ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ದ್ವಿತೀಯಾಶ್ವಾಸಂ ವ|| ಆಂತರಸುಗೆಯ್ಯುತುಮಾದೇವರಾಜಂ ಧನಂಜಯಪ್ರಕಾಶ ಭುಜಪ್ರತಾಪನಾಗಿ ನಾಲ್ಕುದೆಸೆಯೋಳ್ಳಲಬರಂರಾಜ್ಯಾಧಿಪತಿಗಳ೦ ರಂದು ಖದೊಳ್ಳಲವರವರರಾಜ್ಯಂಗಳಂ ನಿಜರಾಜ್ಯಕ್ಕೊಳಗುಮಾಡಿ, ರಾಜಕುಲ ತಿಲಕ ರಾಜಾಧಿರಾಜ ರಾಜಪರಮೇಶ್ವರ ದೇವಬ್ರಾಹ್ಮಣಪರಿಪಾಲಕ ಎಂಬ ಬಿರುದುಗಳಿ೦ ಪೊಗಳಿಸಿಕೊಳುತ್ತು ಮಿರ್ದು ನಿಜಕುಲದೇವತೆ ನೆಲಸಿರ್ಪಮ ಹಾಬಲಾಚಲಕ್ಕೆ ನಿರಂತರವುಂ ದೇವತಾಸೇವೆಗೆ ಪೋಗಿವರ್ಪಜನಂ ಸುಖ ದಿಂದೆ ಸಂಚರಿಸಲೆಂದಡಿಯಿಂದ ತುದಿವರಮಾಯಸಮೋಂದಿನಿಸುಮಿಲ್ಲದೆ ಪ ಸುಳಗಳು ರಲ್ಲಿ ರ್ಪತರದಿಂ ಸಮೆದು ತರವೇರಿಸಿದ ಪಸರೆಗಳಿ೦ದಾಕಲ್ಪ ಮಿರ್ಪಂತು ಕುಶಲರಪ್ಪಶಿಲ್ಪಿಗಳಿ೦ ಸೋಪಾನಸರಣಿಯಂ ಮಾಡಿಸುವುದುಂ|| ಕಂ|| ಜಗದುಪಕೃತಿಗಾನೃಪನಾ | ನಗಕ್ಕೆ ಕಟ್ಟಿಸಿದ ಚಾರುಸೋಪಾನಮುದೇಂ || ಸೊಗಯಿಸಿ ಧರಗಿರಿಮೌ | ಳಿಗೆ ತಾನೇರಿ ಕಟ್ಟಿಸಿದ ಮೆಟ್ಟಿಲೆನಲ್ ||೫|| ವ|| ಅಂತುಮುದಾಭೂವಲ್ಲಭನಾಭೂಧರದಸೋಪಾನಸರಣಿಯಾ ನಟ್ಟಿಡೆಯೋವರಿಯೊಳಾಗಿರಿಯ ಕಿರುಗೂಸೆಂಬಂತಿರ್ಪ ಸುಂದರವಾದ ವೃಷ ಭೇಶ್ವರನ ಶಿಲಾಮಯವಿಗ್ರಹಮಂ ನಿರಾಣಂಗೆಯಿಸಿ ನೀಡು೦ಭಕ್ತಿಯಿಂದಾ ಗಮೋಕ್ತ ವಿಧಾನದಿಂ ಪ್ರತಿಷ್ಠೆಗೆಯಿಸಲೊಡಂ |೫೭| ವೃ || ಹರನಿನ್ನಾಜ್ಞೆಯಿನನ್ನ ನಂ ಸೃಜಿಸಿದೇನೆಳ್ಳಾಗಿಲೋಕಾಳಿಗೀ | ಧರೆಯೊಳ್ಳಜ್ಜಮಿದಂ ಮದನ್ವಯಭವರ್ವೊತ್ತಿರ್ಸರೆಂದಾಮಹಾ || ಗಿರಿಕೂಟಸ್ಥ ಮಹೇಶ್ವರಂಗರಿಸಿ ತದ್ರೂ ಮೂಾಧರಾರ್ಧಾ ಧ್ವದೋ | ವರಿಯೊಳೋತ್ರಮವಾಂಪ ನಂದಿಯೆನೆ ತೋರ್ಕು೦ ತದ್ವನಾಧೀಶ್ವರಂ|೫೮|| ವು! ಅಂತುಮುದಾನರಪತಿ ಲೋಕೋಪಕಾರೈಕಮತಿಯಿಂ ಮ ಹಿಶೂರನಗರಕ್ಕಂ ಮಹಾಬಲಭೂಧರಕ್ಕಂ ನಡುವೆ ತನ್ನ ಹೆಸರಿಂ ದೇವಾಂ ಬುಧಿಯೆಂಬ ಮಹಾತಟಾಕಮಂ ಕಟ್ಟಿಸಿ ||೯|| ವೃ || ಮೆರೆಗುಂ ಸಂಚರಣಾರ್ಹಮಂಜುಳಶಿಲಾಸೋಪಾನದಿಂದಂತುಕಂ | ಡರಸಿರ್ವೊಳ್ಳಿನಕಲ್ಲಳಿಂ ಸಮೆದ ತೂಬಿಂದಂ ತಟೋಪಾಂತಮೇ ||