ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ೩೧ ಕಂ || ಕನ್ನಡದ ನಾಡಿನಾ ಸಿರಿ || ಗನ್ನೆಯ ತಾಂಡವವಿಹಾರರಂಗಸ್ಥಳವೆಂ || ಬನ್ನಂ ಕಳಮಕ್ಷೇತ್ರಂ | ತನ್ನದಿಯಿತ್ತಡಿಯೊಳೆಂದು ಮೆಸೆಯುತ್ತಿರುಂ ||೮೧|| ವ|| ಅಂತುವಲ್ಲದೆ, ಕಂ || ಪಲವುಂ ದೇವಕುಲಕ್ಕಂ | ಪಲಬರ್ಗುರುಗಳೆ ಪಲಬರಿಳೆಯಮರರ್ಗಂ || ಪಲವುಂವೃತ್ತಿಗಳಂ ಮನ | ದೋಲವಿಂದಾರಾಜಶೇಖರಂ ಕಲ್ಪಿಸಿದಂ ||೨|| ವ|| ಅಂತುದಾರಮತಿಯಾಗಿ ವಸುಮತಿಯಂ ಪರಿಪಾಲಿಸುತಿರ್ದಾ ಚಿಕ್ಕದೇವನರಪಾಲಂ ದೇಹದೊಳಾಟವಂಕುಂದೆ ಕಾಲಗತಿಯುಮಂ ನಿಜತ ನೂಜಂ ಕಂಠೀರವರಾಜಂ ಮೂಕಭಾವಮಿಲ್ಲ ದೊಡಂ ಮೌನಿಯಾಗಿರ್ಪು ದುಮಂ ಚಿಂತಿಸಿ ಮರುದಿವಸವೋಲಗದೊಳ್ಳರೆದಿರ್ದನಾತ್ಯಮುಖ್ಯಸಾಮಾ ಜೆಕರಂ ನೋಡಿ ಕೇಳಿರೆ ಪೊರಾ ಪರವಿದರೆನಿಸಿದ ಸಭಾಸದರಿರಾ ಯುವ ರಾಜಂ ಕಂಠೀರವರಾಜಂ ಪುಟ್ಟಿದಂದಿನಿಂದೇನೊಂದುಮಂ ನುಡಿಯದಯ್ಯನೆ ಯ ಬರಿಸದೊಳೆನ್ನ ಸುಕೃತದಿಂ ನಡೆತಂದೊರ್ವಸೂರೋಪಾಸಕನಪ್ಪ ಸಾ ರ್ವನ ಮಂತ್ರಪುರಶ್ಚರಣಬಲದಿಂ " ದೆಸ್ನವಿಂಬುಟ್ಟಿನ ಸಂತಕವಿಶೇಷವೆನಗೆ ವಾಗ್ಧಂಧಮನೊಡರಸಿರ್ಪುದು ಮುಂದೆನ್ನರಸುತನದೊಳಾಂ ಕರನಯನಾದಿ ಸಂಜ್ಞೆಗಳಿ೦ದೆಯುಮೆನಗಕ್ಷರಜ್ಞಾನಮಿರ್ಪುದರಿಂ ಲೇಖನಮುಖದಿಂದೆಯು ಮೆನ್ನಭಿಪಾಯಮಂ ಸೂಚಿಸುವೆನಿನ್ನಾ ನುಡಿಯಲೊಲ್ಲೆ ” ನೆಂದಿಂತೆ ಮೈ ನುಡಿದು ಮುಗುಳುಂ ಮೌನಿಯಾಗಿರ್ಪುದು ನಿಮ್ಮೆಲ್ಲರ ವಿದಿತವಾಗಿ ರ್ಪುದೈಸೆ ಕೇಳಮೆನ್ನ ಮನದರಿಕೆಯುಮನೆನ್ನಿಂಬಳಿಯಮಿಾತಂಗೆ ಪಟ್ಟಾಭಿ ಪೇಕಂಗೆಯೂಾತನಾಜ್ಞಾನುಸಾರದಿಂ ನೀವೆಲ್ಲ ರುಮಧಿಕರಿಸುತುಮಿರ್ಪು ದೆಂದುಣಿಸನಿತ್ತು ಕಲವಾನು ದಿನದೊಳ್ಳಗ್ಗದೊಳಂ ಚಿಕ್ಕದೇವರಾಜನೆನಿಸಿ! ಕಂ || ಶ್ರೀಮಾನಿತ ಕರ್ಣಾಟಕ | ಭೂಮಿಪರೊಳ್ಳಿಕ್ಕದೇವನೃಪನವೊಲೊಂ || ಭೂಮಿಯನಾಳರದಾರೆಂ | ದೀಮಹಿ ತನ್ನ ಪನಗಳುಂ ನೆರೆ ಪೊಗಳು • |೮೪|