ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಮಹಿಶೂರ ಮಹಾರಾಜ ಚರಿತ್ರಂ ವ ಇಂತಾ ಮಹೀಭುಜಂ ನಿಜಭುಜಪ್ರತಾಪ ದಾವಾನಲಭಕ್ಕೆ ತಮದೋನ್ನತ ಸಾಮಂತ ಭೂಕಾಂತದುರಹಂಕಾರಕಾಂತಾರನಾಗಿ ರಾಜಾ ಧಿರಾಜನೆನಿಸಿ ಪೊರಾಕಾರದಮೇರೆಯಂಖಾರದೆ ಸಲವುಂಧರ ಕಾರಂಗಳ ನೆಸಗಿ ತಿರುಪತಿಯಿಂದಾದಿಸರಕಾಲಯ ತಿಂದನಂಕರೆಯಿಸಿ ತಾನಾ ತಂಗೆ ಶಿಷ್ಯನಾಗಿ ವೈಷ್ಣವಾಚಾರಮಂ ಕೆಯೋಂಡು ಭೂತಸಾಮಾನ್ಯದೊಳಂ ದಯಾ ಪರನಾಗಿಯಂ ಸಂಗಿ - ಸಾಹಿತ್ಯ ಲೋಲನಾಗಿಯಂ ರಸಿಕಶಿರೋಮಣಿಯಾ ಗಿಯು ಸುಖಸಾಮಾಜ್ಯಪದವಿ.ಮುನನುಭವಿಸುತುಮಿರ್ದನಂತುಮಲ್ಲದೆ! ಕ೦!! ಧೀರಾಗ್ರಗಣ್ಯನೆಂದುಂ | ವೀರಾಗ್ರಣಿಯೆಂದವ.oಳುವಾನೈಪತಿ ಮಹೋ || ದಾರಾಗ್ರೇಸರನೆಂದ೦ | ಧಾರಿಣಿಯೋಳ್ಳಿಮಲಕೀುದುಂ ನಡೆದಿರಂ ||೯೩೪|| ವ|| ಇಂತಿರ್ಪ್ಪಿನಂ ತನಗಂತಕಾಲಂ ಸಮನಿಸಿದ ದಂ ತಿಳಿದಾಭೂಕಾಂ ತನೆನಿತು ವಿಭವಮಿರೊಡಂ ತನ ಬು ಸಂತಾನಸು ಇರಕ್ಕೆ ತಾಂ ನೋ೦ತೆನಿಲ್ಲ ಮೆಂದು ಮನಂಮರುಗಿ ದೇವಾ ಜಂಬೆ ಮೊದಲೆನಿಸ ತನ್ನ ರಾಣಿಯರೆಂಬ ೪ಯಮೆಮ್ಮ ಸಗೋತ್ರಜ್ಞಾತಿಯಾದಂಕನಹಳ್ಳಿಯ ದೇವರಾಜನ ಕುಮಾರ ನಪ್ಪ ಚಾಮರಾಜನಂ ಪ್ರಭಾವದಿಂ ೩೦ಕರಿಸಿ ನಿಮಾತಂಗೆ ಪಟ್ಟಾಭಿಷೇ ಕಮಂ ಬಳೆಯಿಸುವುದೆಂದಾಜ್ಞಾವಿಸಿ ದಿವ್ಯ ಸುಖಾನುಭವಕ್ಕೆ ದೇವಲೋಕ ಮನೆಯ್ದೆ ದಬಳಕ್ಕೆ ಕೆಲವಾನುದಿನದೊಳ ನಿವಾರಾಣಿ ದೇವಾಜಂಬೆ ದಳ ಪತಿ ದೇವರಾಪಂ ಸರಾಧಿಕಾರಿನಂಜರಾಪಂ ಮೊದಲಾದ ಮುಖ್ಯಾಧಿಕಾರಿಗಳ್ ಪತಿಯಾಜ್ಞೆಯಂ ತಿಳಿಸಿ ಸಗೋತ್ರಜ್ಞಾತಿ ಪುತ್ರನಾದಚಾಮರಾಜನಂ ರಾಜ ಮತ್ಯಾದೆಯಿ೦ಕರೆಯಿಸಿ ಯಥಾವಿಧಿಯಿಂ ಪುತ್ರಭಾವದಿಂಗ್ರೀಕರಿಸಿ ಮಹಾ ವಿಭವದಿಂವಾತಂಗೆ ಪಟ್ಟಾಭಿಷೇಕ ಮಹೋತ್ಸವಮಂ ಬಳೆಯಿಸುವುದುಂ || ಕಂ|| ಎಸೆವಹರಿಪೀಠದೊಳ್ಳಂ | ಡಿಸಿ ಪೂನೃಪಾಲಚರಿತಮಾರ್ಗವನು.೦ || ಘಿಸದಿನಿಸುಂಕರ್ಣಾಟಕ | ವಸುಧೆಯನಾಚಾಮರಾಜನಾಳುತುಮಿ೦ ||೯೭||.. ವ|| ಇಂತಿಪ್ಪಗಳಳಪತಿ ದೇವರಾಜಂ ಸರಾಧಿಕಾರಿ ನಂಜರಾಸಂ ಮಹಾಮಾತ್ರ ಕರಾಚರ ನಂಜರಾಜನೆಂಬಧಿಕಾರಿಮುಖ್ಯ ರೂವರೊಸಂ ||