ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ೩೩ ವ ೧ ಟ ಟ ವ|| ಎಳಕಂ ಕೃಷ್ಣರಾಜನ ವೀರಬಲವಾಮಾಶ್ಚಲಮನರೆಯಟ್ಟಿ ಕೆಲ ಬರಂ ಸದೆಬಡಿದು ಕೆಲಬರಂ ದೆಸೆದೆಸೆಗೊಡಿಸಿ ಕೆಲಬರಂಪಿಡಿಪಿಡಿದವರವರು ತಮವಸನಾಭರಣಾದಿಗಳನ್ನು ಕೊಂಡು ಜಯಸಿರಿಯಂ ಕಲ್ಗೊಂಡು ಶೃಂಬಳಿಯಂ ಕಲವಾನುಂದಿನದೊಳ ಮಹಾರಾಷ್ಟ್ರ ದೇಶಾಧೀಶ್ವರನ ಕಡೆಯ ಬಾಜೀರಾಯನೆಂಬಸೇನಾನಿ ಬಲವತ್ತರಸೇನೆಯಿಂದೊಡಗೂಡಿ ದಾಳಿಟ್ಟು ಕಟ್ಟದಟಂ ತಿರಂಗಪತ್ತನಮಂ ಮುತ್ತಲೆಲ್ಲ ರ್ಪನೆಂಬಸುದ್ದಿಯಂಕೇಳು ದುಂ. ಕೃಷ್ಣರಾಜಂ ನಾಲ್ಕುಂಂಟೆಯವಾಗಿಲ್ಲ ಳಂ ಬಂಧಿಸಿ ತನ್ನಯ ಸಿಂಧುರಬಲಮುಮಂ ಸೈಂಧವಬಲಮುಮನಲ್ಲಲ್ಲಿ ಕಾಪಿಟ್ಟು ಪಲಬರಹಾ ವೀರರಪ್ಪಪದಾತಿಗಳ ಬಲಮಂ ಸುತ್ತು೦ಕೋ೦ಟೆಯನೇರಿಸಲೊಡಮನಿತ ರೋಳಾಮರಾಟರಪಡೆ ಕೊಂಬೆಯನಾಲ್ಕುಂದೆಸೆಯೊಳಗೊ ಗ್ಲಾಗಿ ಲಗ್ಗೆ ಯೆರರವರೆ, ಕೊಂಟೆಯಮೇಲಿದ್ದ ವೀರಭಟರಾವೈರಿಭಟರ ತಂಡತಂಡ ಮನೆ ಸೆರೆವಿಗಳಿ೦ದೆಯುಂ ಕಯ್ಕೆವಿಗಳಿಂದೆಯುಮೆಡೆವಿಡದೊಡನೊಡ ನುಗಿಸಿದ ಸೀಸದ ಕರ್ಬೊನ್ನ ಕರಲ್ಲಿ ಗುಂಡುಗಳಿ೦ದಿಟ್ಟಿಟ್ಟು ರುಳ್ಳ ತಿರೆಯಿರೆ| ವ|| ನೆರೆದಭಟಾಳಿ ಗುಂಡಿನೊಡನೇರಿಸಿ ಕೋವಿಯಮನೆತ್ತಲುಂ || ಪಿರಿಯಶತಘ್ನಗಳೆ ಕಿವಿಯೊಳ್ಳಿಡಿಯಂ ನೆನಪಲ್ಕೆ ಪಾರೆ ಗುಂ || ಡುರಿಪರೆಯ ಕಲ್ಲೊಗೆ ಛಡಾಳಿಕೆ ಕಂಡಗಿದಿಂತಿದಗ್ನಿಯಿಂ | ಪರಿವೃತವಾದ ಬಾಣಪುರವೆಂದರಿದಾರಿಪುಯೋಧರೋಡಿದರ್ |೯೧!! - ವ|| ಇಂತು ಬೆಬ್ಬಳ೦ಗೊಂಡು ನಾವೆಲ್ಲರುಂ ಮಂಡಲಾಗ್ರತರತಾ ಸಭಿಂಡಿವಾಳಾದಿರಸ್ಕಂಗಳಿಂ ಕಾದುವೆವೀಪೊಳಲನಟರಾದಂ ಕೋವಿಗಳಿಂದು ಗಿಸುವ ಗುಂಡುಗಳಿಂದ ಕಾದುವರಿವರಂ ಗೆಲ್ಲುದೆಮಗರಿದೆಂದೆಣಿಸಿ ನಿಲ್ಲ ದಲಿಂ ಪೆಡಂಮೆಟ್ಟಿ ದಾಮಾರ್ಪಡೆಯನೆಳ ಟಿ ಕೃಷ್ಣರಾಜನವೀರಬಲಂ ಕೆಲ ಬರಂಬಿಂಪಿಡಿದವರೊ೪ರ ಧನಕನಕಾಯುಧಾಭರಣಂಗಳಂ ಸುಲಿದು ಕೊಂಡು ಗೆಲ್ಲಮಂ ಕಲ್ಗೊಂಡ ಸಮನಂತರದೊಳ್' |Foll - ಕಂ|| ೩ಾರಿ ನಿಜಾಜ್ಞೆಯನದಟಿಂ || ಸೈರಿಗಳಾಗಿದ್ದಧೀನನೃ ಪರಂ ಕೆಲರಂ || ವೀರಾಗ್ರಣಿಯಾಧರಣೀ | ದಾರಂ ನಿಗ್ರಹಿಸಿ ರಣದೆ ಬಾಯ್ಕಳಿಸಿದಂ ||೯೩|| ಬ ಬ ಟ ಲಿ 5