ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಮೆಸೂರು ಮಹಾರಾಜ ಚರಿತ್ರಂ ಸೊರ್ಕಿನುರ್ಕಿಂದೆಯುಂ ತೋಳ್ಲದಕೊರಿನುರ್ವಿಂದೆಯುಮುರ್ವಿಗೆಲ್ಲಂ ಕೇಡನೊಡರಿಸುವ ದುರುಳರಪ್ಪ ಕೆಲಬರಂ ಬಂಡದೊಂಡುರು ತಮ್ಮ ದ್ರಾಹ್ಮಂಗಳ೦ ಬಸಂಗೊಳಿಸಿದನಂತುಮಲ್ಲದೆ |೭೦|| | ವೃ || ನತಸಾಮಂತಶತೋತ್ತಮಾಂಗಕಲಿತೋತ್ತಂಸೋಲ್ಲ ಸದ್ರಪ್ಪದೀ | ಧಿತಿನೀರಾಜಿತಪಾದಪೀಠತಟನಂತಾತ್ಮೀಯನಾಮಾಕ್ಷರ || ಶ್ರುತಿಸಂಭ್ರಾಂತವಿಪಕ್ಷನೆಂದೆನಿಸಿ ತಾನಕ್ಷೀಣದೋರಿಕ್ರಮೋ | ದ್ಧತಿಯಿಂದಪ್ರತಿವೀರನೆಂಬಬಿರುದಂ ಕಯ್ಯೋಂಡನಾಭೂಮಿಸಂ ||೭೧|| ವ|| ಇಂತಿರ್ಪಾಗಳ ಹಾರಾಷ್ಟ್ರದೇಶವನಾಳಶಾಹಜೆರಾಜನವಾಹಿ ನೀಪತಿಗಳಪ್ಪ ಜಯಾಜಿಸಲಾಟೆಂದುಂ ನಿಂಬಾಲೆಫಂಟೆಂದುಂ ಪೆಸರ್ವ ಡೆದ ಮಹಾವೀರರಿರ ರರುವತ್ತುಂಸಾರದೆಣಿಕೆಯ ನಾರುವದನೆಯಿಂದೆಯು ಮದಕ್ಕೆ ತಕ್ಕನಿತುಂಕಾಲಾಳಸಂದಣಿಯಿ೦ದೆಯುರೊಡಗೂಡಿ ದೆಹಲಿಯ ರಾಜ್ಯದಮೆಲೆದಾಳಿಯಿಟ್ಟದಂ ಬಸಂಗೊಳಿಸಲಸದಳವಾಗಲಿಲೀಶ್ರೀರಂ ಗಪತನದೊಳ್ಳಹಾರಾಜನಪ್ಪ ಚಿಕ್ಕದೇವರಾಜನ ವೀರಸೇನೆ ವೈರಿಭೂಪಾಲ ರುದ್ದುರಟುತನಮಂ ನಿವಾರಿಸಿ ದೂರಮೆಯಿರ್ಪುದೆಂಬಸುದ್ದಿಯಂ ಚಾರರಮುಖದಿಂ ತಿಳಿದಿತ್ತಪತ್ತನಮಂ ಮುತ್ತಲಿದೆಸಮಯಮುತ್ತಮ ಮೆಂದು ಒಗೆದಿತ ದಾಳಿಟ್ಟು ಬರುತ್ತಿರಲಾವಾರ್ತೆಯಂ ಬೇಹಿನವರಿಂ ಕೇಳು ಚಿಕ್ಕದೇವರಾಜನಾಕ್ಷಣಮೆ ದೂರದೊಳಿರ್ಪನಿಜಸೇನೆ ತುರಿಪದಿಂ ರಾಜಧಾನಿಗೆಯ್ಯ ರ್ಪದೆಂದು ಚರರನಟ್ಟುವುದುಮಾಸೇನೆಯಲ್ಲಿಂಫೊರಮುಟ್ಟು ನಿಜರಾಜಧಾನಿಯಂ ಮುಟ್ಟು ವನಿತಳಾಮರಾಟರಥಟ್ಟು ಥಟ್ಟನೆಂದು ರಾಜಧಾನಿಗನತಿದೂರದೊಡಂಬಿಡಲೊಡಗಿತ್ತಲುಪಾಯಕುಶಲನಾಚಿಕ್ಕ ದೇವರಾಯಂ ||೬|| ವೃ || ಪಲವುಂಗೊಂದೆಯ ಕೋಡುಗಳು ರಿವಸೆಂಜಂ ಸಾರ್ಚಿಯತ್ತಿತ್ತಲಾ | ಛಳಿನೋಡಾಡಿಸುತಿರ್ಪಿನಂ ಪೊಳಲಸುತ್ತುಂ ರಾತ್ರಿಯೊಳಬ್ಬಿಷ || ದೃಲಮೆಮ್ಮೊಳೋಣರಲ್ಕಗಣ್ಯರಿಪುಸೈನ್ಯಂ ಸನ್ನಣಂಗೊಳ್ಳುದೆಂ | ದಲಘುಭ್ರಾಂತಿಯಿನಿರ್ದತಾಣದೊಳೆ ತಾನಿರ್ದತ್ತು ನಿಶ್ಚತಂ ||೭೩||.. ವ|| ಅನಿತರೊಳೇಶಾಂತರದಿಂದೆಲ್ಲಂದ ಮಹಾಸೇನೆಯುಂ ರಾಜ ಧಾನಿಯೊಳಿರ್ದಸೇನೆಯುಮೊಂದುಗೂಡಿಬಂದು ವೇಢಸಿಡನಾಮರಾಟರ ಸೈನ್ಯಮೆಳ್ಳತ್ತು ಯುದ್ಧ ಸನ್ನದ್ಧನಾಗೆ ||8||