ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೫ ಮಾಡಿದ್ದುಣೋ ಮಹಾರಾಯ, ಇಂಥಾ ಕರಿಣಮನಸ್ಸುಳ್ಳವರಿಗೆ ಮಕ್ಕಳಾಗುವುದು ಆ ಪೂರ್ವ, ಆದರೂ ಬದುಕುವುದು ಅಪೂರ್ವ, ನು ಖ್ಯವಾಗಿ ಮಕ್ಕಳಾಗದೆ ಇರುವುದಕ್ಕೆ ಹೃದಯಕಾರಿಣ್ಯ ವೂ ಒಂದು ಕಾರಣ. ಸಾಧಾರಣವಾಗಿ ಹೃದಯನಾ ರ್ದವ ಉಳ್ಳವರಿಗೆ ಮಕ್ಕಳಾಗುವುದು, ಮಕ್ಕಳುಹು ಟಿದ ಹೃದಯಮಾರ್ದವ ಹೆಚ್ಚುವುದು. ಗರ್ಬ ತರಾದ ಹುಡುಗರೂ ಮುದುಕರೂ ಬಡವರೂ ಸಹ ಆ ಪರಮಾತ್ಮ ನಿಗೆ ಹೃದಯ ಪದಕಗಳಾಗಿದ್ದಾರೆ. ಆಗ ನಂತನಿಗೆ ಈ ಮೂರು ಜನರಮೇಲೆ ಹೆಚಾ ದ ಅಧಿ ಮಾನವಿರುವುದು, ನಿರ್ನು ಚಿತ್ರದ ಬಣ ಕರು ಯಾವಾಗಲೂ ಸವಿಯ ಸಮಾಸ ಕೃತಿಯಲ್ಲಿಯೇ ಇರುವರು. ಪರಬ್ರಹ್ಮ ನು ಸನಕ, ಸನಂದನ, ಸನ ಇ -ಲಾರ. ಸನತ್ಸುಜಾತರೆಂಬ ನಾಲ್ಕು ಜನ ಮಹಾ CA ಗಿಗಳನು, ತನ್ನ ಮನಸ್ಸಿನಿಂದ ನಿರ್ಮಾಣಮಾಡಿ ೧೯ಗೆ ಯಾವಾಗಲೂ ಬಾಲ್ಯಾವಸ್ಯೆಯೇ ಇರುವಂತೆ ಅನುಗ್ರಹಿಸಿ ಅವರನ್ನು ಯಾವಾಗಲೂ ತನ್ನ ಸಮಾ ಸದಲ್ಲಿಯೇ ಇರಿಸಿಕೊಂಡು ಆನಂದಪಡುವನು. ಹಾಗೆ ಲ್ಲದಿದ್ದರೆ ನರಾಯ ಬದುಕಿದ್ದು ಹೇಗೆ ? ಗ್ರಹದ ನನ್ನು ಕಾನಾಡಿದವರು ಯಾರು ? ಕೂಳೂರುಕೊಡ ಗೂಸಿನ ಪ್ರಾರ್ಥನೆಗೆ ಬಾಯನ್ನು ಬಿಟ್ಟು ಹಾಲನ್ನು ಕುಡಿದು ಕೊನೆಗೆ ಆ ಮಗುವನ್ನು ರಕ್ಷಿಸಲಿಲ್ಲವೆ, ಆ ಪರಮೇಶ್ವರ ? ತಾಯಿಯ ರಕೆಗೋಸ್ಕರ ತೇರಿನ