ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಮಹಿಶೂರ ಮಹಾರಾಜ ಚರಿತ್ರಂ ಇದು ಜಗದ್ವಿ ದಿತ ಶ್ರೀಕಾಶ್ಯಪವಂಶಮುಕ್ತಾಮಣಿ ಶ್ರೀಗರಳಪುರೀಶಶಾಸ್ತ್ರಿ ತನೂಭವನುಂ ಶ್ರೀಮದಖಂಡ ಮಹೀಮಂಡಲ ಮಂಡನಾಯಮಾನ ಕಾಟಜನಪದ ಲಕ್ಷ್ಮಿವಿಹಾರೈಕರಂಗಮಹೀಭೂತ ಮಹಿಶೂರರಾಜಧಾನಿ ರತ್ನಸಿಂಹಾಸನಾಧೀಶ್ವರ ಯದುಕುಲಪಯೋನಿಧಿಪೂರ್ಣಚಂದ್ರಾಯವಾಣ ಶ್ರೀಚಾಮರಾಜೇಂದ್ರ ತನಯ ಶ್ರೀಕೃಷ್ಣರಾಜಮಹಾರಾಜಸಂಸ್ಕೃತ ಕಾಟೋಭಯಪ್ರವಚನೋಪಾಧ್ಯಾಯನುಂ ಮಹಾವಿದ್ದ ತೊದಲಾಂಛನನುಂ ತನ್ಮಹಾರಾಜ ಕೃಷ್ಣರಾಜವಿತೀರ ಕವಿತಿಲಕ ಬಿರುದಾಂಕಿತನುಮಪ್ಪ ಸೋಸಲೆ ಅಯ್ಯಶಾಸ್ತ್ರಿಯಿಂ ವಿರಚಿತವಾದ ಮಹಿಶೂರಮಹಾರಾಜಚರಿತ್ರ ಮೆಂಬ ಕರಾಟಕಚಂಪೂ ಮಹಾಕಾವ್ಯದೊಳ್ ಪ್ರಥಮಾಶ್ವಾಸಂ ಸಂಪೂರ್ಣ೦.