ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ೨೧ ಕಂ|| ಕಂಠೀರಪದಂತಿರೆಳ | ಕುಂಠೀಭೂತೊಗ್ರವೀರನೆಂದೆನಿಸುತ್ತುಂ | ಕಂಠೀರವಾಸನಮನಾ | ಕಂಠೀರವನರಸರಾಜನಡರ್ದೆಸೆದಿರಂ ||೩೬|| ವಇಂತು ಕರಾಟಸಿಂಹಾಸನಾಧಿಪತ್ಯಮಂಕಯ್ಯೋಂಡಾಕೆಂಠೀರವ ನರಸರಾಜಂ ರಾಜನೀತಿಸಮಯಾಚರಣೆ ಕಸಮುತ್ಕಂಠನಾಗಿ ದುಪ್ಪರಂ ಶಿಕ್ಷೆ ಸುತ್ತುಂ ಶಿಷ್ಟರಂ ರಕ್ಷಿಸುತ್ತುಂ ಪ್ರಜಾನುರಾಗಂದರು ವಿನಂ ನಿಜಾನ್ನಯ ಮರಾದೆಯಂಮಿಾರದೆ ಥರದಿಂದರಸುಗೆಯ್ಯು ತುಂ ಪ್ರಬಲತರಚತುರಂಗ ಸೈನ್ಯ ಸಾಧನಂಗಳಿಂದೊಡಗೂಡಿ ಪಲಕ್ಕೆ ದಾಳಿಟ್ಟು ತನ್ನ ನಾಡಿನಸುತ್ತು ಮಲ್ಲ ಪಲಬರರಸರು ಬಂಡಣದೊಳ್ಳೆ ಅವರವರ ನಾಟ್ಕಳ ಬಸಂಗೊಳಿಸಿ ನಿಜರಾಜ್ಯ ಮಂಪಿರಿದುಂಬಿತ್ತರಿಸಿ ತನ್ನಿ ದಿರಾರುಮಿಲ್ಲೆಂದಿಳಯೊಳೆಲ್ಸಿಯಂ ನೆಗಳವಡೆದನಂತುಮಲ್ಲದೆ ||೩೭|| ಕಂ|| ತೃಣಕೆಬಗೆಯುತ್ತೆ ಶಾಶ್ರವ | ಗಣಮಂ ಲೀಲೆಯೊಳೆಜಯಿಸುತಿದ್ದುದರಿಂ ಧಾ || ರಿಣಿಯೊಳಾಂಪಡೆದಿರಂ || ರಣಧೀರನೆಸಿಪ್ಪಬಿರುದನಾ ಧರಣೀಂದ್ರಂ ||೩೮|| |ಮತ್ತil ಅತಿವೇರಣೋತ್ಸಾಹದಿ | ನತಿಶಯಿತತ್ರಾಣದಿಂದಮಂತತಿಮಾತ್ರಾ H. ಕೃತಿಯಿಂದಮಾಸೃಪಾಲಂ | ಕ್ಷಿತಿಯೊಳ್ಳಲಿಭೀಮನೆಂದು ಹೆಸರ್ವಡೆದಿರ್ದಂ ||೩೯|| ವ|| ಇಂತಿರ್ಪಾಗಳ ನಿತರಸಾಧಾರಣರಣಕಹ್ಮದೌರೆಯನಶ್ರಕಂಠೀರ ವನರಸರಾಜನೆಲ್ಲೆಲ್ಲಿಯುಂ ಗೆಲ್ಲ ಮನೆ ಪಡೆಯುತಿರ್ಪುದಂಕೇಳು ತಿರುಚ ನಾಪಲ್ಲಿಯರಸು ಬಂದೆನ್ನಮೆಯಾ ಪಿನತುಲಾಳನಿಸಿರಬಹಟ್ಟಗನಂ ಮಡಿಸಿ ದಾತನೆಕನ್ನಡದನಾಡಿಂಗೊಡೆಯನಾಗಿ ತಿರೆಯೊಳಲ್ಕೆಯುಂ ಗೆಲ್ಲಂಗೊಂಡ ನಾದುದರಿಂದೆನ್ನರಾಜ್ಯಮುಮಂವೇಢಿಸದಿರು ಕಾಳಗದೊಳ್ಳಲಬಾರನಾದುದ ರಿಂದತಾನುಮಿವನಂಗನ್ನ ಗತಕದಿಂಜವನಸನ್ನಿದನಂಪೊರ್ದಿಸಲವಳ್ಳುವೆ ದೆಸಿ ಹಿತವರಪ್ಪ ರ್ಪತ್ಯಕ್ಷರು: ಚೋರಮಲ್ಲರನಕ್ಕ ಟಗರೆದು ಪಗೆಯಂ