ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಮೈಸೂರು ಮಹಾರಾಜ ಚರಿತ್ರಂ ಕಂ|| ಗಳಮಲರಸರದೆ ಕತ್ತರಿ | ತಿಳಕದೆ ಪಣೆ ಗಂಧದಿಂದೆ ಸಿರಿಮೆಯಾಯ್ತಂ | ಬುಲದಿಂ ಪರಿಕರದೆಕಟ್ ! ತಲಮೆಸೆದಿರೆ ಕಳಕೆ ಬಂದನಾ ಪುಸಿಮಲ್ಬಂ || ೩೨ || ವಆನಿತರೊಳಯನಾದಟ್ಟಿಗನುಮಂತಲ್ಲಿಗೆನಡೆತರ್ಪುದುಮಾಸ್ಥಾ ನದೊಳ್ಳಿಜಪರಿವಾರಂಬೆರಸಾರಾಯನುಂ ಬಹಿರಂಗಣದೊಳ ನೇಕಸಹಸ್ರಪುರ ಜನಮುಂ ಕಡಂಗಿನೋಡುತಿರ್ಸಿನಮಾಮಲ್ಲಿಂಗಮೂಾನೃಪವಲ್ಲಂಗಂ ಕಾಳ ಗಕ್ಕೆ ಮೊದಲಾಗೆ ||೩೩|| ವ್ಯ!! ಕಳನೊಳಂಡೆಯನಿಕ್ಕಿ ನಿಂದು ಕೊರಲಿಂ ಕಿತ್ತಿಟ್ಟು ಪೂಮಾಲೆಯಂ | ಸುಳಿದಾಡುತ್ತೊಳಪೊಕ್ಕು ಪಟ್ಟು ಡಿದೌ೦ಕುತ್ತುರುತುಂ ಪೊಕ್ಕರಂ || ಗಳಹಂ ಮೊದಲಾದ ಪಟ್ಟುಗಳಚಾಣ್ಮಯ್ಯೋರೆ ಸುತ್ತಂಜನಂ || ಭಳಿರೇಭಾಸೆನೆ ಭೀಮಮಾಗಧರವೋಲಾರರೇಂಪೋರರೋ || ೪|| ವ|| ಅಂತುಕಾಳಗಂ ಬಳೆಯುತ್ತಿರಲಾ ಕವಡುಜಟ್ಟಿಗನಾಜಟ್ಟಿಗನಂ ನಡುಗಟ್ಟಿನೊಳ್ತಿ ಟ್ಟಿದ್ದ ಪಟ್ಟಸದಿಂದಾರುಮರಿಯದಂತೆ ಕೊರಲರಿಮ ಜವನಲ್ಲಿ ಗಟ್ಟುವುದು ಮಾರಾಯನಚ್ಚರಿವಟ್ಟು ಗೆಲ್ಲಮಂ ಪಡೆದಾಕಪಟವಲ್ಲ ಶೇಖರಂಗೆ ಮರುದೆವಸಮುಲ್ಲಾಸದಿಂ ಮೆಚ್ಚುಗುಡಲಿರ್ಪನಿತರೊಳಾವೀರ ಕಂಠೀರವನರಸರಾಜನಾರಾಯನಿಂ ಜಟ್ಟಿಗಂಗುಚಿತಮಸ್ಸುಚಿತವಂ ಪಡೆವುವ ನುಚಿತವೆಂದು ಬಗೆದಂದಿನಿರುಳೊಳೆ “ ಮಹೀಶರನಗರದಿಂದಾವನೋ ವೀರಂ ಬಂದೀಪುರದ ನೆಗಳ್ಳವಡೆದಪಟ್ಟಿಗನಂ ಪೊಟ್ಟುಗುಟ್ಟಿದ ” ನೆಂಬ ತನ್ನ ಕಟ್ಟಾಳನಮನೊಕ್ಕಣಿಸಿ ಬರೆದೋಲೆಯೊಂದಂ ಕೋಂಟೆವಾಗಿಲೊಳಂತಿಸಿ ನಿಲ್ಲ ದಲ್ಲಿಂದೆಕ್ಕಟಯೊಳೊರಮಟ್ಟು ನಿಜವಾಸಮನೆಯ ಅತ್ತಲಾತಿರುಚನಾ ಪಲ್ಲಿಯ ಭೂವಲ್ಲಭನಾಮರುದೆವಸಮಾವೋಲೆಯಸುದ್ದಿಯ೦ಕೇಳು ಮ ನಂತರಂಬೇಹಿನವರಮುಖದಿಂದಿಂತಪ್ಪಾತನೆ ಮಲ್ಲಿವೇಷದಿಂತನ್ನಲ್ಲಿಗೆಬಂದಿ ರನೆಂದು ತಿಳಿದು ಮದಂಸತ್ಯೆಗೆಯ್ಯ ದಿರ್ಪಿನೆಗಮಿಲಾಯಿಮ್ಮಡಿಯ ರಾಜರಾ ಜಂ ನಾಕಿಕಮನಲಾತಂಗೆ ಪುತ್ರ ಸಂತಾನವಿಲ್ಲದಕದಿಂ ರಾಜರಾ ಜನರತಿಷ್ಯ ಜಂಬೆ ನಿಖಿಲಪ್ರಜಾಸಮ್ಮತಿಯಿಂದಾಕಂಠೀರವನರಸರಾಜಂಗೆ ಪಟ್ಟಾಭಿಷೇಕಮಹೋತ್ಸವಮಂ ಬಳೆಯಿಸಲೊಡಂ ||೩೫||

ಟ ಟ