ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ದ್ವಿತೀಯಾಶಾಸಂ. ಕಂ|| ಪೊರೆಯಲ್ಲಾಧುಗಳಂ ನೆರೆ | ದುರುಳರನಳಿಸಿ ಧರಮಂ ನೆಲೆಗೊಳಿಸಲ || ಧರೆಯೊಳುಗಯುಗದೊಳುಮವ | ತರಿಸುವ ಜಗದೀಶನೋವುಗೆಮ್ಮಯ ನೃಪನಂ ||೧|| ರಾಜಸಮಾಜಶಿರೋಮಣಿ | ರಾಜಕುಲಾಂಭೋಧಿಕೌಸ್ತುಭಂ ದಿಕ್ಕಟರಾ || ರಾಜದತಿವಿಮಲಯಶನಾ | ರಾಜನೃಪಂ ಬಳಿಕ ಮರಸುಗೆಯ್ಯುತುಮಿರಂ ||೨|| ವಿಕ್ರಮಭೂಪತಿಯಂ ದಾ | ನಕ್ರಮದಿಂದಮರಗುರುವನುತ್ತಮ ಮತಿಯಿಂ || ಶಕ್ರಕುಮಾರನನುಗ್ರಹ | ರಾಕ್ರಮದಿಂ ರಾಜನೃಪನತಿಕ್ರಮಿಸಿದ್ದಂ ||೩|| ಇ೦ತಿಳೆಯಾನಮಾಭೂ | ಕಾಂತಂ ಶ್ರೀ ಕ್ವಾಂತಿ ಕೀರಿ ಸದ್ವಿದ್ಯಾ ವಿ || ಕ್ರಾಂತಿಗಳನ್ನು ಪರಿಜೆನೆ | ಕಾಂತೆಯರೊಬ್ಬಯ್ಯ ರಾತನಂ ವರಿಸಿದ್ದರ್‌ ||೪|| ವ|| ಇಂತಿರ್ಪಾಗಳಾರಾಜರಾಜಂ ನರಸಿಂಹನಾಯಕಂ ಮೊದಲಪ್ಪಪದಿ ನೇಳ್ಳರ್ಪಾಳೆಯಗಾರರಂ ಕಾಳಗದೊಳ್ ಲ್ಲು ನರಸಿಂಹಪುರಂ ಮೊದಲಪ್ಪವರ ವರ ರಾಜ್ಯಂಗಳಂ ಬಸಂಗೊಳಿಸಿ ಪಲವುಂ ಬಿರುದುಗಳಂ ಪಡೆದು ಬಳಿಕ ಮೊಂದುದೆವಸಂ ಶ್ರೀಕಂಠೇಶ್ವರನ ರಥೋತ್ಸವದ ಸಂದರ್ಶನಕ್ಕೆಂದು ಬಲಪ ರಿವಾರಂಬೆರಸು ಗರಳಪುರೀಕ್ಷೇತ್ರಕ್ಕೆ ಪೋಗಿವರ್ಪಾಗಳಾತನ ಸೈನಿಕರಾರ್ಗ ದೊರರಾಜನೆಂಬರಸು ಮಹಿಶೂರಸಂಸ್ಥಾನದಿಂ ತನಗುಂಬಳಿಯಾಗಿ ಬಂದಿದ್ದ ಕಾರಗಳ್ಳಿಯೆಂಬರಿಂದಂದಣವನೇರಿ ಮಹಾರಾಜೋಚಿತವಾದ ಬಿರುದಾವಳಿಯಂ ಪರಿಜನಮುದ್ರೂಪಿಸುತ್ತಿ ರ್ಪಿನಂ ಬರ್ಪುದಂ ಕಂಡಂತೀ