ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ಮೈಸೂರು ಮಹಾರಾಜ ಚರಿತ್ರಂ ತುಷಾಂತುಳಸಿತ್ತರಂಪರಸುತಿರ್ಪುವೆಂಬಂತೆ ಸಂಚುಗೂಡಿದಿಂಚರದಿಂದುಲಿ ವಪಲತರದಪಕ್ಕಿಗಳೊಳಂ ನಾಡೆಮನೋಭಿರಾಮಂಗಳನಿವಾರಾನಂಗಳಂಕ ಸ್ಕೂಳಸುತ್ತುಂ ದ್ವಾರಕಾನಗರದಂತೆ ಪೌರಾಯಪಮುದಿತಯದುಕುಲ ನರಬಲವಾಲಿತನುಂ ಲಂಕಾಪುರದಂತೆ ವಿಭೀಷಣಚರಿತ್ತುಹಾದಿಪುಣ್ಯಜನಾ ಧ್ಯುಸಿತವುಂ ಸಾಕೇತನಗರದಂತಲಕಾಪುರದಂತೆ ಸದಾರಾಜರಾಜೋಪಭು ಕ್ಲಮುಂ ಪೂರ ದಿಗ್ದಾಗದಂತೆ ಪ್ರತಿನಿಶಾಂತರಸಂತಮಸಮುದಯ ಭಿತನುಮನಿಸುತ್ತುವದಮೊಸ್ತುತಿದ್ದುದಂತುಮಲ್ಲದೆ ||8|| ಕಂ|| ಚೋರರುಮೀತಿಗಳು, ತಲೆ | ದೋರದಿರಯೀತಿಯಿಲ್ಲ ದಣಮನಿತರಸಾ | ಧಾರಣವಿಭವಮನೆಯ್ದಿದ | ಪೌರತ್ಕಳದೆಂದುಮಲ್ಲಿ ಸೊಗವಡುತಿದ್ದರ್ ||೫|| ವ|| ಅಂತು ಮಹಿಶೂರನಗರಮುಮನೇಳವಡೆಯಿಸಿ ಕಂದುಕುಂದು ಗಳೇನೊಂದುಮಿಲ್ಲದೆ ಸಿಜರಾಜ್ಯಂ ನಿಷ್ಕಂಟಕಮಾಗಿರ್ಪಂತು ಸಾಮಂತರು ಮಧಿಕೃತರುಂ ಚಮಪತಿಗಳುಂ ಪ್ರಜೆಗಳುಮಿಂತಿಂತು ನಡೆಯವೇ ಮೆಂದು ಪಲವುಂಪೊಸತಪ್ಪರಾಯಗಟ್ಟಲೆಗಳ೦ ಸಮಗಚ್ಚಿ ಸುಖಸಾಮ್ರಾಜ್ಯ ಪದವಿಯನನುಭವಿಸುತ್ತಿರೆಯಿರೆ :೫೧|| ವ್ಯ| ಪಗೆಗಳ್ಳಾಯೆಳಗಾವಗಂಬಿಡದೆ ಪುಚ್ಚಿದ್ದರೆಲ್ಲಿಯುಂ | ಬಗೆಯೊಳನ್ನವನಾಜ್ಞೆಯಂ ನೆನೆಯುತಿದ್ದರಂತ್ರಿಮುಖ್ಯಾಧಿಕಾ | ರಿಗಳಾತ್ರೋಚಿತಧರ ಮಾರ್ಗದೊಳೆ ನಾಲ್ಕುಂವರ್ಣಮರತ್ತು ಮಾ | ಸೊಗದಿಂದಾಗಳಧರ ಮಾನೆಲದೆ ಬೈತೆಲ್ಲಿದ್ದುದೋ ಕಾಣೆನಾಂ ||೫೨|| ವ|| ಇಂತಿರ್ಪಾಗಳ ಮಹಾರಾಹಂ ನಿಜದೇಹದೊಳನಾರೋಗ್ಯವು Wವುದುಂ ಸಗೋತ್ರಜ್ಞಾತಿಯಾದ ಮುಪ್ಪಿನದೇವರಾಜನ ತನೂಜನಪ್ಪ ದೇವರಾಜನೆಂಬ ಕುಮಾರನಂ ಪುತ್ರಭಾವದಿಂ ಸ್ವೀಕರಿಸಿ ನಾಕಲೋಕಮನೆ ಯಡಂ |೩|| ವ್ಯ| ದೇವಕೀಸುತಮುಖಾಯಭಾಸ್ವ | ದೈವದೇವಚರಣಾರ್ಪಿತಚಿತ್ತಂ || ದೇವರಾಜಸಮವೈಭವಯುಕ್ತಂ || ದೇವರಾಜನವನುಯಾಳಂ ||೫೪||