ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಮೈಸೂರು ಮಹಾರಾಜ ಚರಿತ್ರಂ M © ® ವ|| ಎಳಕಮಾಕಂಠೀರವರಾಹಂಯಥಾವಿಧಿಯಿಂ ಪಟ್ಟಾಭಿಷಿಕ್ತನಾಗಿ, ಕಂ || ಮೌನಿಯೆನಿಸಿರ್ದೊಡಂ ಕೆಲ | ವಾನುಂ ಕುರುನಾಳ್ಳಳಂ ಪರಾಕ್ರಮಗಿಂ ಸ್ವಾ || ಧೀನಂಗೆಯ್ದ ವನಿಯೊಳತಿ || ಮಾನಿತಗಣನೆನಿಸಿ ರಾಜ್ಯವಾಳುತ್ತಿರ್ದ೦ ||೮೫|| ವ|| ಅಂತು ನಿಜಧರ ದಿಂದರಸುಗೆಯ್ಯುತುಮಾಕಂಠೀರವಮಹಾರಾ ಜನಾಮಯಗ್ರಸ್ಥನಾಗಿ ಭೂಯಸ್ತರಸುಕೃತದಿಂ ದೇವಭೂಯಂಬಡೆವುದು ನಾತನ ತನೂಜಂ ಜೆಪ್ಪು ಸಮತೇಜಂ ಕೃಷ್ಣರಾಜತಂ ಯಥಾಶಾಸ್ತ೦ಪಟ್ಟಾಭಿ ಸಿಕ್ತನಾಗಿ ನಿಜಸದ್ದು ೧೦ಗಳಿ೦ದನುರಕ್ತಸಮಸ್ತ ಕೃತಿಯಾಗಿ ಧರದಿಂದರ ಸುಗೆಯ್ಯುತುಮಿರ್ಪಿನಂ ಸಾದುಲ್ಲಾಖಾನನೆಂಬಾಳ್ಳಾಡಿನ ತುರುಸ್ಕರಾಜನ ಕಡೆಯ ಸಿಬ್ಬೊಜೆಸೆರ್ಪಡೆಯೆಂಬ ಪಡೆವಳ್ಳ ಪ್ರಬಲತರಸೈನ್ಯ ಸನ್ನಾ ಹದಿಂ ದಾಳಿಟ್ಟು ಹೌವನೆ ಶ್ರೀರಂಗಪತ್ತನವನೆತ್ತಲೆಂದು ಕಾವೇರಿಯ ಹೊರಸುತ್ತಿನೊಳ ಬೀಡಂಬಿಡಲಾಸೇನೆಯ ಕಲಕಲಮಂ ಕೇಳ್ತಾನಿಮಿ ಪದೊಳೆ ಕೋಟೆಯ ಬಾಗಿಲ್ಲಳಂ ಬಂಧಿಸಿ ಕೃಷ್ಣರಾಜನುಪಕವಚಂ ಗಳಂ ಧರಿಸಿ ಕೈದುವಿಡಿದು ತೇಜೆಯನಡರ್ದು ಬಿಟ್ಟು ದಪ್ಪಯೊಳಾನವಿಂಡಿನ ಸೊಪ್ಪುಳಂ ಕೇಳ್ಳು ಗವಿಯಂಪೊರಮಡುವ ನಿಂಗಂಬೋಣರನುನೆಯಂ ಪೊರಮಟ್ಟು ನಿಜವಾಹಿನಿಗಾಹವಾರಂಭನಂ ಸೂಚಿಸುವ ಬೇರಿಯಂ ವೊ ಯಿಸಲೊಡಂ |iv೬॥ ಕಂ || ಕಿವಿಮುಟ್ಟುವುದುಂ ಭೇರೀ | ರವಮಾಯುಧಮಾಂತು ಸನ್ನಣಂಗೊಂಡು ರಣೇ | ತೃವದಿಂ ಕೊಂಟಿಯಬಳಸಿನೊ | ಳವಗಡಿಸುತಿದಿರ್ಚಿತಂದು ಪಡೆ ಮಾರ್ಪಡೆಯಂ ||೮೭| ವ|| ಅನಿಕರೊಳತುರುಬಲಂ ಕಾವೇರಿಯಂ ದಾಂಟ ಭೋಂಕನೆ ಕೊಂಬೆಯಂ ಲಗ್ಗೆ ಯೇರಲ್ಪಣಿಸೆ vv|| ವೃ | ಸುತ್ತುಂ ಕೋಂಟೆಯ ಮೇಲೆ ನಿಂದು ಪವುಂಸೆರ್ಗೊವಿಯಿಂ ಕೋವಿಯಿಂ | ದೆತ್ತಂ ಪಟುಯೋಧರೆಣೆಸೆಯೊಳಂಪೋಚ್ಚಂಡನಿರ್ಘೋಷಮು || ಣ್ಮುತಿರ್ಪನ್ನ ಮಿಡಿ ಗುಂಡುಗಳನಾವೊಯ್ಲಿಂಗಣಂ ಸೈಸದ | ಇತ್ತಂ ಪಿಂಜರಿದೋಡಿತೊಗ್ಗ ಳಿದಗುಂ ನಿಲ್ಲದಾಮಾರ್ಬಲಂ ||೮||

ದಿ