ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ದ್ವಿತೀಯಾಶ್ವಾಸಂ ಗುಂಡುಗಳಿ೦ದಿಡಿ ಸವಣಪ್ಪಂತು ಸುತ್ತು೦ಕೊತ್ತಳಂಗಳೊಳ್ಳಲವುಂಶತ ಮೈುಗಳ೦ನೆಲೆಗೊಳಿಸಿ ನಗರಕ್ಕೆಳೆಯನಾಗಿಸಿದಾಗಳ್ ||೪|| ಕಂ| ಸೇಸಂ ರಂಗಸ್ವಾಮಿಗೆ || ಪಾಸೆನಿಸಿದನೆಂಬುರುಡಿನಾತನಕಾ ವಿಂ | ಗೋಸುಗವೆ ಮಂಡಲಿಸಿದಾ || ವಾಸುಕಿಯೆನೆ ಮೆರೆದುದಾ ಪುರಪ್ರಾಕಾರಂ ||೪೫|| ವೈ|| ಸುರುಚಿರಮಂದಿರಾಳಿವಿಲಸನ್ನಪವೀಥಿಗಳಿಂ ವಿಚಿತ್ರಮಾ | ದುರುತರರಾಜಮಂದಿರದಿನುತ್ತಮಪವಿತಾನದಿಂ ನಿರಂ || ತರಮೆಸೆಯುತ್ತು ಮಿರ್ಸ ಸವ್ರಂ ಪಸರಂಗಳಿನಂತುದಗ್ರಗೋ || ಪುರಶಿಖರಾನ್ವಿತಾನುಪಮದೇವಗೃಹಂಗಳಿನೊಪ್ಪಿ ತಾವೊಳಲ್ ||೪೫| ಕೆಂ| ಮನೆಮನೆಯಂಗಳದೊಳೆಡೆ | ದನರ್ಘರತ್ನಂಗಳಂ ಗುಡಿಸಿ ಕಸದೊಡನಂ | ಗನೆಯ ರ್ಕಳಲ್ಲಿ ಲೆಕ್ಕಿಸ || ದನುದಿನಮುಂ ಬಿಸುಡುತಿರ್ದರಾಯರಿಯೆ ||೪೭|| ಕಂ|| ಪರಿಚರಿಸಂಗೇಶ್ವರ ! | ನರಸಿಯನೆಂದು ಮರದಲ್ಲಿಯ ಸಿಂಗೊ || ಲೈರುತಿರ್ಪಮರಿಯರೆಂಬಂ || ತಿರೆ ತತ್ಪುರದಿಂದುಮುಖಿಯರೇನೊಪ್ಪಿ ದರೋ ||೪|| ವ|| ಮತ್ತಮಾಗಳಾಪುರಮಿಡಿಕಿರಿದತಸಿವಳ೦ತಳದಗ್ಗಳಿಸಿರೈಸಿರಿ ಯೋಳಾರುಮಿಂತು ಮಣಿದಿರನೇಳ್ಮೆಂದು ಲೋಕಕ್ಕೆ ನೀತಿಯನರಿವಲೆಂ ಬಂತಿರೆ ಕರಂಬಾಗಿಯುಂ ಬಿರಯಿಗಳೆರ್ದೆಯಂಬಿರಿಯಿಸುವಬಿರಿಮುಗುಳ ೪೦ ತೀವಿಯುಂ ಕಣೋ ಆಸಪರಿಪರಿಯತರುಲತೆಗಳೊಳಂ ಮಗಮಗಿಸುವರ ವಿರಿದಪೂಗಳೊಳಂಪನಪಹರಿನೆರೆಸುಗಿದು ಕುನುಂಗಿಮೆಲ್ಲನತ್ತಿ ತಣ ಸಂದುಸಂದುಗಳೊಳ್ಳು ಸುಳ್ಳು ಪೊರಸಾರುತಿರ್ಪಕಿರುವೆಲರಂ ಕಂಡೆಮ್ಮೆಡ ಮಯಂಕಳ್ಳಯ ಪನೆಂದು ಝಂಕಾರವಿರಾವದಿಂಗಾವರಿಸುತೊಡನೊಡನೆ ಬೆಂಗೊಂಡುಬಡಿಯಲೆಂ Jಂತೆ ಗಡಂಗೊಂಡರೆಯಟ್ಟು ತಿರ್ಪಕಂಪಣಿಗಳೂ ಳ ದೆಸೆದೆಸೆಯಿಂದತಿಥಿಗಳಂಬಂತೆ ಸಾರ್ತಂದು ಸವಿವಳಂಸವಿದಣಿಯರಂ