ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ೩೫ ಕ ಳಿ ಬನಪ್ಪಾಳಂಗೆ ರಾಜ್ಯ ದಾಯವ್ಯಯಂಗಳಂ ಯಥಾಸ್ಥಿತಿಯಿಂದರಿಸದೆ ನಿರ್ನೆ ರಂ ಭಯೋತ್ಪಾತವನೊಡರಿಸುತುಂ ರಾಜಾಯದೊಳ್ಳಲವುಂಲಕ್ಕದೆಣಿಕೆ ಯ ಪೊನ್ನಳನಪಹರಿಸುತುಂ ಸ್ವಾಮಿದ್ರೋಹಿಗಳಾಗಿರಲೀಜತ್ತು ಕವಂತಿಲ್ಲ ದು ಮರಾಯನವರಿನಧಿಕಾರಸ್ತಾನದಿಂ ತೆಗೆಯಲಾಮನರುಂ ದುರಾತ್ಮ ರಂತ ಪುರನಿವಾಸಿನಿಯಾಗಿ ಹೊರಗೆಣಸುದ್ದಿಯೊಂದುಮಂ ಕಾಣದ ಮಾರಾ ದೇವಾಜಂಬೆಗೆ ರಾಜನಮೇಲೆ ಪಿಸುಣಂ ನುಡಿದು ಏರಿದಂಕಿನಿಸನುಣಿಸಿ ವಿನಯಾಭಿನಯದಿಂದಾಕೆಯನುಮತಿಯಂಪಡೆದು ಧನಬಲದಿಂದೆ-ಮಧಿ ಕಾರಬಲದಿಂದೆಯುಂ ಮಾರಾಯನೆ೦ದ$ಿಯಮಂ ಪೊರಿಸಿ ಮಹಾ ಸೇನೆಯಂ ಬಸಂಗೊಳಿಸಿ ತಮ್ಮಾಳನಂಬಿಂದರಸುತನದಿಂತೆಗೆದು ಕಟುಂ ಬಪರಿವಾರಂ ಬೆರಸುಕಟ್ಟಾಳದುದ್ದ ದೊರೆಯಿಕ್ಕಿ ಚಿಕ್ಕನಹಳ್ಳಿಯ ಸಗೆ ಇಜ್ಞಾತಿಯಾದ ಚಾಮರಾಜನ ಮರುಂಬರಿಸದ ಕೃಷ್ಣರಾಜನೆಂಬಣ-ಗೆ ನಂ ಮಾರಾಟೆಗೇವಾಡ ಬೆಗೆಗೆ ಪುತ್ರ ಭಾವದಿಂ ಕಾರಂಗೆಯಿಸಿ ಶುಭನು ಹೂರ್ತದೊಳಾತಂಗೆ ಪಟ್ಟಾಭಿಷೇಕ ಮಹೋತ್ಸವಮಂ ಬಳೆಯಿಸಿ ಬಾಲನ ಸ್ಪರಸನಪೆಸರಿಂ ತಾವೆ ನಿಕಾಮವೈಭವದಿಂ ರಾಜ್ಯಂಗೆಯ್ಯುತುಂ ಸುರಸಾ ಮಾಜ್ಯಪದವಿಯನನುಭವಿಸುತಿರೆಯಿರೆ || ಕಂ|| ಮದಮದೇವರಾಜಂ | ಮೊದಲೆನಿಸಿದ ಮವರೆಸಗಿದಾರಾಜರೊ || ಹದ ದುವ್ರರಿಯೆ ನೆಲೆನಿಂ | ದುದು ಧರೆಯೊಂದರಿಲ್ಲ ಮಾಕುಟಿಲಾತ್ಮರ್ ||೯೯|| ವ ಇಂತಾದುರಾತ್ಮಝವರುಂ ರಾಜದ್ರೋಕೈಕೆಸರಾಯಣರಾಗಿ ವಿಸಟಂಬರಿದಧಿಕರಿಸುತ್ತಿರೊಡಂ ಶ್ರೀ ಚಾಮುಂಡಾಂಬೆಯನುಗ್ರಹದಿಂದಿ ಮೈಡಿಯಕೃಷ್ಣರಾಜಂ ದಿನದಿನಕ್ಕೆ ಮೆಳಸನಿಯಂತೇಳೆ ವಡೆದು ನಿಜಬುದ್ದಿ ಯಿಂಸ್ಪತಂತ್ರನಾಗಿ ರಾಜ್ಯಂಗೆಯ್ಯುತಿರ್ಪಿನಂ ಸರಾಧಿಕಾರಿ ನಂಜರಾಜಂ ತನ್ನ ವಸಾನಸಮಯದೊಳ್ಳೇಡುಗಾಲಕ್ಕೆ ಕಪ್ಪೆಗೆ ಚಂಡಿಕೆಮೂಡಿದಂತೆ ರಾಜಭಕ್ತಿ ಯುದಯಿಸೆ ತಾನಪುತ್ರನಾದುದರಿಂ ತನ್ನಾಳಂಗೆ ಸರಸವಂಸಮರ್ಪಿಸಿ ಕೆಲವನುಂಹಿತೋಕ್ತಿಗಳಂನುಡಿದು ಮಡಿದ ಸಮನಂತರದೊಳಮಹಾರಾ ಜಂಗೆ ಪಯಿನ್ನಾಸಿರದೆಣಿಕೆಯಿನ್ದ ನಿಜಸಹೋದರನೊಡನಾತ್ಮವಿಕ್ರಯಂಗೆ