ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ೨೭ wwwwwwwwwwwwwwwwwwwww ನಿನ್ನೊಡಂ ಕವಿಜನಸ್ತುತ್ಯಸಂಗೀತಸಾಹಿತ್ಯಮುಖನಿರವದ್ಯಾನೇಕ ವಿದ್ಯಾವಿ ಭೂತಿಯೊಳಂ ಪ್ರತಿಭಟಪಟಲಾಟವೀಪಟುತರದಾವಾನಲಾಯಮಾನಚಂಡ ತರಭುಜದಂಡವಿಕ್ರಮಪ್ರಕಮದೊಳಖಾತನೆ ದೊಡ್ಡ ದೇವರಾಜನೆಂದೆನಿಸು ತುಂ ಪ್ರಾಜ್ಯ ವಿಭವದಿಂ ರಾಜ್ಯಂಗೆಯ್ಯುತುಮಿರ್ಪಂದು, ಮಹಾರಾಜನಾದ ನೊಳ್ಳಿರಿಯೊಲ್ಲಿರ್ಪುದೊಂದಚ್ಚರಿಯಾಳ್ಳಜಮಿಲ್ಲದೆ ಸರಸತಿಯುಮಂ ತೊ ಲಿರ್ಪುದು ಪಿರಿದುಂಬಿಸವಂದನೊಂದು ಜನಮೆಲ್ಲ ಮಾನಾದೊಡೆಯನ ಬಿಜ್ಜೆ ಯಜಾeo ನಾಡೆಕೊಂಡಾಡುತಿರ್ದುದಂತುಮಲ್ಲದೆ ||೩೫|| ಕಂ || ಇತಿರೆಯೊಳ್ತಿದ್ವತ್ಪಭು | ನೀತಿಜ್ಞಂ ಚಿಕ್ಕದೇವರಾಜೇಂದ್ರನೆನು | ತಾತನನಿನ್ನು ಮುನ್ನು೦ || ಖ್ಯಾತಕವೀಂದ್ರಪ್ರಣೀತಕೃತಿಗಳೊಗಳು ||೬೬|| ವ|| ಇಂತು ದಿಮ್ಮಿದನಾದಕ್ಕರಿಗನೆಂದು ನೆಗಳ್ಳವಡೆದಾಪೊಡವಿಯಾ ಇನಂದಂದು ದೆಸೆಗೆಲ್ಲ ಮನೆಳಸಿ ನಿರವಧಿಕಚತುರಂಗಬಲಪರಿವಾರಂಬೆರಸು ದಾಳಿಡುತುಮಿರ್ದಾಗಳ್ ||೬೭|| | ಕಂ || ಭರದಿಂದೆನ್ನುವ ತುರಗೋ || ಇರದ ಖುರಾಹತಿಯಿನೆಳ ಬಲ್ಲೂwಭದೊಳ್ || ಬರಿಸಿದುದು ಕಾರಬರವಿನ | ತೆರದಿಂದಂ ರಾಜಹಂಸಮಂಡಲಕಳ್ಳಂ ||೬೮|| ಕಂ | ಖಂಡಿಸಿ ರಿಪುಗಳ ತಲೆಯಂ | ಸೆಂಡಾಡಿಪೆನಾಡಿಪೆಂ ಕಬಂಧಮನೆಂದು | ದಂಡತೆಯಿಂದಾರುತೆ ಮುಂ | ಕೊಂಡೆಯ್ಲಿ ತಖಂಡಮಾಗಿ ಸುಭಟರತಂಡಂ ||೬೯| ವ|| ಆಂತನೆಯ ರಂ ರಣಸಮುತ್ಸಾಹದಿಂ ಸನ್ನಣಂಗೊ೦ಡೆಯುವೆ ಎಣಿಕೆಯಿಲ್ಲದಣೆಯಿಂ ಸಂಗಡಿಸಿ ದಾಳಿಟ್ಟಾಧರಣಿಪತಿ ತನ್ನ ಪೆಟ್ಟು ವೆರ್ಜೆಂಗೆ ಕಟ್ಟಳುಗೊಂಡು ಶರಣ್ಯಕ್ಕೆ ಸಲಬರ್ಪೆರರಾಯರ ಸಾಮಂತರನಾಗಿಸಿ ಮಲೆದುವಾರಾಂತಕೆಲಬರಂ ಕೊಳುಗುಳದೊಳ್ಳೆಲುಬಾಯ್ಕಳಿಸಿ ಸಿರಿಯ