ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ wwwwwwwww ದ್ವಿತೀಯಾಶ್ವಾಸಂ ರಾಜರಾಜಂಗೆ ರಾಜ್ಯಾಭಿಷೇಕಮನಾಗಿಸಿ ಕಾಲಗತಿಯಂಪೊರುವುದು ಮಾತ್ರ ನಕ ಡಿದಿರ ರನಿಯರನಿಬರುಂ ಸಹಗಮನಪುಣ್ಯ ದಿಂ ಪತಿಲೋಕಮಂ ಸಾರಿಡನಾಯಿಮ್ಮಡಿಯರಾಜರಾಜಂ ದೈರಪೌರಗಾಂಭೀಹ್ಯಾದಿ ನಿರುಪಮ 'ರಾಜಲಕ್ಷಣೋಪಲಕ್ಷಿತನಾಗಿ ಕೆರಾಟಕ್ಕೊಣೀಮಂಡಲಮಂ ಪ್ರಕೃತಿ ಕ್ಷೇಮೈಕನಿಹಿತೇಕ್ಷಣನಾಗಿ ಪರಿರಕ್ಷಿಸುತುಮಿರನಂತುಮಲ್ಲದೆ ||೨೯| ಕಂ|| ಎಣಿಕೆಯಿನೊಂದರಿನಲ್ಲ೦ || ಗಣನೀಯಗುಣಂಗಳಿ೦ದೆಯುಂ ರಾಜನೃಪಾ || ಗ್ರಣಿಗಿಮ್ಮಡಿಯೆಂದೀಜಗ || ಮಣಿಯರಮಿಮ್ಮಡಿಯರಾಜನೃಪನಂ ಪೊಗಳು ೦ ||೩೦|| ವ ಇಂತು ನೆಗಳೆವೆತಿಮ್ಮಡಿಯರಾಜರಾಜಂ ನವರಾತ್ರಮಹೋತ್ಸ ವಗೊಳ್ಳಿ ಜಜನಕಂಪೊಗಳಿಸಿಕೊಳುತಿದ್ದ ಬಿರುದುಗಳಲ್ಲದೆ ವೀರ ಶೂರ ಮಲೆ ವರಗಂಡ ಸಂಗೀತಲೋಲ ಸಾಹಿತ್ಯರತ್ನಾಕರ ಅಭಯಪ್ರತಾಪಾಧೀಶರ ಎಂಬ ಬಿರುದುಗಳಿ೦ದೆಯುಂ ಪೊಗಳಿಸಿಕೊಳುತುಂ ಬಹುವಿಧ ಮಹಾರಾಜವೈ ಭವಂಗಳಿ೦ಮೆರೆಯುತುಂ ಬುದ್ದಿ ಬಲಸಂಪನ್ನನಾಗಿ ರಾಜ್ಯಂಗೆಯ್ಯುತಿರ್ಪಿನಂ, ತೆರಕಣಾಂಬಿಯೊಳಿರ ಬೆಟ್ಟದ ಚಾಮರಾಜನೆಂಬೀತನ ಕಿರುದಂದೆಯ ತನೂಜ ನಸ್ಸಕಂಠೀರವನರಸರಾಜನಲ್ಲಿಗೆ ರಾಮೇಶ್ವರಾದಿಪುಣ್ಯ ತೀರಯಾತ್ರೆಯನೆಸಗಿ ಪಾರನೊರಂ ಬಂದು ಫಲಾಕ್ಷತೆಯನಿತ್ತು ಪರಸಿ “ ತೆಂಕಣಭರತಖಂಡ ದೊಳಿರ್ಪ ತಿರುಚನಾಪಲ್ಲಿಯೆಂಬರಾಜಧಾನಿಯೊಳೋರಂಜಟ್ಟಿಗನಿರ್ಪನೆಂದು ಮಾತನಪ್ರತಿವೀರನೆಂದುಮಲ್ಲಿಯರಸು ತನ್ನ ಬಳಿಯೊಳತನಂ ಪಿರಿದುಂ ಪತಿ ಕರಿಸುತಿರಸನೆಂದುಮಿಂತಿದಲ್ಲಿ ರ್ಪರಾಜಬಂಧುಗಳ ಧರಣಿಸುರರ ಮೊಡಂ ಬಡ ದಿರ್ಪುದೆಂದುಂ” ತಿಳಿಸಲಾಸುದ್ದಿಯಂ ಕೇಳ್ತಾರಾಜನಾಜಟ್ಟಿಗನ ವೀರ ಪ್ರಥೆಯಂ ಸೈರಿಸದವನುರಿನಸೊಕ್ಕನಳ್ಳಾಡಿಸಲೆವೆಳ್ಳುಮೆಂದು ಬಗೆದುಹಟ್ಟಿ ಗನ ಚೋಹದಿಂ ಕೆಲಬರ್ಪಸಾಯಿತರಿಂದೊಡವೆರದಾಪರಂಬೆರಸು ಗ ಢವಾಗಿಪಯಣಂಬೋಗಿ ತಿರುಚನಾಪಲ್ಲಿಯಂಸೇರು ದೇಶಾಂತರದಿಂದಲ್ಲ ಶೇಖರನೊರ ಬಂದಿರ್ಪನೆಂದಲ್ಪಿಯರನಿಂಗೆನಿಜಾಗವನವನರಿದಬಳ ಕಮಾರಾಯಂ ತನ್ನಲ್ಲಿ ಯಶೆಸರ್ವೆತ್ಯಜಟ್ಟಿಗಂಗಮಿಾಕವಡುಹಟ್ಟಿ ಗಂಗಮಾ ಸ್ಥಾನದದಿರಕಳಕೊಳ್ತಾಳಗಂನಡೆವಂತು ಸಮಕಟ್ಟಲೊಡಂ ||೩೧||