ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ೨೯ || ಕಂ | ಕಡುಗಿ ಪಳಂಚುವ ಕುದುರೆಯ || ಪಡೆಯಿಂದಿತು ತಿರ್ಪ ಗುಂಡುಗಳ ಗಾವರದಿಂ || ಕಡುವೊಯ ಕೈದುಗಳಿನಾ | ಪಡೆಯೆರಡ ರ್ಕಾಯ್ತು ದಾರುಣಂ ತುಮುಲರಣಂ ||೭೫|| ವ| ಇಂತು ಕಾಡುವಾಗಳಾಮರಾಟರಪಡೆ ಶ್ರೀರಂಗಪತ್ತನದ ಪರ್ಬ ಡೆಯ ಪೊಯಿನುರ್ಬಳಕು ಪಡಲಿ ||೭೬ || ಕಂ || ಆರಣದೆ ಚಿಕ್ಕದೇವಮ | ಹೀರಮಣ ಚಸಸಿದಂದದಿಂ ಭಟರಿರ್ವರ್ || ಕೂರಸಿಯಿಂTo ತರಿದಾ | ವೈರಿಬಲಾಧಿಪರ ತಲೆಗಳೆರಡಂ ತಂದರ್‌ ||೭೭|| ವ|| ಅಂತು ತಂಗಾ ಶಲೆಗಳೆಂದಂ ಚಿಕ್ಕದೇವರಾಜಂ ಶ್ರೀರಂಗ ಪತ್ನದಕೊಂಟೆಯಲಾಗಿಂ ಪರತೊಂದಂ ಮಹಿಶೂರನಗರದಕೊಂಟೆ ಯಬಾಗಿ ಕಟ್ಟಿ ಸಲವ ನಿಟ್ಟಿಸಿದ ಜನಮೆಲ್ಲ ಮಾರಾಯನ ಕಟ್ಟದಟಂ ಗಾದಮಚ್ಚರಿವಡುತ್ತಿರ್ಪಾಗಳ ||೭|| ಕ೦ | ಎಂತು ದಶರಥಕುಮಾರನ | ದೆಂತು ಪುರ೦ದರತನೂಜನೆಂತುಗುಹಂ ತಾ || ನಂತು ಸುಗುರ್ಜಯನಿವನೆಂ | • ದಾಂತನುರಪ್ರಥೆಯನಿಳೆಯೊಳಾಪೃಥಿವೀಂದ್ರಂ ||೭೯|| ವ! ಇಂತು ನೆಗಳ್ಳವಡೆದಾಬಿಕ್ಕದೇವರಾಜಂ ತನ್ನ ನಾಡೊಳಲ್ಲೆಲ್ಲಿ ಯುಂ ಪಲವು ರಾಜಕಾರಾಧಿಸ್ಥಾನಂಗಳಂ ಪೊಸಪೊಸತೆನೆಕಲ್ಪಿಸಿ ಸಲಬ ರಧಿಕಾರಿಗಳನಲ್ಲಲ್ಲಿ ನೆಲೆಗೊಳಿಸಿ ಕೃಷಿಜೀವಿಗಳ ಕೃಷಿಯಂತೆರ್ಚಿಸಿ ರಾ ಜಾಯಂ ಪೆರ್ಚುವಂತು ವಣಿಜನ್ನಿಜನಾಮಾಕ್ಷರದ ರಾಜಮುದ್ರೆಯಿಂದಂ ಕಿತನಾದ ಮಾನಂ ಬಳ್ಳಂ ಕೊಳಗಂ ಮೊದಲೆನಿಸಿದ ಬೇಹರದಮುಟ್ಟುಗ ೪೦ ವಾಣಿಯಂಗೆಂತುಂ ಸಮಂತಭೂಪಾಲರೆಲ್ಲರುಂ ಗಡುವಂಖಾರದೆ ಸಿದ್ದಾಯವನೀವಂತುಂ ಪ್ರಜೆಗಳಲ್ಲರುಂ ಕಿರುಕುಳರಿಂದೆಯುಂ ಕಳ್ಳರಿಂದೆ ಯುಮಿನಿಸಂ ಕೋಟಲೆಗೊಳ್ಳದೆ ಸೊಗವಾಂತುಂ ಪಲವುಂ ಪೊಸಗಟ್ಟ