ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣೋ ಮಹಾರಾಯ, now ಉಂಟಾದ ಅನೇಕ ಬಾಧಕಗಳು ನನ್ನ ದೇಶಗಳಲ್ಲಿ ಹುಟ್ಟಿ ಲಿಲ್ಲ. ಈಚೆಗೆ ಯೂರೋಪಿನ ರಾಜರಹಾಗೆ ನನ್ನ ದೊರಗ ಭೂ ಪ್ರಜೆಗಳ ವಿಷಯದಲ್ಲಿ ಬಿರನೆ ಬೀರಿಕೊಂಡು ಅಸಹ್ಯವಾದ ಮುರುಕನ್ನು ತೋರಿಸುತಾ ಇರುವುದು ತನ್ನ ಸರಣಿಯಲ್ಲಿ ಅದರ ಫಲವನ್ನು ತೋರಿಸದೇ ಇರದು. ಇಂಥಾ ದುರ್ಗುಣ ಗಳು ಸಮಾನ ವೃತ್ತಿಯಲ್ಲಿರತಕ್ಕ ವರ ದುರ್ಗುಣದ ಪ್ರತಿಬಿಂ ಬವಾಗಿದೆ. ಈ ಅಂಶವನ್ನು ಬಿಟ್ಟು ಯೋಚಿಸಿದರೆ ಮುನ್ನು ಡಿ ಕೃಷ್ಣರಾಜ ಒಡೆಯರ ಸೌಲಭ್ಯವೂ ಧಾರಾಳವೂ ಎಂಥಾ ಶತ್ರುಗಳನ್ನಾದರೂ ಮಿತ್ರಸ್ಥಾನಕ್ಕೆ ತರುತಾ ಇದ್ದವು. ಪ್ರಜೆ ಗಳು ಎಂದರೆ ತನ್ನ ಮಕ್ಕಳು ಎಂದು ಭಾವಿಸಿಕೊಂಡಿದ್ದ ಈ ಮಹಾರಾಯನ ವಿವೇಕದಿಂದಲೇ ಮೈಸೂರ ರಾಜ್ಯವು ಇದುವ ರೆಗೆ ಇಷ್ಟರಮಟ್ಟಿಗೆ ಉಳಿದಿದೆ. ಈರೀತಿಯಲ್ಲಿ ಮದುವೆ ಬೆಳೆಯಿತು. ಬೀಗರ ಔತನ, ಜೀನ ವಾಸದ ಮನೆ ತುಂಬಿಸಿಕೊಳ್ಳುವುದು, ಅಳಿಯನಿಗೆ ಚಕ್ಕುಲೀಹೆ ಡಿಗೇ ತಂದಿರಿಸುವುದು, ಕಳಹು ವೋಟ, ಅಳಿಯನನ್ನು ನಿಬ್ಬಣ ತೆರಳಿ ಸಾಗಕಳುಹಿಸುವುದು, ಇದೆಲ್ಲಾ ಸಾಂಗವಾಗಿ ಜರಗಿದವು. ಬೀಗ ರೆಲ್ಲರೂ ಸಂಜನಾಡಿಗೆ ಪ್ರಯಾಣಮಾಡಿ ಹೊರಟು ಹೋದರು. ಶಿಷ್ಯನಾದ ಮಹಾದೇವನ ಮದುವೆಗೆ ಉಪಾಧ್ಯಾಯನಾರಪ್ಪ ಯ್ಯನೂ ಬಂದಿದ್ದನು. ಇವನು ಈ ವಿವಾಹದ ಅಟ್ಟಹಾಸವನ್ನೆ ಲ್ಲಾ ನೋಡಿ ಉಭ ಶುಭ ಎನ್ನದೆ ಯಾವ ಮಾತನ್ನೂ ಆಡದೆ ದುಮ್ಮೆಂದುಕೊಂಡೇ ಇರುತಿದ್ದನು. ತೌರುಮನೆಯಲ್ಲಿ ಸೀತಮ್ಮ ನಿಗೆ ನೋಹಿ ವ್ರತಾದಿಗಳೆಲ್ಲಾ