ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24. ಮೈಸೂರು ಮಹಾರಾಜ ಚರಿತ್ರಂ M ದುರನಾನಾತರುರಾಜೆಯಿಂದ ತಿಳಿನೀರಿಂದಂ ತ್ರಿಸಂಧ್ಯಕ್ರಿಯಾ | ಕರಸನ್ನಂಟಪದಿಂ ತಟಾಕಮದು ಜೀವವಾತಜೀವಾತುಕಂ ||೬೦|| ವ|| ಅಂತುಮಲ್ಲ ದಾಸ್ತಿಕಶಿರೋಮಣಿಯೆನಿಸಿದಾಧರಣಿಪತಿ ಮಹಾ ಬಲಾಚಲವಾಸಿನಿಯಾದ ನಿಜಕುಲದೇವತೆಗಂ ಶೇಷಾದಿಯೊರ್ಪಶ್ರೀನಿವಾಸ ಸಾಮಿಗಂ ಗರಳಪುರಿಯೊಳಿರ್ಪ ಶ್ರೀಕಂಠೇಶ್ವರಂಗಮಂತಲ್ಲಲ್ಲಿ ಸನ್ನಿಧಿ ಗೊಂಡಿರ್ಪನಕದೇವತಾವಿಗ್ರಹಂಗಳ೦ಬಹುವಿಧರತ್ನಾಭರಣಕನಕಾಂಬರಾ ದಿಮಹಾನರ್ಭುವಸ್ಸುಗಳಂ ಸಮರ್ಪಿಸಿ ನಿಜನಾಮದಿಂದನೇಕಸೇವಾರ್ಥ೦ಗ ಳಂಕಲ್ಪಿಸಿಯುಂ ತನ್ನ ನಾಡೊಳರ್ಪೂರದಾರಿಯೋಳ್ಳಾರಿಗರ ಬಳಿಯಂ ಕಳೆಯ ಪಲವುಮನ್ನ ಸತ್ರಮಂಟಪಾರಾಮಂಗಳಂ ಪೊಸತೆನಲಾಗಿಸಿಯುಂ ನೆಗಳೆವಡೆಯ ||೧|| ಕಂ || ಈರೀತಿಯಿಂದಮಾಮಹಿ | ಶೂರನೃಪಾನ್ವಯದೆ ಧರಕಾರಂಗಳನೊ || ಲ್ದಾ ರುಮೊಡರ್ಚಿದಲ್ಲೆಂ | ದಾರಾಯನನಿಗಳುಂ ಜನಂ ನೆರೆಪೊಗಳ್ಳುಂ ||೬೨|| ವ| ಇಂತಿರ್ಪಾಗಳಾದೇವರಾಜಂ ರಾಜಕಾರ್ಯದಾರಯ್ಕೆಗೆಂದು ಜೆ ಕನಾಯಕನಹಳ್ಳಿಯೆಂಬ ಗಡಿಯನೆಮ್ಮೆ ವಂದಲ್ಲಿ ಬಲ್ಲಿತ್ತಾದಕುತ್ತದಿಂ ಬೇ ವಸಂಬಟ್ರನುಲ್ಲಂಘನೀಯವಿಧಿನಿಯೋಗದಿಂದವಸಾನಂಪಲ್ಲವಿಸಿ ತನ್ನಿಂಬ ೪ಯಂ ಯುವರಾಜದೇವರಾಜಂಗೆ ರಾಜ್ಯಾಭಿಷೇಕಂಗೆಯುದೆಂದು ಬಳಸಂದ ಮಂತ್ರಿ ಸಚಿವಾದಿಗಳಾ೦ತಿಯನಿತ್ತು ಗೀರ್ವಾಣನಗರಿಯಂ ಕಾಲೊಡನಾ ಬಳಿಯಂ ಕೆಲವಾನುಂದಿನದೊಳ್' |೬೬!! . ಕಂ || ಶುಭದಿನದೆ ರಾಜ್ಯ ಪದವಿಯೊ | ಛಭಿಷೇಕಂಬಡೆದು ಸಿಂಹಪೀಠದೆ ಕುಳ್ಳಿ || ರ್ದಭಿರಕ್ಷಿಸುತವನಿಯನತಿ | ವಿಭವದೊಳಾಚಿಕ್ಕದೇವರಾಜಂ ಮೆರೆದಂ ||೬೪|| ವ| ಇಂತುಪಟ್ಟಾಭಿಷಿಕ್ತನಾಗಿ ದಟ್ಟಿಸಿದರಾಜತೇಜದಿಂ ವಿರಾಜೆ ಸುತ್ತಾ ದೇವರಾಜಂ ನಿಂಹಾಸನವನೇರಿ ಸಂತತಿಕ್ರಮದಿಂಚಿಕ್ಕದೇವರಾಜನೆ ||