ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಮೈಸೂರು ಮಹಾರಾಜ ಚರಿತ್ರಂ M ಕೊಲ್ಲುದೆಂದು ಬೆಸಸಿತ್ತು ಕಳಸಲೊಡನವರಲ್ಲಿಂಫೋರಮಟ್ಟು ಪಲವಗೆಯ ಜೋಹದಿಂ ಶ್ರೀರಂಗಪತ್ತನಮನೆಯೆವಂದು ಸಮಯಮಂ ಮಾರುತ್ತಿದ್ದೂಂ ದಿರುಳಮಗೆ ಸವಣಪ್ಪಸಮಯದೊಳರಮನೆಯಸೆಜೆ ವನೆಯಂ ಪ್ರಣಾಳಿಯ ಕೆಲದೊಳನ್ನವಿಕ್ಕಿಸಪ್ಪುತ್ತಿಲ್ಲ ದೊಳ ಪೊಕ್ಕು ಕಂಬಗಳ ಮರೆಗೊಂಡು ಕೈ ದುವೆರಸುನಿಂದಿರ್ಪಿನಮಾರಾಜೇಂದ್ರಂ ವೀಳೆಯಂಗೊಂಡು ತನ್ನ ಬಿಂಗಳ ನಟ್ಟ ಪಾಸರೆಯ ಮಂಚದೊಳ್ಳಡುವಾಗಳನಿತುಂಕಂಬಂಗಳಬಳಿಯೊಳಾನಿಸ ರಮೆಯ್ಕೆ ೪೦೦ ಕಂಡಾರೊಪಗೆಗಳೆಯಂದು ಮೆದ್ದ ರೆದಿರರೆಂದಾಕ್ಷಣಮೆ ಬ ೪ಯೊಳಿರ್ದವೀರನಾರಸಿಂಹನಾಮಕಮಪ್ಪ ಕರವಾಳಮಂ ಕರದೊಳಾಂ ಪುದು ಮಾಚೋರಭಟರೊಗ್ಗಿ ನಿಂ ಕಡಿದಲೆಯಂ ಜಡಿದು ಮೇಲ್ಯಾಯರೊಡಂ 8೦|| ವ್ಯ|| ಕೆಲರಂಕೂರಸಿಯಿಂದ ಪೊಳ್ಳು ಕಡುಪಿಂ ದುತ್ಪದಾಘಾತದಿಂ | - ಕೆಲರಂಘಾತಿಸಿ ಗೋಣಿಸುಂಕಿ ಕೆಲರಂ ಮೇಲ್ವಾಯ್ರಂಮಾಣದಿಂ || ಕೆಲರಂಕಂಕುಳೊಕೌಂಕಿ ಮಲ್ಲಿಸಿದನಿಂತಾರಾಯನಾಯೋಧಸಂ | ಕುಲಮಂ ಪಿಂದುಪಕೀಚಕಪ್ರಕರಮಂ ಕೊಂದಂತೆವಾತಾತ್ಮಜಂ ||೪೧|| ವ|| ಇಂತಾಚೊರಮಲ್ಲರಂ ಸಂಹರಿಸಿ ||೨|| ಕಂ|| ಅಸಮಯದೊಳಿಂತುಬೈಸಿಕ | ಮೆಸಗಿದ ತಚೋರಭಟರನಾಂತೊರ್ವನೆ ಘಾ || ತಿಸಿದಕತದಿಂದ ಪಡೆದಂ | ವಸುಧೆಯೊಳಸಹಾಯಶೂರನೆಂಬಾಬಿರುದಂ ||೪೩|| ವ| ಇಂತಾನರಾಧಿಪನರಾತಿಕುಲದುರಾಸದಪರಾಕ್ರಮನಾಗಿಧರಾಮ ಡಲಮಂಗಲಪುತ್ತೆ ನಿಜಾಧಿಪತ್ಯಕ್ಕೆ ತಕ್ಕಂತುದಾರವೈಭವದಿಂ ಪಲವೆಡೆಯೊ Yಲವುಂದೇವತಾಸೇವೆಗಳ ಡೆವೆಂತು ಕಟ್ಟಲೆಗಳ೦ನೆಗಳ್ಳಿ ಪಲಂಬರಿಳಯಮ ರರೆ ವೃತ್ತಿಕ್ಷೇತ್ರಾಲಯಂಗಳನಿತ್ತು ಸಕಲಜನೋಪಕಾರಾರ್ಥದಿಂದಲವುಂ ಪೂರ್ತಂಗಳನಾಗಿಸಿ ಬಿತ್ತರಂಗೊಂಡನಿಜರಾಜ್ಯ ಮಂಪಗೆಗಳೊತ್ತದಂತೆ ಸೇನೆ ಯಂಪರಿಸಿ ಗಡಿಗಡಿಯೊಳಮದಂನೆರಪಿ ಮುನ್ನಿರ್ದುದರ್ಕಿನ್ನಡಿಯಾಗಿಸು ಗ್ರಸಮರಸಾಮಗ್ರಿಗಳಂಸಜ್ಜುಗೊಳಿಸಿ ಬಳಿಕ ಶ್ರೀರಂಗಪತ್ನದ -ಟೆಯಂಬಲ್ಲಿ ತಾಗಿ ಬಿತ್ತರಂಗೊಳಿಸಿ ಗೆಂಟಿನೊಳ್ಳರ್ಪಾಗಳ ಪಗೆವರಪಡೆಯಂ ಬ