ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಮಾಡಿದ್ದು ಣೋ ಮಹಾರಾಯ, ಸದಾಶಿವದೀಕ್ಷಿತ ಹಿತ್ತಲಕಡೆಗೆ ಹೋದನು. ಆಗ ಚಿ ಕ್ಯ ಮನೆಯಲ್ಲಿದ್ದ ಮಹಾದೇವನು ಯಾವುದೋ ಕೆಲ ಸಕ್ಕೆ ಈಚೆಗೆ ಬಂದನು. ಆಗ ಅಮ್ಮ - ಏನೋ ಮಹಾದೇವ, ನಿನ್ನ ಹೆಂಡತಿಯ ಪ್ರಭಾವವ ನ್ನೆಲ್ಲಾ ಕೇಳುತಾ ಒಳಗೇ ಸುಮ್ಮನೇ ಕೂತಿದ್ದು ಈಗ ಹೊರಗೆ ಬಂದೆ ? ಮಹಾದೇವ-ನನಗೇನು ತಿಳಿಯುತ್ತೆ ಚಿಕ್ಕಮ್ಮ, ಬುದ್ದಿ ಕಲಿಸುವ ವಳು ನೀನು ಇರುವಾಗ ? ತಿನ್ನು-ನಾನು ಇದೇನೆ, ನಾನು, ನಾನು ಒಂದು ಅಕ್ಷವೆ ಅನ ಳಿಗೆ ಸದ್ಯ ? ಈ ಮಾತನ್ನು ಕೇಳಿ ಮಹಾದೇವನು ಹೊರಕ್ಕೆ ಹೋದನು. ಈ ಮಾತಿನ ಬಾಲ ಆ ದಿವಸ ಸಾಯಂಕಾಲ, ರಾತ್ರೆ, ವರೆ ಗೂ ಇದ್ದೇ ಇತ್ತು. ಇನ್ನೊಂದು ದಿವಸ ಸೀತಮ್ಮ ನು ಎಂದಿನಂತೆ ಬೆಳಗ್ಗೆ ಎದ್ದು ಬಾಗಿಲನ್ನು ಸಾರಿಸಿ ರಂಗವಲ್ಲಿ ಹಾಕುವಾಗ ರಂಗ ನಲ್ಲಿ ಎಳೆಯನ್ನು ಸಂಣವಾಗಿ ಹಾಕದೆ ಎರಡು ಎಳೆಯನ್ನು ಹಾಕಿ ಒಂದು ಚಿಕ್ಕದಾದ ಹಸೆಯನ್ನು ಇಕ್ಕಿ ಒಳಕ್ಕೆ ಹೋದಳು. ತನ್ನ ಮೃ ನು ಇದನ್ನು ನೋಡಿ- ಇದೇನು ದನಕ್ಕೆ ಬರೆ ಹಾಕಿದಹಾಗೆ ದಪ್ಪನಾಗಿ ಎರಡೆಳೆ ಹಾಕಿ ಇರು ವುದು ? ಹಾಕಿರುವ ರಂಗವಲ್ಲಿ ಎಳೆಯನ್ನು ಯಾರಾದರೂ ಎಡವಿ ಬೀಳುವಹಾಗೆ ಇದೆ. ನೋಡಲಾರೆ ಇದೇ ಪಟ್ಟಣ ವಾಸದ ನಾಜೂಕು, ನಿಮ್ಮ ವರು ಹೀಗೇ ಕೆಲಸಾ ಕಲಿಸಿ