ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಮಹಿಶೂರ ಮಹಾರಾಜ ಚರಿತ್ರಂ Mmmmm M || ಹಣಮಹೋತ್ಸವವುಂ ಸಾಂಗವಾಗೆ ಎಳೆಯಿಸಿ ತನ್ನ ನಾಡೊಳರ್ಪ ಪಲವುಂ ಶಿವವಿಷ್ಣು ದೇವತಾಮೂರ್ತಿಗಳ ಗಣಿತರಾಭರಣಂಗಳನರ್ಪಿಸಿ ನಿರಂತರಂ ನಡೆವಂತು ಬಹುವಿಧಸೇವಾರ್ಥಂಗಳಂ ಕಲ್ಪಿಸಿ ನಿಗಮಾಗಮವಿದರಪ್ಪನೇಕ ಭಾಸುರರೆ ವೃತ್ತಿಕ್ಷೇತ್ರಾಲಯಂಗಳನಿತ್ತುದಲ್ಲದೆ ಮೇಲೊ೦ಟೆಯನಾ ರಾಯಣಸ್ವಾಮಿಗೆ ತನ್ನ ಹೆಸರಿಂ ರಾಜಮುಡಿಯಂಬನರ್ಮುಮಾದ ಮಣಿಕಿರೀ ಟವಂ ಸಮರ್ಪಿಸಿ ನೀಡುಂಬೊಗದಿನಿಳೆಯನಾಳುತುಮಿರನಂತುವಲ್ಲದೆ || ಕಂ || ಪರಭೂಮಿಪತಿಗಳನಾ | ನರಪತಿ ವಿಕ್ರಮದಿನೊಂದರಿಂದಲ್ಲದೆ ಸ || ದುರುದೈವತಭಕ್ತಿದಯಾ | ಪರತಾದಿಗುಣಂಗಳಿಂದೆಯುಂ ಮಾರಿರಂ ||೨೫|| ಮತ್ತಂ || ಕರವಾಳಮಂ ಪಿಡಿದೊಡಾ | ನರಪತಿಯಂ ಮದುವೆಯಾದನೇಕಜಯ: ಶ್ರೀ || ಯರೊಳೊಗೆದ ಕೀರ್ತಿ ಸಂತತಿ | ಧಣಿಯೊಳೆಲ್ಲೆಲ್ಲಿಯುಂ ಕರಂ ನೆರೆದಿರ್ಕು೦ ||೨೬|| ನು ಇಂತಿರ್ಪಾಗಳಾಯಿಳಾಸತಿ ದೇಹಾಲಸ್ಯವಾಗೆ ತನ್ನಿಂಬಳಿಯಂ ನಿಜವತ್ರನಪ್ಪ ಚಾಮರಾಜಂಗಮಾತನಿಂಬಳಿಯವಾಗಳ ರ್ಭವತಿಯಾಗಿದ್ದ ಕಿರಿಯರಾಣಿಯೊಳ್ಳುಟ್ಟುವಕುಮಾರಂಗಂ ರಾಜ್ಯಾಭಿಷೇಕಂಗೆಯುದೆಂದಾ ಸ್ಥಾನಮುಖ್ಯಾಧಿಕಾರಿಗಳಾಗಿತಿಯನಿತ್ತು ಒರ್ದಿಲಮನಡರಿಡನನ್ನ ಪತಿ ಬಸನಿವಾಳ್ಳಯಿ೦ದಾತನನೊಮ್ಮನಪ್ಪ ಚಾಮರಾಜಂಗೆ ಯಥಾವಿಧಿ ಪಟ್ಟಾಭಿಷೇಕ ಮಹೋತ್ಸವಂ ಬಳೆಯ |೨೬ || ವೃ!! ಪರಭೂನಾಯಕರಂ ಪಿತಾಮಹನವೊಲುದ್ದಂಡದೋರ್ದಂಡಭೀ | ಕರಕೌಠ್ಯಕ್ರಮದಿಂದ ಗೆಲ್ಲು ಪದನಮ್ಮಾನೇಕ ಸಾಮಂತಭೂ | ವರಮಳಿಪ್ರಸವಾಯಿ ತಾಜ್ಞನೆನಿಸುತ್ತಾಚಾಮರಾಜ ಕ್ಷಿತೀ | ಸ್ವರಚೂಡಾಮಣಿ ಧರದಿಂ ಸಂಪಿದಂ ಕರ್ಣಾಟಭೂಚಕ್ರಮಂ ||೨೮| ವ|| ಆಂತರಸುಗೆಯ್ಯುತಾಚಾಮರಾಜಂ ತನ್ನವಸಾನಸಮಯದ wುನ್ನ ಪುಟ್ಟ ರಾಜ್ಯ ಭಾರಕ್ಷಮನಾಗಿದ್ದ ತನ್ನ ಕಿರುದಂದೆಯಪ್ಪಿಮ್ಮಡಿಯ