲಂ ಸುಖಸಾಮ್ರಾಜ್ಯ ಪದವಿಯನನುಭವಿಸುತ್ತಿರು ವೈರಾಗ್ಯರಾಜ್ಯಾ ಧಿಕಾರಕ್ಕೆಳಸಿ ನಿಜಾನುಜನಪ್ಪ ರಾಜರಾಜಂಗೆ ಪಟ್ಟಾಭಿಷೇಕಂಗೆಯು ನಿಜ ಕುಟುಂಬಂಬೆರಸು ತೆರಕಣಾಂಬಿಯೆಂಬ ಮಾಗಣೆಯ ನೆಯ್ದವಂದು |೪೭!! ಕಂ|| ಜ್ಞಾನಾಜ್ಞಾನವಿಚಾರದೆ | ಮಾನಸಮಂ ಪುಗಸದಿಂದ್ರಿಯಾರ್ಥೋತ್ಕರದೊಳ್ || ಧ್ಯಾನಕ್ಕಧೀನಮಂ ಗೆ | ಮ್ಯಾನಿತ್ಯಾನಂದವಸ್ತುವಂ ತಪಮಿರಂ ||೪೪|| 2